ಹೃದಯಾಘಾತದಿಂದ ಕಾಂಗ್ರೆಸ್​ ಮಾಜಿ ಶಾಸಕ ಉಮೇಶ್​ ಭಟ್​ ನಿಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಭಟ್ ಮಂಗಳವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಜೆ ಬೆಂಗಳೂರಿನ ಗಂಗೇನಹಳ್ಳಿಯ ತಮ್ಮ ನಿವಾಸದಿಂದ ಸ್ನೇಹಿತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು…

View More ಹೃದಯಾಘಾತದಿಂದ ಕಾಂಗ್ರೆಸ್​ ಮಾಜಿ ಶಾಸಕ ಉಮೇಶ್​ ಭಟ್​ ನಿಧನ

‘ಪಬ್​ಜಿ’​ ಆಡುತ್ತಲೇ ಸೋಲಿನ ಹತಾಶೆಯಿಂದ ಭಾವೋದ್ವೇಗಕ್ಕೆ ಒಳಗಾಗಿ ವಿದ್ಯಾರ್ಥಿ ಸಾವು!

ಭೋಪಾಲ್​(ಮಧ್ಯಪ್ರದೇಶ): ಅಪಾಯಕಾರಿ ಆನ್ಲೈನ್​​ ಗೇಮ್​ ಪಬ್​ಜಿ ಗೀಳಿಗೆ ಒಳಗಾಗಬೇಡಿ ಎಂದು ಅನೇಕ ವೈದ್ಯರು ಹಲವು ಬಾರಿ ಸಲಹೆಗಳನ್ನು ನೀಡಿದ್ದಾರೆ. ಹೀಗಿದ್ದರೂ ಪಬ್​ಜಿ ಚಟಕ್ಕೆ ಒಳಗಾಗಿ ಅದನ್ನು ಈಗಲೂ ಮುಂದುವರಿಸುತ್ತಿರುವವರು ಈ ಸ್ಟೋರಿಯನ್ನೊಮ್ಮೆ ಓದುವುದು ಸೂಕ್ತ.…

View More ‘ಪಬ್​ಜಿ’​ ಆಡುತ್ತಲೇ ಸೋಲಿನ ಹತಾಶೆಯಿಂದ ಭಾವೋದ್ವೇಗಕ್ಕೆ ಒಳಗಾಗಿ ವಿದ್ಯಾರ್ಥಿ ಸಾವು!

ಟಿವಿಯ ಲೈವ್ ಸಂದರ್ಶನದಲ್ಲಿದ್ದಾಗಲೇ ಮೃತಪಟ್ಟ ಸಾಮಾಜಿಕ ಕಾರ್ಯಕರ್ತೆ: ವಿಡಿಯೋ ವೈರಲ್​

ಶ್ರೀನಗರ: ಸಾಮಾಜಿಕ ಕಾರ್ಯಕರ್ತೆ, ವಿದ್ವಾಂಸೆಯೊಬ್ಬರು ಟಿ.ವಿ. ಶೋದಲ್ಲಿ ಮಾತನಾಡುತ್ತಿದ್ದಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ರಿತಾ ಜಿತೇಂದರ್​ ಎಂಬುವರು ಡೋಗ್ರಿ ವಿದ್ವಾಂಸೆ. ಇವರು ರಾಜ್ಯದ ಟಿ.ವಿ. ಚಾನಲ್​ವೊಂದರಲ್ಲಿ ಲೈವ್​ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗಲೇ ಹಾರ್ಟ್​ ಅಟ್ಯಾಕ್​ನಿಂದ…

View More ಟಿವಿಯ ಲೈವ್ ಸಂದರ್ಶನದಲ್ಲಿದ್ದಾಗಲೇ ಮೃತಪಟ್ಟ ಸಾಮಾಜಿಕ ಕಾರ್ಯಕರ್ತೆ: ವಿಡಿಯೋ ವೈರಲ್​

ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ

ನವದೆಹಲಿ: ಅಮರನಾಥ ಯಾತ್ರೆಯಲ್ಲಿರುವ ಯಾತ್ರಾರ್ಥಿಗಳಲ್ಲಿ ಮೂವರು ಭೂಕುಸಿತದಿಂದ ಮೃತಪಟ್ಟಿದ್ದು, ಮತ್ತೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತಪಟ್ಟಿರುವವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ತೀರ್ಥಯಾತ್ರೆಯ ಮಾರ್ಗದ ಬಾಲಟಾಲ್‌ ಮಾರ್ಗದಲ್ಲಿ ಉಂಟಾಗಿದ್ದ ಭೂಕುಸಿತದಿಂದ ಮೃತಪಟ್ಟಿದ್ದ ದೆಹಲಿ ಮೂಲದವರಾದ…

View More ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ