ಸಚಿವರಾದ ಆರ್.ವಿ.​ದೇಶಪಾಂಡೆ, ಪುಟ್ಟರಂಗಶೆಟ್ಟಿಗೆ ಕಪ್ಪುಬಾವುಟ ಪ್ರದರ್ಶಿಸಲು ಮುಂದಾಗಿದ್ದ ರೈತರ ಬಂಧನ

ಚಾಮರಾಜನಗರ: ಪ್ರಗತಿ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸುತ್ತಿದ್ದ ಸಚಿವರಾದ ಆರ್.ವಿ.​ದೇಶಪಾಂಡೆ ಹಾಗೂ ಪುಟ್ಟರಂಗಶೆಟ್ಟಿ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಲು ಮುಂದಾಗಿದ್ದ ರೈತರನ್ನು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ಬುಧವಾರ ನಡೆದಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಹಿಂದುಳಿದ ವರ್ಗಗಳ…

View More ಸಚಿವರಾದ ಆರ್.ವಿ.​ದೇಶಪಾಂಡೆ, ಪುಟ್ಟರಂಗಶೆಟ್ಟಿಗೆ ಕಪ್ಪುಬಾವುಟ ಪ್ರದರ್ಶಿಸಲು ಮುಂದಾಗಿದ್ದ ರೈತರ ಬಂಧನ

‘ಪುಟ್ಟ’ ಬ್ಯಾಗ್​ಗೆ ಕೈಸುಸ್ತು

ಬೆಂಗಳೂರು: ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ವಿಧಾನಸೌಧದಲ್ಲೇ ಹಣ ಸಮೇತ ಸಿಕ್ಕಿಬಿದ್ದಿರುವ ಘಟನೆಯಿಂದ ಕಾಂಗ್ರೆಸ್​ಗೆ ಮುಜುಗರವಾದಂತಾಗಿದೆ. ಇದೇ ವೇಳೆ ಜೆಡಿಎಸ್ ಕಡೆಯಿಂದ ಪುಟ್ಟರಂಗ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆದಿದ್ದರೆ, ಸಚಿವ ಸ್ಥಾನಕ್ಕೆ ಪುಟ್ಟರಂಗ…

View More ‘ಪುಟ್ಟ’ ಬ್ಯಾಗ್​ಗೆ ಕೈಸುಸ್ತು

ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಾಮರಾಜನಗರ : ನಗರದ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು 2.50 ಕೋಟಿ ರೂ. ಅನುದಾನದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು.…

View More ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬಿಎಸ್ಪಿ-ಕಾಂಗ್ರೆಸ್ ಸಚಿವರ ಜಗಳ್ಬಂದಿ

ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕಿಂತ ಸಚಿವರಲ್ಲೇನೆ ಹೊಂದಾಣಿಕೆ ಇಲ್ಲ ಎನ್ನುವುದು ಚಾಮರಾಜನಗರ ಜಿಲ್ಲೆಯ ಇಬ್ಬರು ಸಚಿವರ ವಾಕ್ಸಮರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ‘ಕಾಂಗ್ರೆಸ್ ಬಗ್ಗೆ ಹಗುರ ಹೇಳಿಕೆ ನೀಡಿದರೆ ಅವರೇ ಸಚಿವ…

View More ಬಿಎಸ್ಪಿ-ಕಾಂಗ್ರೆಸ್ ಸಚಿವರ ಜಗಳ್ಬಂದಿ

ನನ್ನನ್ನು ಮಂತ್ರಿ ಮಾಡಿದ್ದು ಪುಟ್ಟರಂಗ ಶೆಟ್ಟಿಯಲ್ಲ: ಸಚಿವ ಎನ್​. ಮಹೇಶ್​

ಕಾರವಾರ: ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ. ನನ್ನನ್ನು ಮಂತ್ರಿ ಮಾಡಿದ್ದು ಬೆಹನ್​ ಜಿ, ಎಚ್​.ಡಿ. ದೇವೆಗೌಡ ಹಾಗೂ ಎಚ್​.ಡಿ. ಕುಮಾರಸ್ವಾಮಿ. ಅಷ್ಟಕ್ಕೂ ನಾನು ಹೇಳಿದ್ದು ಛತ್ತೀಸ್​​ಗಡ ರಾಜಕೀಯದ ಬಗ್ಗೆ, ಆದ್ದರಿಂದ ಪುಟ್ಟರಂಗ ಶೆಟ್ಟಿ…

View More ನನ್ನನ್ನು ಮಂತ್ರಿ ಮಾಡಿದ್ದು ಪುಟ್ಟರಂಗ ಶೆಟ್ಟಿಯಲ್ಲ: ಸಚಿವ ಎನ್​. ಮಹೇಶ್​

ಎನ್. ಮಹೇಶ್ ಯಾರು? ಮನಸ್ಸು ಮಾಡಿದ್ರೆ ಗೇಟ್​ಪಾಸ್!

ಚಾಮರಾಜನಗರ: ಶಿಕ್ಷಣ ಸಚಿವ ಎನ್‌. ಮಹೇಶ್‌ ವಿರುದ್ಧ ಸಚಿವ ಪುಟ್ಟರಂಗ ಶೆಟ್ಟಿ ಗುಡುಗಿದ್ದು, ಸಚಿವ ಎನ್. ಮಹೇಶ್ ಯಾರು? ಈಗ ತಾನೇ ಸಚಿವ ಮಹೇಶ್​​ ಕಣ್ಣು ಬಿಟ್ಟಿದ್ದಾನೆ. ಮನಸ್ಸು ಮಾಡಿದ್ರೆ ಮಹೇಶ್‌ಗೆ ಗೇಟ್‌ಪಾಸ್‌ ಕೊಡಬಹುದು…

View More ಎನ್. ಮಹೇಶ್ ಯಾರು? ಮನಸ್ಸು ಮಾಡಿದ್ರೆ ಗೇಟ್​ಪಾಸ್!

ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ!

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಎಲ್ಲರಿಗೂ ಹಳೇ ಸುದ್ದಿ. ಆದರೆ ಈಗಲೂ ನನಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್​​ಡಿಕೆ ಸಿಎಂ…

View More ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ!