ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ವಿಜಯವಾಣಿ ವಿಶೇಷ ಹಾವೇರಿ ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ ಅವರ ರಾಜೀನಾಮೆಯಿಂದ ತೆರವಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಪೈಪೋಟಿ ಆರಂಭಗೊಂಡಿದೆ. ಕಾಂಗ್ರೆಸ್ ಬಹುಮತ ಹೊಂದಿರುವ ಜಿಪಂನಲ್ಲಿ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ…

View More ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಬೆಳಗಾವಿ: ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳಾ ಅಭ್ಯರ್ಥಿಗಳು ನಿರೀಕ್ಷೆಗೆ ಮೀರಿದ ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೇನಾ ನೇಮಕಾತಿ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ದಿಪೇಂದ್ರ ರಾವತ್…

View More ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆ

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ಪರೀಕ್ಷೆ ನಡೆಯಿತು. ಬೆಳಗ್ಗೆ 10 ರಿಂದ 11.30ರ ವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ…

View More ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆ

9,989 ಮಂದಿ ಮತ ಚಲಾವಣೆ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ 16 ವಾರ್ಡ್‌ಗಳಿಗೆ ಬುಧವಾರ ನಡೆದ ಚುನಾವಣೆ ನಡೆಯಿತು. ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆ 11ಕ್ಕೆ ಶೇ.40, ಮಧ್ಯಾಹ್ನ 12ಕ್ಕೆ 60ರಷ್ಟು ಮತದಾನವಾಗಿತ್ತು. ಸಂಜೆವರೆಗೆ 4,998 ಪುರುಷರು, 4,991 ಮಹಿಳೆಯರು…

View More 9,989 ಮಂದಿ ಮತ ಚಲಾವಣೆ

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ

ಬ್ಯಾಡಗಿ: ಲೋಕಸಭೆ ಫಲಿತಾಂಶದಿಂದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಸ್ಥಳೀಯ ಪುರಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ ಎಂದು ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು. ಪಟ್ಟಣದ…

View More ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ

ಅಭ್ಯರ್ಥಿಗಳಿಗೆ ಸಮಸ್ಯೆಗಳ ಸವಾಲು

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ಅಧಿಕಾರ ಬಯಸಿ ಚುನಾವಣೆ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ಸಾರ್ವಜನಿಕರ ಸಮಸ್ಯೆ ನಿವಾರಿಸುವ ಸವಾಲು ಎದುರಾಗಿದೆ. ಮೊಳಕಾಲ್ಮೂರು ಇತ್ತ ಹಳ್ಳಿಯೂ ಅಲ್ಲದ, ಅತ್ತ ನಗರವೂ ಅಲ್ಲದ ಹೋಬಳಿಯಂತಿರುವ ಪಟ್ಟಣ. ಇಲ್ಲಿನ 16 ವಾರ್ಡ್‌ಗಳು…

View More ಅಭ್ಯರ್ಥಿಗಳಿಗೆ ಸಮಸ್ಯೆಗಳ ಸವಾಲು

ಇಡಿಗಂಟು ಕಳೆದುಕೊಂಡ 11 ಅಭ್ಯರ್ಥಿಗಳು

ಕಾರವಾರ: ಉತ್ತರ ಕನ್ನಡ ಲೋಕಸಭಾ ಕಣದಲ್ಲಿದ್ದ 13 ಅಭ್ಯರ್ಥಿಗಳ ಪೈಕಿ 11 ಜನರು ಇಡಿಗಂಟು ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಾಮಾನ್ಯ ಅಭ್ಯರ್ಥಿಗಳು ತಲಾ 25 ಸಾವಿರ ಹಾಗೂ ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು 12,500…

View More ಇಡಿಗಂಟು ಕಳೆದುಕೊಂಡ 11 ಅಭ್ಯರ್ಥಿಗಳು

ಅಭ್ಯರ್ಥಿಗಳ ಹಣೆಬರಹ ಇಂದು ಬಹಿರಂಗ

ಹಾವೇರಿ: ಬಹುನಿರೀಕ್ಷಿತ 17ನೇ ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮೇ 23ರ ಮಧ್ಯಾಹ್ನದ ವೇಳೆಗೆ ಕಣದಲ್ಲಿರುವ 10 ಅಭ್ಯರ್ಥಿಗಳ ಭವಿಷ್ಯ ಬಹಿರಂಗಗೊಳ್ಳಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಮತ ಎಣಿಕೆ ಕೇಂದ್ರದತ್ತ…

View More ಅಭ್ಯರ್ಥಿಗಳ ಹಣೆಬರಹ ಇಂದು ಬಹಿರಂಗ

ಸಪ್ತಪದಿ ಮತಹಬ್ಬದ ಅಂಕಿ ನೋಟ: 7 ಹಂತಗಳ ಉಮೇದುವಾರರ ಪ್ರಮಾಣಪತ್ರ ಆಧರಿಸಿ ಸಮಗ್ರ ವರದಿ ನೀಡಿದ ಎಡಿಆರ್

ನವದೆಹಲಿ: ಹದಿನೇಳನೇ ಲೋಕಸಭೆಗೆ ಆಯ್ಕೆಯಾಗಲು ಬಯಸಿರುವ 8049 ಅಭ್ಯರ್ಥಿಗಳ ಪೈಕಿ 7928 ಉಮೇದುವಾರರ ಜಾತಕವನ್ನು ಎಡಿಆರ್(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ ವರದಿ ತೆರೆದಿಟ್ಟಿದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 121 ಜನರ…

View More ಸಪ್ತಪದಿ ಮತಹಬ್ಬದ ಅಂಕಿ ನೋಟ: 7 ಹಂತಗಳ ಉಮೇದುವಾರರ ಪ್ರಮಾಣಪತ್ರ ಆಧರಿಸಿ ಸಮಗ್ರ ವರದಿ ನೀಡಿದ ಎಡಿಆರ್

ಮತ ಎಣಿಕೆ ದಿನವೇ ವಿಎಸ್‌ಕೆ ವಿವಿ ಬೋಧಕೇತರ ಹುದ್ದೆಗೆ ಪರೀಕ್ಷೆ, ಗೊಂದಲದಲ್ಲಿ ಅಭ್ಯರ್ಥಿಗಳು

ಬಳ್ಳಾರಿ: ವಿಎಸ್‌ಕೆ ವಿವಿಯ ಬೋಧಕ ಹುದ್ದೆಗಳ ನೇಮಕ ಪ್ರಕ್ರಿಯೆಗೆ ನಾನಾ ಅಡೆತಡೆಗಳ ಬಳಿಕ ಮತ್ತೆ ಚಾಲನೆ ಸಿಕ್ಕಿದೆ. ಆದರೆ, ಬೋಧಕೇತರ ಹುದ್ದೆಗಳಿಗೆ ಮತ ಎಣಿಕೆ ದಿನವೇ ಪರೀಕ್ಷೆ ನಿಗದಿಪಡಿಸಿರುವುದು ಸೇವಾನಿರತ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.…

View More ಮತ ಎಣಿಕೆ ದಿನವೇ ವಿಎಸ್‌ಕೆ ವಿವಿ ಬೋಧಕೇತರ ಹುದ್ದೆಗೆ ಪರೀಕ್ಷೆ, ಗೊಂದಲದಲ್ಲಿ ಅಭ್ಯರ್ಥಿಗಳು