ಪ್ರೇಯಸಿಯ ಬರ್ಬರ ಹತ್ಯೆ: ಆಕೆಯನ್ನು 5 ತುಂಡು ಮಾಡಿ ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಯ ಸಂಚು ಕೇಳಿ ಪೊಲೀಸರೇ ಶಾಕ್ !

ನವದೆಹಲಿ: ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್​ ತಂಡ ಬಂಧಿಸಿರುವ ಘಟನೆ ನಡೆದಿದೆ. ಪ್ರೇಯಸಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಚಾಕುವಿನಿಂದ ತುಂಡು ತುಂಡು…

View More ಪ್ರೇಯಸಿಯ ಬರ್ಬರ ಹತ್ಯೆ: ಆಕೆಯನ್ನು 5 ತುಂಡು ಮಾಡಿ ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಯ ಸಂಚು ಕೇಳಿ ಪೊಲೀಸರೇ ಶಾಕ್ !

ನೀರು ಪೂರೈಕೆ ವಿಳಂಬಕ್ಕೆ ಆಕ್ಷೇಪ

ದಾವಣಗೆರೆ: ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಅಧಿಕಾರಿಗಳ ವೈಫಲ್ಯದಿಂದಾಗಿ ನಗರದಲ್ಲಿ 8-10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಆರೋಪಿಸಿದ್ದಾರೆ. ಎಲ್ಲೆಡೆ ಉತ್ತಮ ಮಳೆಯಾಗಿದೆ. ಕುಂದವಾಡ, ಟಿವಿ…

View More ನೀರು ಪೂರೈಕೆ ವಿಳಂಬಕ್ಕೆ ಆಕ್ಷೇಪ

ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಲೋಕಾಪುರ: ಆಲಮಟ್ಟಿ ಹಿನ್ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಲಿಂಕ್ ಮಾಡಿ ತಾಲೂಕನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ನೂತನ ಸಚಿವ ಗೋವಿಂದ ಕಾರಜೋಳ ಹೇಳಿದರು. ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ…

View More ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ತುಂಗಭದ್ರಾ ಕಾಲುವೆ ಗೇಟ್​ ಅಳವಡಿಕೆ ಕಾರ್ಯಾಚರಣೆ ವಿಫಲ: ಮುನಿರಾಬಾದ್​ಗೆ ನುಗ್ಗಿದ ನೀರು

ಕೊಪ್ಪಳ: ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್​ ರಿಪೇರಿ ಕಾರ್ಯ ಒಂದು ದಿನ ಕಳೆದರೂ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಕಾಲುವೆಯಿಂದ ಹೊರಬರುತ್ತಿರುವ ನೀರು ಸಮೀಪದ ಮುನಿರಾಬಾದ್​ ಗ್ರಾಮಕ್ಕೆ ನುಗ್ಗಿದೆ. ಮಂಗಳವಾರ ತುಂಗಭದ್ರಾ ಅಣೆಕಟ್ಟೆಯ ಎಡದಂಡೆ ಮೇಲ್ಮಟ್ಟದ…

View More ತುಂಗಭದ್ರಾ ಕಾಲುವೆ ಗೇಟ್​ ಅಳವಡಿಕೆ ಕಾರ್ಯಾಚರಣೆ ವಿಫಲ: ಮುನಿರಾಬಾದ್​ಗೆ ನುಗ್ಗಿದ ನೀರು

ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಶಿಕಾರಿಪುರ: ಕಳೆದೊಂದು ವಾರದಿಂದ ಸುರಿದ ರಕ್ಕಸ ಮಳೆಗೆ ತಾಲೂಕು ತತ್ತರಿಸಿ ಹೋಗಿದೆ. ಈ ನಡುವೆ ಹಸುವೊಂದು ಶ್ರೀ ಹುಚ್ಚರಾಯ ಸ್ವಾಮಿ ಕೆರೆಯನ್ನು ಸಂರ್ಪಸುವ ಕಾಲುವೆಯ ಸುರಂಗದಲ್ಲಿ 3 ದಿನ ಸಿಲುಕಿ ಅದೃಷ್ಟವಶಾತ್ ಬದುಕುಳಿದಿದೆ.</p><p>ಹಸು ಸುರಂಗದಲ್ಲಿ…

View More ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಅಳ್ನಾವರ: ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಸಮೀಪದ ಡೌಗಿ ನಾಲೆ ತುಂಬಿ ಹರಿಯುತ್ತಿದೆ. ಪಟ್ಟಣದ ಕುಡಿಯುವ ನೀರಿನ ಮೂಲವಾಗಿರುವ ಡೌಗಿನಾಲೆ (ಹಳ್ಳ)ಯ ಕಿರು ಅಣೆಕಟ್ಟೆಯಲ್ಲಿ 14…

View More ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ

ಆಲಮಟ್ಟಿ: ಸದ್ಯ ಲಾಲಬಹದ್ದೂರ್ ಜಲಾಶಯ ಭರ್ತಿಯತ್ತ ಸಾಗಿದರೂ ಅಣೆಕಟ್ಟೆ ವಲಯದಲ್ಲಿ ಕಾಲುವೆಗಳ ಹೂಳು ತೆಗೆಯುವ ಹಾಗೂ ದುರಸ್ತಿ ಕಾಮಗಾರಿಯನ್ನು ಪೂರ್ಣ ಮುಗಿಸದೆ ನೀರು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಮುಂಗಾರು ಬೆಳೆಗಳಿಗೆ ನೀರಿನ…

View More ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ

ಕಾಲುವೆ ಸ್ವಚ್ಛಗೊಳಿಸಿ ಹುತಾತ್ಮ ದಿನ ಆಚರಣೆ

ಧಾರವಾಡ: ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆ, ನರಗುಂದ ವಿಭಾಗದ ಮಲಪ್ರಭಾ ಬಲದಂಡೆ ಕಾಲುವೆಯ ಸಹಕಾರ ಸಂಘಗಳ ಮಹಾಮಂಡಳ ಆಶ್ರಯದಲ್ಲಿ ಭಾನುವಾರ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ರೈತ ಹುತಾತ್ಮ…

View More ಕಾಲುವೆ ಸ್ವಚ್ಛಗೊಳಿಸಿ ಹುತಾತ್ಮ ದಿನ ಆಚರಣೆ

27 ರಿಂದ ಕಾಲುವೆಗೆ ನೀರು

ಆಲಮಟ್ಟಿ: ಆಲಮಟ್ಟಿ ವಲಯದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿವಿಧ ಕಾಲುವೆಗಳಿಗೆ ಜು. 27 ರ ಮಧ್ಯರಾತ್ರಿಯಿಂದ ನೀರು ಬಿಡಲು ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಆರೋಗ್ಯ ಸಚಿವ ಶಿವಾನಂದ ಪಾಟೀಲ…

View More 27 ರಿಂದ ಕಾಲುವೆಗೆ ನೀರು

ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕೊಳ್ಳೇಗಾಲ: ಪಟ್ಟಣದ ಚಿಕ್ಕರಂಗನಾಥ ಕೆರೆಯಿಂದ ಕೊಂಗಲಕೆರೆವರೆಗೆ ಹಾದು ಹೋಗಿರುವ 1ಕಿಮೀ ಉದ್ದದ ಸರ್ ಕಾರ್ಟನ್ ನೀರಾವರಿ ಕಾಲುವೆ ಅಭಿವೃದ್ಧಿ ಕಾಮಗಾರಿ ಮೂರು ದಿನಗಳಿಂದ ಆರಂಭಗೊಂಡಿದೆ. ಚಿಕ್ಕರಂಗನಾಥ ಕೆರೆಯಿಂದ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು…

View More ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ