ಬುದ್ಧಿವಾದ ಹೇಳಿದ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗ

ಬೆಂಗಳೂರು: ಅಪ್ರಾಪ್ತಳ ಜತೆಗಿನ ಲವ್ ಕಹಾನಿ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಹೆತ್ತ ತಾಯಿಗೆ ಮಗನೇ ಪೊರಕೆಯಲ್ಲಿ ಹೊಡೆದಿರುವ ಘಟನೆ ನಡೆದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೀವನ್ (19) ಎಂಬಾತ…

View More ಬುದ್ಧಿವಾದ ಹೇಳಿದ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗ

ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!

ಪುಣೆ: ಹದಿನಾಲ್ಕು ವರ್ಷದ ಬಾಲಕನಿಗೆ ಶಾಲೆಯಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಾಲೆಯ ಪ್ರಾಂಶುಪಾಲನ ವಿರುದ್ಧ ಪೊಲೀಸರೇ ದೂರು ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ. ಪುಣೆಯ ಕಾನ್ವೆಂಟ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು,…

View More ಬಾಲಕನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಾಂಶುಪಾಲ!

ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರ ಯತ್ನ ದೂರು ದಾಖಲಿಸಿದ ಗೃಹಿಣಿ

ಮೈಸೂರು: ಪಾಂಡವಪುರ ಅಪ್ಪಾಜಿ ಆಶ್ರಮದ ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಗೃಹಿಣಿಯೊಬ್ಬರು ಅತ್ಯಾಚಾರ ಹಾಗೂ ಕೊಲೆ ಯತ್ನ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕೃಷ್ಣಮೂರ್ತಿಪುರಂನಲ್ಲಿರುವ ರಾಮಮಂದಿರದಲ್ಲಿ ಚಾತುರ್ಮಾಸ ವ್ರತ ಮಾಡುತ್ತಿದ್ದ ವಿದ್ಯಾಹಂಸ ಸ್ವಾಮೀಜಿಯಿಂದ, ಮೈಸೂರಿನ…

View More ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರ ಯತ್ನ ದೂರು ದಾಖಲಿಸಿದ ಗೃಹಿಣಿ

‘ನಾನೂ ನಗರದ ನಕ್ಸಲ್​’ ಎಂದ ಗಿರೀಶ್​ ಕಾರ್ನಾಡ್​ ವಿರುದ್ಧ ದೂರು

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿರುದ್ಧ ವಕೀಲ ಅಮೃತೇಶ್ ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ನಡೆದು ಸೆಪ್ಟೆಂಬರ್ 5ಕ್ಕೆ 1 ವರ್ಷ ಆದ ಹಿನ್ನೆಲೆಯಲ್ಲಿ…

View More ‘ನಾನೂ ನಗರದ ನಕ್ಸಲ್​’ ಎಂದ ಗಿರೀಶ್​ ಕಾರ್ನಾಡ್​ ವಿರುದ್ಧ ದೂರು

ಅನಾಥೆಯನ್ನು ಮದುವೆಯಾಗಿ ಗರ್ಭಿಣಿ ಮಾಡಿ ಗಾಯಬ್ ಆದ !

ಬೆಂಗಳೂರು: ಹಿಂದು ಯುವತಿಯನ್ನು ಮದುವೆಯಾಗಿರುವ ಮುಸ್ಲಿಂ ಯುವಕನೊಬ್ಬ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗ ಒಬ್ಬಳನ್ನೇ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಲಗ್ಗೆರೆಯ ಗರೀಬ್​ ಎಂಬಾತನನ್ನು ಪ್ರೀತಿಸಿದ್ದೆ. ಇಬ್ಬರೂ ಮದುವೆಯಾಗಿದ್ದೆವು. ಆದರೆ, ನಾನು ನಾಲ್ಕು…

View More ಅನಾಥೆಯನ್ನು ಮದುವೆಯಾಗಿ ಗರ್ಭಿಣಿ ಮಾಡಿ ಗಾಯಬ್ ಆದ !

ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

ಹುಬ್ಬಳ್ಳಿ: ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಗಳಗಿಹುಲಕೋಪ್ಪ ಗ್ರಾಮದಲ್ಲಿ ಸುನೀಲ್ ಮಾಂಗೋರೆ (40) ಎಂಬಾತನನ್ನು ಕೊಲೆ ಮಾಡಲಾಗಿದೆ. ಮೃತ ಸುನೀಲ್​ ಹುಬ್ಬಳಿಯ ಅರವಿಂದ ನಗರ ನಿವಾಸಿ.…

View More ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ

ಡೈಮಂಡ್ ಡಾಬು ಕೇಳಿದ್ದಕ್ಕೆ ಪತ್ನಿ ವಿರುದ್ಧ ವಧುದಕ್ಷಿಣೆ ದೂರು ನೀಡಿದ ಪತಿ

ಬೆಂಗಳೂರು: 30 ಲ್ಷ ರೂ. ಮೌಲ್ಯದ ವಜ್ರದ ಡಾಬು ಕೊಡಿಸಿ ಎಂದು ಪೀಡಿಸಿದ್ದಕ್ಕೆ ಪತಿಯೊಬ್ಬ ಪತ್ನಿಯ ವಿರುದ್ಧ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ. ಆಂಧ್ರ ಮೂಲದ ಧೀರಜ್ ರೆಡ್ಡಿ ಚಿಂತಾಲ ಎಂಬುವವರು ಪತ್ನಿ ಜಯಶ್ರುತಿ…

View More ಡೈಮಂಡ್ ಡಾಬು ಕೇಳಿದ್ದಕ್ಕೆ ಪತ್ನಿ ವಿರುದ್ಧ ವಧುದಕ್ಷಿಣೆ ದೂರು ನೀಡಿದ ಪತಿ

ರಸ್ತೆ ಅಪಘಾತ: ಬೈಕ್​ ಸವಾರ ಸ್ಥಳದಲ್ಲೇ ಸಾವು

ವಿಜಯಪುರ: ಟ್ರಾಕ್ಟರ್​​ ಮತ್ತು ಬೈಕ್​ ಮುಖಾಮುಖಿ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿವೆ. ಸಿಂದಗಿ ಪಟ್ಟಣದ ಎಪಿಎಂಸಿ ಬಳಿ ಘಟನೆ ನಡೆದಿದ್ದು ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರಮಿಠಕಲ್…

View More ರಸ್ತೆ ಅಪಘಾತ: ಬೈಕ್​ ಸವಾರ ಸ್ಥಳದಲ್ಲೇ ಸಾವು