ಪಾಕಿಸ್ತಾನಕ್ಕೆ ಭಾರತೀಯರಿಂದ ತಕ್ಕ ಉತ್ತರ

ಮೂಡಿಗೆರೆ: ಭಾರತದ ಸೈನ್ಯ ವಾಯುದಾಳಿ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಿಜಿಪಿ ವಿಜಯೋತ್ಸವ ಆಚರಿಸಿತು. ಎಂಎಲ್​ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪುಲ್ವಾಮ ದಾಳಿಯಲ್ಲಿ ಸೈನಿಕರು ಮೃತಪಟ್ಟಾಗ ದೇಶವೇ ಶೋಕಾಚರಣೆಯಲ್ಲಿ…

View More ಪಾಕಿಸ್ತಾನಕ್ಕೆ ಭಾರತೀಯರಿಂದ ತಕ್ಕ ಉತ್ತರ

ಬೇಲೂರಿನ ಚೌಡೇಶ್ವರಿ ದೇವಾಲಯದಲ್ಲಿ ಬನದ ಹುಣ್ಣಿಮೆ ಆಚರಣೆ

ಬೇಲೂರು: ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಬನದ ಹುಣ್ಣಿಮೆಯ ಧಾರ್ಮಿಕ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ಅರಿಶಿನ, ಪುಷ್ಪ ಮತ್ತು ವಿಳ್ಯೆ ಎಲೆ ಅಲಂಕಾರ…

View More ಬೇಲೂರಿನ ಚೌಡೇಶ್ವರಿ ದೇವಾಲಯದಲ್ಲಿ ಬನದ ಹುಣ್ಣಿಮೆ ಆಚರಣೆ

ಮರಳೇಶ್ವರಸ್ವಾಮಿ ದೇಗುಲದಲ್ಲಿ ಆರಿದ್ರಾಮಹೋತ್ಸವ

ಕೊಳ್ಳೇಗಾಲ: ಪಟ್ಟಣದ ಶ್ರೀ ಮರಳೇಶ್ವರಸ್ವಾಮಿ ದೇಗುಲದಲ್ಲಿ ಭಾನುವಾರ 58ನೇ ಸಂವತ್ಸರದ ಆರಿದ್ರಾ ಮಹೋತ್ಸವ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮುಜರಾಯಿ ಇಲಾಖೆಗೆ ಸೇರಿದ ಮರಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಆರಿದ್ರಾಮಹೋತ್ಸವ ಪೂಜಾ ಕಾರ್ಯ…

View More ಮರಳೇಶ್ವರಸ್ವಾಮಿ ದೇಗುಲದಲ್ಲಿ ಆರಿದ್ರಾಮಹೋತ್ಸವ

ಜನತೆ ಕಣ್ತುಂಬಿಕೊಂಡ ದಸರಾ ಉತ್ಸವ

ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಕಂಗೊಳಿಸುತ್ತಿದ್ದ ಅರಕಲಗೂಡು ದಸರಾ ಉತ್ಸವವನ್ನು ಸಾವಿರಾರು ಜನ ವೀಕ್ಷಿಸಿ ಕಣ್ತುಂಬಿಕೊಂಡು ಆನಂದಿಸಿದರು. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಉತ್ಸವ ಈ ಬಾರಿ…

View More ಜನತೆ ಕಣ್ತುಂಬಿಕೊಂಡ ದಸರಾ ಉತ್ಸವ

ಗಿರಿಕ್ಷೇತ್ರದಲ್ಲಿ ವಿಜೃಂಭಣೆಯ ಬಂಡಿ ಉತ್ಸವ

ಹಿರೀಸಾವೆ: ಪುರಾಣ ಪ್ರಸಿದ್ಧ ಗಿರಿಕ್ಷೇತ್ರ ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ ದಸರಾ ಪ್ರಯುಕ್ತ ಬಂಡಿ ಉತ್ಸವ, ಬನ್ನಿಪೂಜೆ ಹಾಗೂ ಗ್ರಾಮದೇವತೆಗಳ ಉತ್ಸವ ಶನಿವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು. ವೈಕುಂಠವೆಂದೆ ಪ್ರಸಿದ್ಧಿಗೊಂಡಿರುವ ಗಿರಿಕ್ಷೇತ್ರದಲ್ಲಿ ಒಟ್ಟು 6…

View More ಗಿರಿಕ್ಷೇತ್ರದಲ್ಲಿ ವಿಜೃಂಭಣೆಯ ಬಂಡಿ ಉತ್ಸವ

ರಾಮನಾಥಪುರದಲ್ಲಿ ಬನ್ನಿ ಪೂಜೆ

ರಾಮನಾಥಪುರ: ದೇವಾಲಯಗಳ ಊರು ರಾಮನಾಥಪುರದಲ್ಲಿ ವಿಜಯ ದಶಮಿ ಹಬ್ಬವನ್ನು ಶುಕ್ರವಾರ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರಸ್ವಾಮಿ, ಶ್ರೀ ಅಗಸ್ತ್ಯೇಶ್ವರ, ಚಾತುರ್ಯುಗ ಮೂರ್ತಿ ಶ್ರೀ ರಾಮೇಶ್ವರ ದೇವರ ಉತ್ಸವ ಮೂರ್ತಿಗಳನ್ನು ದೇವಾಲಯಗಳಿಂದ ಹೊರ ತಂದು…

View More ರಾಮನಾಥಪುರದಲ್ಲಿ ಬನ್ನಿ ಪೂಜೆ

ನಾಗನಹಳ್ಳಿಯ ಮುಳಕಟ್ಟಮ್ಮ ದೇವಿಗೆ ನೈವೇದ್ಯ

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಮುಳಕಟ್ಟಮ್ಮ ದೇವಿಗೆ ಹಬ್ಬದ ಪ್ರಯುಕ್ತ ನೈವೇದ್ಯ ಕಾರ್ಯಕ್ರಮ ಮಂಗಳವಾರ ವೈಭವದಿಂದ ನಡೆಯಿತು. ಮುಂಜಾನೆಯೇ ಗ್ರಾಮದ ದೇಗುಲಗಳಿಗೆ ಹೂವಿನ ಚಪ್ಪರ ಹಾಕಿ, ವಿದ್ಯುತ್…

View More ನಾಗನಹಳ್ಳಿಯ ಮುಳಕಟ್ಟಮ್ಮ ದೇವಿಗೆ ನೈವೇದ್ಯ

ಸಿದ್ದರಾಮೇಶ್ವರ ಕುಂಭಾಭಿಷೇಕ ಉತ್ಸವ

ಮದ್ದೂರು: ತಾಲೂಕಿನ ಮಾದನಾಯಕನಹಳ್ಳಿ ಸಿದ್ದರಾಮೇಶ್ವರ ಮಹಾ ಕುಂಭಾಭಿಷೇಕ ಉತ್ಸವವು ಭಾನುವಾರ ಸಂಭ್ರಮದಿಂದ ನಡೆಯಿತು. ವೇದಪಾರಾಯಣ, ಗುರುಪೂಜೆ, ಗೋಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ಬಳಿಕ ತೈಲೂರಮ್ಮ, ಬೂದನೂರು ಅಂಕನಾಥೇಶ್ವರಸ್ವಾಮಿ, ಬ್ಯಾಡರಹಳ್ಳಿ ಆಂಜನೇಯಸ್ವಾಮಿ, ಮಾದಪುರದೊಡ್ಡಿ…

View More ಸಿದ್ದರಾಮೇಶ್ವರ ಕುಂಭಾಭಿಷೇಕ ಉತ್ಸವ

ಕೆಪಿಎಲ್ ಟೂರ್ನಿ ವೀಕ್ಷಿಸಿ ಸಂಭ್ರಮಿಸಿದ ಪ್ರೇಕ್ಷಕರು

ಮೈಸೂರು: ಸಾಂಸ್ಕೃತಿಕ ನಗರಿಯ ಜನತೆ ಭಾನುವಾರ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20 ಟೂರ್ನಿಯಲ್ಲಿ ಮಿಂದೆದ್ದರು. ಮಾನಸ ಗಂಗೋತ್ರಿಯ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಗೆ ನಿರೀಕ್ಷೆಗೂ ಮೀರಿ…

View More ಕೆಪಿಎಲ್ ಟೂರ್ನಿ ವೀಕ್ಷಿಸಿ ಸಂಭ್ರಮಿಸಿದ ಪ್ರೇಕ್ಷಕರು