ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಾವು

ಜಮಖಂಡಿ(ಗ್ರಾ): ತಾಲೂಕಿನ ಮರೇಗುದ್ದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಸಪ್ಪ ಪರುತಬಾದಿ (40) ಅಪಘಾತದಲ್ಲಿ ಶುಕ್ರವಾರ ಮೃತರಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಬಡ್ಡಿ ಬಡಾವಣೆಯ ಎತ್ತರ ಪ್ರದೇಶದಿಂದ ಇಳಿಜಾರಿನತ್ತ ಟ್ರಾೃಕ್ಟರ್ ಆಗಮಿಸುವಾಗ…

View More ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಾವು

ಕೊಲೆ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

<ಶ್ರೀಮತಿ ಶೆಟ್ಟಿ ಭೀಕರ ಹತ್ಯೆ ಪ್ರಕರಣ> ಮಂಗಳೂರು: ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ(35) ಭೀಕರ ಕೊಲೆ ಪ್ರಕರಣ ಭೇದಿಸುವುದು ಆರಂಭದಲ್ಲಿ ಪೊಲೀಸರಿಗೆ…

View More ಕೊಲೆ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ಜಿಲ್ಲಾ ಸವರ್ೇಕ್ಷಣಾ ಅಧಿಕಾರಿ ಡಾ. ವಿವೇಕಾನಂದ ಟೆಂಗೆ ನೇತೃತ್ವದಲ್ಲಿ ವಿವಿಧ ಅಂಗಡಿ ಮತ್ತು ಪಾನ್ಶಾಪ್ಗಳ ಮೇಲೆ ದಾಳಿ ನಡೆಸಿದ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ 12 ಪ್ರಕರಣಗಳನ್ನು ದಾಖಲಿಕೊಂಡಿದ್ದಾರೆ.…

View More ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ರೈತರ ಮೇಲಿನ ಕೇಸ್ ಹಿಂಪಡೆಯಲು ಎಸಿ ಕಚೇರಿ ಆವರಣದಲ್ಲಿ ರೈತ ಸಂಘ ಪ್ರತಿಭಟನೆ

ಲಿಂಗಸುಗೂರು: ಬಗರ್ ಹುಕುಂ ಸಾಗುವಳಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ ಪಟ್ಟಾ ವಿತರಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ ಎಸಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ತಾಲೂಕಿನ…

View More ರೈತರ ಮೇಲಿನ ಕೇಸ್ ಹಿಂಪಡೆಯಲು ಎಸಿ ಕಚೇರಿ ಆವರಣದಲ್ಲಿ ರೈತ ಸಂಘ ಪ್ರತಿಭಟನೆ

ಕುಂದಾಪುರ ಸಾರಿಗೆ ಬಸ್ ಸಿಬ್ಬಂದಿ ಪ್ರತಿಭಟನೆ

<<<ಸಿಬ್ಬಂದಿಗೆ ಹಲ್ಲೆ ಪ್ರಕರಣ ಹಿನ್ನೆಲೆ *ಡಿಪೋದಿಂದ ಬಸ್ ತೆಗೆಯದೆ ಧರಣಿ>>> ವಿಜಯವಾಣಿ ಸುದ್ದಿಜಾಲ ಕುಂದಾಪುರ ಬಸ್ ಟೈಮಿಂಗ್ ವಿಷಯದಲ್ಲಿ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕ ಕೆಎಸ್ಸಾರ್ಟಿಸಿ ಗ್ರಾಮಾಂತರ ಸಾರಿಗೆ ಬಸ್ ಚಾಲಕ ನಿರ್ವಾಹಕರ…

View More ಕುಂದಾಪುರ ಸಾರಿಗೆ ಬಸ್ ಸಿಬ್ಬಂದಿ ಪ್ರತಿಭಟನೆ

ಬಿಜೆಪಿ ಅಭ್ಯರ್ಥಿಯ ವಿರುದ್ಧ 240 ಪ್ರಕರಣಗಳು: ಪತ್ರಿಕೆಯಲ್ಲಿ 4 ಪುಟ ಜಾಹೀರಾತು ನೀಡಿ ಮತದಾರರಿಗೆ ವಿವರ

ತಿರುವನಂತಪುರ: ಕೇರಳದ ಬಿಜೆಪಿ ಮುಖವಾಣಿ ಜನ್ಮಭೂಮಿ ದಿನಪತ್ರಿಕೆಯಲ್ಲಿ ಗುರುವಾರ ನಾಲ್ಕು ಪುಟಗಳ ವಿಶೇಷ ಜಾಹೀರಾತು ಪ್ರಕಟವಾಗಿತ್ತು. ಅದು ಯಾವುದೇ ಸರಕು, ಸೇವೆಯ ಕುರಿತ ಜಾಹೀರಾತಲ್ಲ. ಅದು ಪತನಂಥಿಟ್ಟ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್​…

View More ಬಿಜೆಪಿ ಅಭ್ಯರ್ಥಿಯ ವಿರುದ್ಧ 240 ಪ್ರಕರಣಗಳು: ಪತ್ರಿಕೆಯಲ್ಲಿ 4 ಪುಟ ಜಾಹೀರಾತು ನೀಡಿ ಮತದಾರರಿಗೆ ವಿವರ

ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

ವಿಜಯಪುರ: ಬಿಸಿಲೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿದ್ದು, ಪೊಲೀಸರು ದಿನಕ್ಕೊಂದರಂತೆ ಪ್ರಕರಣ ಭೇದಿಸಿದರೂ ದಂಧೆಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಕಳೆದೆರಡು ದಿನಗಳಿಂದ ಹಲವು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ನಗರದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಸ್ಥಳೀಯ…

View More ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

ತನ್ನದೇ ಲಾರಿಯಿಂದ ಸಾಮಗ್ರಿ ಕದ್ದು ಮಾರಿದ ಮಾಲೀಕ!

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮ ಶಿರ್ಡಿಗುಡ್ಡೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಾ.25ರಂದು ತಡರಾತ್ರಿ ಲಾರಿ ಚಾಲಕನನ್ನು ಕಟ್ಟಿಹಾಕಿ ದರೋಡೆಗೈದ ಪ್ರಕರಣ ತಿರುವು ಪಡೆದುಕೊಂಡಿದ್ದು, ಲಾರಿ ಮಾಲೀಕನೇ ದರೋಡೆ ಕತೆ ಹೆಣೆದಿರುವ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಲಾರಿ…

View More ತನ್ನದೇ ಲಾರಿಯಿಂದ ಸಾಮಗ್ರಿ ಕದ್ದು ಮಾರಿದ ಮಾಲೀಕ!

ಅಪರಾಧ ಪ್ರಕರಣಗಳಲ್ಲಿ ಸಾರ್ವಜನಿಕರ ಭಾಗಿ ಸರಿಯಲ್ಲ

ಕೊಂಡ್ಲಹಳ್ಳಿ: ಚುನಾವಣೆ ವೇಳೆ ನಡೆಯುವ ಅಪರಾಧ, ಗಲಾಟೆ ಪ್ರಕರಣಗಳಲ್ಲಿ ಸಾರ್ವಜನಿಕರು ಭಾಗಿಯಾಗಬಾರದು ಎಂದು ಸಿಪಿಐ ಬಿ. ಮಂಜುನಾಥ್ ತಿಳಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆ ಕೊಂಡ್ಲಹಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಮಾತನಾಡಿ, ಚುನಾವಣೆ ವೇಳೆ ಅಕ್ರಮ ಮದ್ಯ…

View More ಅಪರಾಧ ಪ್ರಕರಣಗಳಲ್ಲಿ ಸಾರ್ವಜನಿಕರ ಭಾಗಿ ಸರಿಯಲ್ಲ

ಬಾರ್ ವಿರುದ್ಧ ಪ್ರಕರಣ ದಾಖಲು

ರಾಣೆಬೆನ್ನೂರ:ಬಾರ್ ಆಂಡ್ ರೆಸ್ಟೋರೆಂಟ್ ನಡೆಸುವಲ್ಲಿ ನಿಯಮ ಉಲ್ಲಂಘಟನೆ ಮಾಡಿದ ಆರೋಪದಡಿ ಇಲ್ಲಿಯ ನೆಹರು ಮಾರುಕಟ್ಟೆಯ ಪ್ರೀತಮ್ ಬಾರ್ ಆಂಡ್ ರೆಸ್ಟೋರೆಂಟ್ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣೆಯ ಎಂಸಿಸಿ…

View More ಬಾರ್ ವಿರುದ್ಧ ಪ್ರಕರಣ ದಾಖಲು