VIDEO| ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೇಲೆ ಉರುಳಿಬಿದ್ದ ಚಲಿಸುತ್ತಿದ್ದ ವಾಹನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಬೆಂಗಳೂರು: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯ ಮೇಲೆ ಚಲಿಸುತ್ತಿದ್ದ ವಾಹನವೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದ್ದು, ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುನಿಯಪ್ಪ(55) ಸಾವನ್ನಪ್ಪಿದ ವ್ಯಕ್ತಿ.…

View More VIDEO| ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೇಲೆ ಉರುಳಿಬಿದ್ದ ಚಲಿಸುತ್ತಿದ್ದ ವಾಹನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧನ

ಆನೇಕಲ್: ಮಾರಕಾಸ್ತ್ರಗಳಿಂದ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಅನೇಕಲ್​​ ಪೋಲಿಸಲು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ 12 ರಂದು ತಾಲೂಕಿನ ಅತ್ತಿಬೆಲೆ ರಸ್ತೆಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕ ಜಗದೀಶ್​​ ಮೇಲೆ ಹಲ್ಲೆ ನಡೆಸಿದ್ದ…

View More ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ಬಂಧನ

ಭ್ರೂಣಲಿಂಗ ಪತ್ತೆ-ಹತ್ಯೆ ಕಂಡಲ್ಲಿ ಕಠಿಣ ಕ್ರಮ

ವಿಜಯಪುರ: ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದ ದಿಸೆಯಲ್ಲಿ ಜಿಲ್ಲಾದ್ಯಂತ ಗರ್ಭಪಾತದಂಥ ಅಕ್ರಮ ಚಟುವಟಿಕೆ ನಿಯಂತ್ರಿಸಲು ಸೀ ಹಾಗೂ ಪ್ರಸೂತಿ ತಜ್ಞ ವೈದ್ಯರ ಸಲಹೆ ಇಲ್ಲದೇ ಔಷಧ ಅಂಗಡಿಗಳಲ್ಲಿ ಗರ್ಭಪಾತಕ್ಕೆ ಸಂಬಂಧಪಟ್ಟ…

View More ಭ್ರೂಣಲಿಂಗ ಪತ್ತೆ-ಹತ್ಯೆ ಕಂಡಲ್ಲಿ ಕಠಿಣ ಕ್ರಮ

ತುಮಕೂರಿನ ಪೊಲೀಸ್‌ ಠಾಣೆಯಲ್ಲಿ ಜೋಡಿ ಆತ್ಮಗಳ ಓಡಾಟ!

ತುಮಕೂರು: ದೆವ್ವವೆಂಬುದು ಇದೆಯೋ ಇಲ್ಲವೊ ಕಂಡವರಿಲ್ಲ. ಆದರೆ ಕೆಲವೊಮ್ಮೆ ಊಹೆಗೆ ನಿಲುಕದ ಘಟನೆಗಳು ಮಾತ್ರ ನಮ್ಮ ಸುತ್ತ ನಡೆಯುತ್ತವೆ. ಇಂಥದ್ದೇ ಘಟನೆಯೊಂದರಲ್ಲಿ ಪೊಲೀಸ್‌ ಠಾಣೆಗೆ ಆತ್ಮಗಳು ಬಂದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿರಾ…

View More ತುಮಕೂರಿನ ಪೊಲೀಸ್‌ ಠಾಣೆಯಲ್ಲಿ ಜೋಡಿ ಆತ್ಮಗಳ ಓಡಾಟ!

ಸಾವಿನ ದವಡೆಯಿಂದ ಪಾರಾದ ಬೈಕ್ ಸವಾರ

ಹುಬ್ಬಳ್ಳಿ: ಎಡಬದಿಯಿಂದ ಓವರ್​ಟೇಕ್ ಮಾಡಲು ಹೋದ ಬೈಕ್ ಸವಾರ ಆಯತಪ್ಪಿ ಲಾರಿ ಕೆಳಗೆ ಬಿದ್ದು ಸಾವಿನ ದವಡೆಯಿಂದ ಪಾರಾಗಿ ಬಂದ ಘಟನೆ ಇಲ್ಲಿನ ಕೇಶ್ವಾಪುರದಲ್ಲಿ ಸಂಭವಿಸಿದ್ದು, ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿದೆ. ಮಿನಿ ಲಾರಿಯೊಂದು ಇಟ್ಟಿಗೆ…

View More ಸಾವಿನ ದವಡೆಯಿಂದ ಪಾರಾದ ಬೈಕ್ ಸವಾರ

ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಯಿಂದ ಮಾರಣಾಂತಿಕ ಹಲ್ಲೆ, ಎದೆ ಝಲ್‌ ಎನಿಸುವ ದೃಶ್ಯ

ಹರಿಯಾಣ: ಬ್ಯಾಂಕ್‌ಗಳಿಗೆ ಹೋಗಬೇಕೆಂದರೆ ಇನ್ಮುಂದೆ ಎಚ್ಚರವಾಗಿರಿ. ಯಾಕೆಂದರೆ ಹಣ ದೋಚಲು ಏಕಾಏಕಿ ಯಾರೂ ಬೇಕಾದರೂ ಮಾರಣಾಂತಿಕ ಹಲ್ಲೆ ಮಾಡಬಹುದು. ಬೆಂಗಳೂರಿನ ಎಟಿಎಂವೊಂದರಲ್ಲಿ ನಡೆದ ಹಲ್ಲೆಯನ್ನೂ ಮೀರಿಸುವಂತಹ ದಾಳಿ ಈ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಹೌದು,…

View More ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಯಿಂದ ಮಾರಣಾಂತಿಕ ಹಲ್ಲೆ, ಎದೆ ಝಲ್‌ ಎನಿಸುವ ದೃಶ್ಯ

ನನ್ನ ಮನೆಯೊಳಗೆ ಇಣುಕಿ ನೋಡಬೇಡಿ: ತೇಜಸ್ವಿ ಯಾದವ್​

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ನನ್ನ ಮನೆಯೊಳಗೆ ಇಣುಕಿ ನೋಡುತ್ತಿದ್ದಾರೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಆರೋಪಿಸಿದ್ದಾರೆ. ಬಿಹಾರ ಮುಖ್ಯಮಂತ್ರಿಗಳ ನಿವಾಸದ ಕಾಂಪೌಂಡ್​ ಮೇಲೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿಟಿವಿ…

View More ನನ್ನ ಮನೆಯೊಳಗೆ ಇಣುಕಿ ನೋಡಬೇಡಿ: ತೇಜಸ್ವಿ ಯಾದವ್​

ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಯತ್ನ

<< ಸಿಸಿ ಕ್ಯಾಮರಾ ಕಿತ್ತ ಕಳ್ಳರು > ಯಾವುದೇ ಹಾನಿಯಾಗಿಲ್ಲ ಎಂದ ವ್ಯವಸ್ಥಾಪಕ >> ಮುದ್ದೇಬಿಹಾಳ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ದರೋಡೆಗೆ ಯತ್ನ ನಡೆದಿದೆ. ಮಂಗಳವಾರ ಅಥವಾ ಬುಧವಾರ…

View More ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಯತ್ನ

ಜನಾರ್ದನ ರೆಡ್ಡಿ ನಿವಾಸದಲ್ಲಿ ದಾಖಲೆ, ಸಿಸಿಟಿವಿ ಡಿವಿಆರ್​ಗಳನ್ನು ವಶಪಡಿಸಿಕೊಂಡ ಸಿಸಿಬಿ ಅಧಿಕಾರಿಗಳು

ಬೆಂಗಳೂರು: ಆಂಬಿಡೆಂಟ್​ ಚಿಟ್​ ಫಂಡ್​ ಡೀಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ನಿವಾಸ ಪಾರಿಜಾತದಲ್ಲಿ ಶೋಧ ನಡೆಸಿದ ಸಿಸಿಬಿ ಅಧಿಕಾರಿಗಳು ಹಲವು ದಾಖಲೆ, ಸಿಸಿಟಿವಿ ಡಿವಿಆರ್​ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ ಮಾತನಾಡಿದ ಡಿಸಿಪಿ…

View More ಜನಾರ್ದನ ರೆಡ್ಡಿ ನಿವಾಸದಲ್ಲಿ ದಾಖಲೆ, ಸಿಸಿಟಿವಿ ಡಿವಿಆರ್​ಗಳನ್ನು ವಶಪಡಿಸಿಕೊಂಡ ಸಿಸಿಬಿ ಅಧಿಕಾರಿಗಳು

ಸಜೀವ ದಹನವಾದ ನಾಲ್ಕು ನಾಯಿಮರಿಗಳು: ಕಣ್ಣೀರು ಹಾಕುತ್ತ ಪರಿತಪಿಸಿದ ತಾಯಿ ಶ್ವಾನ

ಹೈದರಾಬಾದ್​: ತನ್ನ ಪುಟ್ಟ ನಾಲ್ಕು ಮರಿಗಳು ಜೀವಂತವಾಗಿ ಸುಟ್ಟು ಬೂದಿಯಾಗುತ್ತಿದ್ದರೆ ತಾಯಿ ಶ್ವಾನ ಅಸಹಾಯಕವಾಗಿ ನೋವಿನಿಂದ ಅದನ್ನು ನೋಡುತ್ತ ಕುಳಿತಿತ್ತು. ಇದೊಂದು ಅತ್ಯಂತ ಹೃದಯವಿದ್ರಾವಕ ಘಟನೆ ನಡೆದಿದ್ದು ಹೈದರಾಬಾದ್​ ಸಮೀಪ. ನಾಯಿಮರಿಗಳು ಇತ್ತೀಚೆಗಷ್ಟೇ ಹುಟ್ಟಿದ್ದವು.…

View More ಸಜೀವ ದಹನವಾದ ನಾಲ್ಕು ನಾಯಿಮರಿಗಳು: ಕಣ್ಣೀರು ಹಾಕುತ್ತ ಪರಿತಪಿಸಿದ ತಾಯಿ ಶ್ವಾನ