VIDEO: ಕುಡಿದ ಮತ್ತಿನಲ್ಲಿ ಫುಟ್​ಪಾತ್​ಗೆ ಕ್ಯಾಬ್ ನುಗ್ಗಿಸಿದ ಚಾಲಕ, ನಾಲ್ವರಿಗೆ ಗಾಯ

ಬೆಂಗಳೂರು: ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಫುಟ್​ಪಾತ್​ಗೆ ನುಗ್ಗಿಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಎಚ್​ಎಸ್​ಆರ್ ಲೇಔಟ್ 7ನೇ ಸೆಕ್ಟರ್​ನಲ್ಲಿನ ರೆಡ್ಡಿಸ್ ಹೋಟೆಲ್ ಬಳಿ ಭಾನುವಾರ ಮಧ್ಯಾಹ್ನ 3.30ರಲ್ಲಿ ಅಪಘಾತ ಸಂಭವಿಸಿದೆ.…

View More VIDEO: ಕುಡಿದ ಮತ್ತಿನಲ್ಲಿ ಫುಟ್​ಪಾತ್​ಗೆ ಕ್ಯಾಬ್ ನುಗ್ಗಿಸಿದ ಚಾಲಕ, ನಾಲ್ವರಿಗೆ ಗಾಯ

ಕಾರು-ಬಸ್ ಡಿಕ್ಕಿಯಾಗಿ ನಾಲ್ವರ ಸಾವು

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಭಾನುವಾರ ಮುಂಜಾನೆ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ತಾಯಿ-ಮಗಳು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ರಾಜನಕುಂಟೆ ನಿವಾಸಿ ಜಗದೀಶ್(30), ಇವರ…

View More ಕಾರು-ಬಸ್ ಡಿಕ್ಕಿಯಾಗಿ ನಾಲ್ವರ ಸಾವು

ಕುಡಿದು ಮಲಗಿದ್ದ ಕ್ಯಾಬ್​ ಚಾಲಕನಿಗೆ ಪ್ರಯಾಣಿಕ ಮಾಡಿದ್ದೇನು?

ಬೆಂಗಳೂರು: ಉಬರ್​ ಕ್ಯಾಬ್​ ಚಾಲಕ ಕಂಠಪೂರ್ತಿ ಕುಡಿದು ಮಲಗಿದ್ದರಿಂದ ಕ್ಯಾಬ್​ ಬುಕ್​ ಮಾಡಿದ ವ್ಯಕ್ತಿಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ತನ್ನ ಮನೆಗೆ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಹೌದು, ವಿಮಾನ ನಿಲ್ದಾಣದಲ್ಲಿ…

View More ಕುಡಿದು ಮಲಗಿದ್ದ ಕ್ಯಾಬ್​ ಚಾಲಕನಿಗೆ ಪ್ರಯಾಣಿಕ ಮಾಡಿದ್ದೇನು?

ಭಾರತ್ ಬಂದ್ ಹೈಜಾಕ್

ನಿರಂತರ ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಕರೆ ನೀಡಿದ್ದ ‘ಭಾರತ್ ಬಂದ್’ ದೇಶದ ಜನರ ಆಕ್ರೋಶ, ಅಸಮಾಧಾನ ತೋರ್ಪಡಿಕೆಗಿಂತಲೂ ಹೆಚ್ಚಾಗಿ ರಾಜಕೀಯ ಪಕ್ಷಗಳ ಬೇಳೆ ಬೇಯಿಸಿಕೊಳ್ಳುವುದಕ್ಕೇ ವೇದಿಕೆಯಾಯಿತು. ಹಲವು…

View More ಭಾರತ್ ಬಂದ್ ಹೈಜಾಕ್

ಇಂದು ಬಂದ್ ಬಿಸಿ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ್ ಬಂದ್​ಗೆ ರಾಜ್ಯದಲ್ಲೂ ಬೆಂಬಲ ಸಿಕ್ಕಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಬಂದ್​ಗೆ ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿರುವ…

View More ಇಂದು ಬಂದ್ ಬಿಸಿ