ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

ಶಿರೂರು: ಬೈಂದೂರು ತಾಲೂಕಿನ ಶಿರೂರಿನ ಕಳಿಹಿತ್ಲು ಬಂದರು ಇಲಾಖೆಯ ನಿರ್ಲಕ್ಷೃ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿ ಪರಿಣಾಮ ಅವ್ಯವಸ್ಥೆಯ ಆಗರವಾಗಿದೆ. ನಿತ್ಯ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ನಡೆಸುವ ಮೀನುಗಾರಿಕಾ ಪ್ರದೇಶ ಮೂಲಸೌಕರ್ಯ ಕೊರತೆಯಿಂದ ನಲುಗಿದೆ.…

View More ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

67 ಸಾವಿರ ರೈತರಿಗೆ ಹಣ

ಗೋಪಾಲಕೃಷ್ಣ ಪಾದೂರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ರೈತರಲ್ಲಿ ಆರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದೆ. ಜಿಲ್ಲೆಯಲ್ಲಿ 1,31,829 ರೈತರು ನೋಂದಣಿ ಮಾಡಿಕೊಂಡಿದ್ದು, 67 ಸಾವಿರ ರೈತರ…

View More 67 ಸಾವಿರ ರೈತರಿಗೆ ಹಣ

ಹೆಬ್ಬಾವು-ಕಾಳಿಂಗ ಹೋರಾಟ

ಕುಂದಾಪುರ: ಬೈಂದೂರು ತಾಲೂಕು ಯಡಮೊಗೆ ಗ್ರಾಮ ಮಡಿವಾಳಮಕ್ಕಿ ಮನೆ ಬಳಿ ಭಾನುವಾರ ಮಧ್ಯಾಹ್ನ ಕಾದಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರ್ಪಡಿಸಿ, ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ. ಹೆಬ್ಬಾವು ನುಂಗಲು ಕಾಳಿಂಗ ಸರ್ಪ…

View More ಹೆಬ್ಬಾವು-ಕಾಳಿಂಗ ಹೋರಾಟ

ಸ್ಲಾೃಬ್ ಕುಸಿದು ನೌಕರನಿಗೆ ಗಾಯ

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧ ಮೇಲಂತಸ್ತಿನ ಕಂದಾಯ ವಿಭಾಗ ಕಚೇರಿಯ ಸ್ಲ್ಯಾಬ್‌ನ ಗಾರೆ ಶನಿವಾರ ಮಧ್ಯಾಹ್ನ ಕುಸಿದಿದ್ದು, ಕರ್ತವ್ಯ ನಿರತರಾಗಿದ್ದ ನಾರಾಯಣ ಬಿಲ್ಲವ ಎಂಬುವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ 12 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು,…

View More ಸ್ಲಾೃಬ್ ಕುಸಿದು ನೌಕರನಿಗೆ ಗಾಯ

70ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ

ಕುಂದಾಪುರ: ಬೈಂದೂರು ತಾಲೂಕು ಕಟ್‌ಬೇಲ್ತೂರು ಗ್ರಾಮದ ಮೀನು ಸಂಸ್ಕರಣಾ ಘಟಕದಲ್ಲಿ ಸೋಮವಾರ ಮುಂಜಾನೆ ಅಮೋನಿಯಾ ಸೋರಿಕೆಯಾಗಿ ಉತ್ತರ ಕರ್ನಾಟಕ ಮೂಲದ 70ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಕಾರ್ಮಿಕರಲ್ಲಿ…

View More 70ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ

ಬಿರುಸು ಪಡೆದುಕೊಂಡ ಆಶ್ಲೇಷಾ ಮಳೆ

ಜೂನ್, ಜುಲೈ ತಿಂಗಳಲ್ಲಿ ಸಣ್ಣ ಪ್ರಮಾಣದಲ್ಲೇ ಆಗೊಮ್ಮೆ -ಈಗೊಮ್ಮೆ ಬರುತ್ತಿದ್ದ ಮಳೆ ಆಗಸ್ಟ್ ಆರಂಭದಿಂದಲೇ ಅಬ್ಬರಿಸತೊಡಗಿದೆ. ಎರಡು ದಿನಗಳಿಂದ ಉಡುಪಿ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಲವು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳೂ…

View More ಬಿರುಸು ಪಡೆದುಕೊಂಡ ಆಶ್ಲೇಷಾ ಮಳೆ

ಕೊಂಜಳ್ಳಿ ಅಪಾಯಕಾರಿ ಕಾಲುಸಂಕ

ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು ಬೈಂದೂರು ಎಂದರೆ ನೆನಪಿಗೆ ಬರುವುದು ಗ್ರಾಮೀಣ ಭಾಗದ ಚಿತ್ರಣ. ನಕ್ಸಲೈಟ್ ಪ್ರದೇಶ, ಕುಗ್ರಾಮ, ಅಭಿವೃದ್ಧಿ ಬೆಳಕು ಕಾಣದ ಹಳ್ಳಿಗಳ ಪಟ್ಟಿಯಲ್ಲಿ ಕೊಂಜಳ್ಳಿ ಎನ್ನುವ ಪುಟ್ಟ ಊರು ಸೇರಿದೆ.…

View More ಕೊಂಜಳ್ಳಿ ಅಪಾಯಕಾರಿ ಕಾಲುಸಂಕ

ಹೊಸಬಾಳು ಶಿಥಿಲ ಸೇತುವೆ ಗೋಳು..!

ಶ್ರೀಪತಿ ಹೆಗಡೆ ಹಕ್ಲಾಡಿ ಹೊಸಬಾಳು ಊರ ಹೆಸರು ಹೊಸಬಾಳು… ಆದರೆ ಹಳೇ ಸಮಸ್ಯೆಗಳ ಗೋಳು..! ಹದಿನೈದು ವರ್ಷದ ಹಿಂದೆ ಡಾಂಬರು ಕಂಡ ರಸ್ತೆಯಲ್ಲಿ ಉಳಿದಿರುವುದು ಹೊಂಡಗುಂಡಿ, ಜಲ್ಲಿಕಲ್ಲು ಮಾತ್ರ. ನಲುವತ್ತು ವರ್ಷದ ಹಿಂದೆ ನಿರ್ಮಿಸಿದ…

View More ಹೊಸಬಾಳು ಶಿಥಿಲ ಸೇತುವೆ ಗೋಳು..!

ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

< ದನದ ಹೊಟ್ಟೆಯಲ್ಲಿ 10 ಕೆ.ಜಿ. ತ್ಯಾಜ್ಯ ಪತ್ತೆ> ಕುಂದಾಪುರ: ಶಿರೂರು ಸಮೀಪದ ನೀರ‌್ಗದ್ದೆಯಲ್ಲಿ ಒಂದು ವಾರದಲ್ಲಿ ಐದಕ್ಕೂ ಮಿಕ್ಕ ಹಸುಗಳು ಮರಣ ಹೊಂದಿದ್ದು, ಎರಡು ಹಸುಗಳ ಗಂಭೀರ ಸ್ಥಿತಿಯಲ್ಲಿವೆ. ಬೈಂದೂರು ಸಮೀಪ ಹೇನ್ಬೇರು…

View More ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

ಹೊಸಾಡು ಕಾಲುಸಂಕ ಮರೀಚಿಕೆ

ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಗ್ರಾಮದ ಜನರಿಗೆ ಈ ವರ್ಷವು ಕಾಲುಸಂಕ ರಚನೆ ಮರೀಚಿಕೆಯಾಗಿದ್ದು, ಕಳೆದ ವರ್ಷ ಇಲಾಖೆ ಜನರ ಬೇಡಿಕೆಗಳಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದರೂ ಸಹ ಇದುವರಗೆ…

View More ಹೊಸಾಡು ಕಾಲುಸಂಕ ಮರೀಚಿಕೆ