ಪುತ್ತೂರಿನಲ್ಲಿ ಅನಾವರಣಗೊಂಡ ಕೃಷಿ ಜಗತ್ತು

ಪುತ್ತೂರು: ಬಗೆಬಗೆಯ ಕೃಷಿ ಯಂತ್ರಗಳು, ಕಡಿಮೆ ವೆಚ್ಚದ ಸುಲಭ ಮನೆ, ಹೈನುಗಾರಿಕೆಯ ವಿವಿಧ ವಿಧಾನಗಳ ಪ್ರದರ್ಶನ, ವಿದ್ಯಾರ್ಥಿಗಳ ಸೆಳೆದ ಆಹಾರ ಖಾದ್ಯ… ಕಾತರದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ಜನರು… ಇದು ವಿವೇಕಾನಂದ ಸಂಸ್ಥೆ ಮತ್ತು ಕ್ಯಾಂಪ್ಕೊ,…

View More ಪುತ್ತೂರಿನಲ್ಲಿ ಅನಾವರಣಗೊಂಡ ಕೃಷಿ ಜಗತ್ತು

ಬರ್ಮಾ ಅಡಕೆ ನಿಷೇಧ ಸಾಧ್ಯತೆ

ಪುತ್ತೂರು: ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಇಳಿಮುಖ ಕಾಣುತ್ತಿದೆ. ಬರ್ಮಾದಿಂದ ಅಕ್ರಮವಾಗಿ ಕಳಪೆ ಗುಣಮಟ್ಟ ಹಾಗೂ ಕಡಿಮೆ ಬೆಲೆ ಅಡಕೆ ಭಾರತದ ಮಾರುಕಟ್ಟೆಗೆ ಬರುತ್ತಿರುವುದು ಇದಕ್ಕೆ ಮೂಲ ಕಾರಣ. ಈ ಬಗ್ಗೆ ಕ್ಯಾಂಪ್ಕೊ…

View More ಬರ್ಮಾ ಅಡಕೆ ನಿಷೇಧ ಸಾಧ್ಯತೆ

ಅಕಾಲಿಕ ಮಳೆ ಅಡಕೆ ಕೃಷಿಕರಿಗೆ ತೊಂದರೆ

<ಒಣಗಲು ಹಾಕಿದ ಅಡಕೆ ಒದ್ದೆಯಾಗುತ್ತಿರುವುದರಿಂದ ಗುಣಮಟ್ಟ ಕುಸಿತ ಭೀತಿ> ಹರೀಶ್ ಮೋಟುಕಾನ, ಮಂಗಳೂರು ಕೊಳೆರೋಗದಿಂದ ಈಗಾಗಲೇ ತತ್ತರಿಸಿ ಹೋಗಿರುವ ಅಡಕೆ ಕೃಷಿಕರಿಗೆ ಅಕಾಲಿಕ ಮಳೆ ಸಮಸ್ಯೆ ತಂದೊಡ್ಡಿದೆ. ಯಾವುದೇ ಮುನ್ಸೂಚನೆ ಇಲ್ಲದೆ ತಡರಾತ್ರಿ ಸುರಿಯುವ…

View More ಅಕಾಲಿಕ ಮಳೆ ಅಡಕೆ ಕೃಷಿಕರಿಗೆ ತೊಂದರೆ

ಸಹಕಾರ ನಮ್ಮ ಜೀವನ ಪದ್ಧತಿ

ಶಿರಸಿ: ಮೀಟರ್ ಬಡ್ಡಿ ದಂದೆಗೆ ಸಹಕಾರಿ ಸಂಸ್ಥೆಗಳಿಲ್ಲದಿದ್ದರೆ ಕಡಿವಾಣ ಸಾಧ್ಯವಾಗುತ್ತಿರಲಿಲ್ಲ. ಸಹಕಾರ ಎನ್ನುವುದು ನಮ್ಮ ಜೀವನ ಪದ್ಧತಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶಚಂದ್ರ ಹೇಳಿದರು. ನಗರದ ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್​ಎಸ್) ಸಂಸ್ಥೆ…

View More ಸಹಕಾರ ನಮ್ಮ ಜೀವನ ಪದ್ಧತಿ

ಮೌತ್‌ಫ್ರೆಶ್ನರ್ ಅಡಕೆಗೆ ಚೀನಾ ಜುಜುಬಿ ದರ

ಶ್ರವಣ್‌ಕುಮಾರ್ ನಾಳ, ಪುತ್ತೂರು ಚೀನಾದಲ್ಲಿ ಮೌತ್ ಫ್ರೆಶ್ನರ್‌ಗೆ ಕರಾವಳಿಯ ಅಡಕೆ ಬಳಕೆಯಾಗಿ ಸ್ಥಳೀಯವಾಗಿ ಧಾರಣೆ ಏರಿಕೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಚೀನಾದ ಕಂಪನಿಗಳು ಜುಜುಬಿ ಬೆಲೆ ನಿಗದಿಪಡಿಸಿದ್ದರಿಂದ ಭಾರತೀಯ ಅಡಕೆ ಬೆಳೆಗಾರರಿಗೆ ನಿರಾಸೆಯಾಗಿದೆ. ಚೀನಾದಲ್ಲಿ…

View More ಮೌತ್‌ಫ್ರೆಶ್ನರ್ ಅಡಕೆಗೆ ಚೀನಾ ಜುಜುಬಿ ದರ

ಅಡಕೆ ಹಾನಿ ಅಪಪ್ರಚಾರ

ಮಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಏಕಪಕ್ಷೀಯ ವಾದ. ಮಾಹಿತಿ ಕೊರತೆಯಿಂದ ಅಡಕೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅಡಕೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎನ್ನುವುದನ್ನು ಸಂಶೋಧನಾ ಪರಾಮರ್ಶನ ಗ್ರಂಥದ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು.…

View More ಅಡಕೆ ಹಾನಿ ಅಪಪ್ರಚಾರ