ಪ್ರಧಾನಿ ಮೋದಿಯಿಂದ ರೈತರ ಕಡೆಗಣನೆ

ರಿಪ್ಪನ್​ಪೇಟೆ: ಪ್ರಧಾನಿಯಾದ ಮೇಲೆ ವಿದೇಶ ಪ್ರಯಾಣಕ್ಕಾಗಿ 1,600 ಕೋಟಿ ರೂ. ವ್ಯಯ ಮಾಡಿ ದೇಶದ ರೈತರನ್ನು ಕಡೆಗಣಿಸಿರುವ ನರೇಂದ್ರ ಮೋದಿ ಅವರನ್ನು ಮತದಾರರು ಮನೆಗೆ ಕಳಿಸಿ, ದೇಶವನ್ನು ಉಳಿಸಿ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.…

View More ಪ್ರಧಾನಿ ಮೋದಿಯಿಂದ ರೈತರ ಕಡೆಗಣನೆ

ಸಂತ್ರಸ್ತರ ಸಮಸ್ಯೆ ಐದು ವರ್ಷ ನೆನಪಾಗಲಿಲ್ಲವೇ?

ಕೂಡಲಸಂಗಮ: ಆಲಮಟ್ಟಿ ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡುವ ಮೋದಿಗೆ 5 ವರ್ಷದ ಅಧಿಕಾರದಲ್ಲಿದ್ದಾಗ ನೆನಪಾಗಲಿಲ್ಲವೆ ಎಂದು ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಶ್ನಿಸಿದರು. ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಶನಿವಾರ…

View More ಸಂತ್ರಸ್ತರ ಸಮಸ್ಯೆ ಐದು ವರ್ಷ ನೆನಪಾಗಲಿಲ್ಲವೇ?

ಬಿಜೆಪಿ ಹಿಂದುಳಿದ ವರ್ಗದ ವಿರೋಧಿ

ಯಾದಗಿರಿ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮೇಗೌಡ ಬೀರನಕಲ್ ಹೇಳಿದರು. ರಾಮಸಮುದ್ರ ಜಿಪಂ ವ್ಯಾಪ್ತಿಯ ಮುಂಡರಗಿ, ಅರಕೇರಾ, ಮೈಲಾಪುರ,…

View More ಬಿಜೆಪಿ ಹಿಂದುಳಿದ ವರ್ಗದ ವಿರೋಧಿ

ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಆಲಮಟ್ಟಿ (ಯುಕೆಪಿ) ಸೇರಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಜಲ ಸಂಪನ್ಮೂಲ ಸಚಿವಾಲಯ ಆರಂಭಿಸುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದಲ್ಲಿ ಈಗಾಗಲೇ ಜಲಸಂಪನ್ಮೂಲ ಸಚಿವಾಲಯವಿದೆ. ಕಳೆದ 5…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಸಿಎಂ

ಸೊರಬ: ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಕುಮಾರಸ್ವಾಮಿ ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗ ಬಿಜೆಪಿ ಏರ್ಪಡಿಸಿದ್ದ ಪ್ರಚಾರ…

View More ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಸಿಎಂ

ಮೋದಿಯದ್ದು ಸರ್ವಾಧಿಕಾರಿ ಆಡಳಿತ

ಹೊಸನಗರ: ಪ್ರಜಾತಂತ್ರ ವ್ಯವಸ್ಥೆ ಇರುವ ದೇಶದಲ್ಲಿ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಮಧು ಬಂಗಾರಪ್ಪ ಪರ…

View More ಮೋದಿಯದ್ದು ಸರ್ವಾಧಿಕಾರಿ ಆಡಳಿತ

ಮೋದಿ ಸರ್ಕಾರ ರೈತ ವಿರೋಧಿ

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಮೂರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿಕೊಟ್ಟಿದ್ದೀರಿ. ಒಂದು ದಿನವೂ ಮತಕ್ಷೇತ್ರದ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಮಹದಾಯಿಗಾಗಿ ನರಗುಂದ ರೈತರು ಕೈಗೊಂಡಿರುವ ಹೋರಾಟಕ್ಕೆ ಬೆಂಬಲ…

View More ಮೋದಿ ಸರ್ಕಾರ ರೈತ ವಿರೋಧಿ

ಗುರುಮಠಕಲ್ ಋಣ ತೀರಿಸಲು ಸಾಧ್ಯವಿಲ್ಲ

ಯಾದಗಿರಿ: ಎಂಟು ಬಾರಿ ತಮ್ಮ ತಂದೆಯವರನ್ನು ಆಯ್ಕೆ ಮಾಡಿದ ಗುರುಮಠಕಲ್ ಜನರ ಋಣವನ್ನು ತಾವಷ್ಟೇ ಅಲ್ಲ ತಮ್ಮ ಮಕ್ಕಳು ಮೊಮ್ಮಕ್ಕಳೂ ಸಹ ತೀರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು…

View More ಗುರುಮಠಕಲ್ ಋಣ ತೀರಿಸಲು ಸಾಧ್ಯವಿಲ್ಲ

ನನ್ನ ಮೇಲೆ ಗೌರವ ಇದ್ದಲ್ಲಿ ಪ್ರಜ್ವಲ್ ಗೆಲ್ಲಿಸಿ

ಹೊಳೆನರಸೀಪುರ: ಮಾಜಿ ಸಚಿವ ಎ.ಮಂಜುವನ್ನು ಬಿಜೆಪಿಗೆ ಹೋಗಲು ನಾನೇ ಹೇಳಿದ್ದು ಅಂತ ಕೆಲವರು ಹೇಳ್ತಾರೆ ಇದು ಹಸಿಸುಳ್ಳು, ನನ್ನ ಮೇಲೆ ಗೌರವ ಅಭಿಮಾನ ಇದ್ದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಮತ ನೀಡಿ ಗೆಲ್ಲಿಸಿ…

View More ನನ್ನ ಮೇಲೆ ಗೌರವ ಇದ್ದಲ್ಲಿ ಪ್ರಜ್ವಲ್ ಗೆಲ್ಲಿಸಿ

ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ

ಬೀಳಗಿ: ಕಾಂಗ್ರೆಸ್ ಪಕ್ಷ ತನ್ನದೇಯಾದ ಸಿದ್ಧಾಂತವನ್ನು ಹೊಂದಿದೆ. ಬಿಜೆಪಿಗೆ ಯಾವುದೇ ಸಿದ್ಧಾಂತ ಗೊತ್ತಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ಮತ ಪಡೆಯುವ ಹುನ್ನಾರ ಬಹಳ ದಿನ ನಡೆಯುವುದಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.…

View More ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ