ಕೊಹ್ಲಿ ಇನ್​ ಹ್ಯಾಪಿ ಮೂಡ್​ : ಬೆಂಗಳೂರಲ್ಲಿ ಜಾಲಿ ರೈಡ್​

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಸಖತ್​ ಜಾಲಿ ಮೂಡ್​ನಲ್ಲಿದ್ದಾರೆ. ಬೆಂಗಳೂರಿನ ವಿರಾಟ್​ನಗರದಲ್ಲಿ ಸುತ್ತಾಡುತ್ತಿದ್ದಾರೆ. ಸ್ವತಃ ಅವರೇ ಕಾರು ಚಲಾಯಿಸಿಕೊಂಡು ಎಂ.ಜಿ.ರೋಡಿನಲ್ಲಿ ಜಾಲಿ ರೈಡ್​ ಹೋದರು. ಇನ್ನು ಎಂ.ಜಿ.ರೋಡ್​ನಲ್ಲಿರುವ ಖಾಸಗಿ ಹೋಟೆಲ್​ಗೆ ಭೇಟಿ…

View More ಕೊಹ್ಲಿ ಇನ್​ ಹ್ಯಾಪಿ ಮೂಡ್​ : ಬೆಂಗಳೂರಲ್ಲಿ ಜಾಲಿ ರೈಡ್​