ನಮೋ 2.0 ಸರ್ಕಾರ ರಚನೆ ಕಸರತ್ತು: ಷಾ ಹೆಗಲಿಗೆ ಗೃಹ ಖಾತೆ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಎರಡನೇ ಸರ್ಕಾರಕ್ಕೆ ಸಚಿವ ಸಂಪುಟ ರಚನೆಯ ಸವಾಲು ಮುಂದಿದೆ. ನವ ಭಾರತ ನಿರ್ವಣದ ಸಂಕಲ್ಪ ಈಡೇರಿಸುವ ಉತ್ತಮ ಸಂಪುಟ ರಚಿಸುವ ಜವಾಬ್ದಾರಿ ಮೋದಿ…

View More ನಮೋ 2.0 ಸರ್ಕಾರ ರಚನೆ ಕಸರತ್ತು: ಷಾ ಹೆಗಲಿಗೆ ಗೃಹ ಖಾತೆ?