ವಿದ್ಯುತ್ ತಂತಿ ತಾಗಿ ಹಸು ಅಸ್ವಸ್ಥ

ಬೈಲಕುಪ್ಪೆ: ಮೇಯುತ್ತಿದ್ದ ಜಾನುವಾರುವಿನ ಮೇಲೆ ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಜಾನುವಾರು ಅಸ್ವಸ್ಥಗೊಂಡ ಘಟನೆ ಬೈಲಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆಬದಿಯಲ್ಲಿ ಹೈವೋಲ್ಟೇಜ್ ವಿದ್ಯುತ್ ಕಂಬದ ಪಕ್ಕದಲ್ಲಿ ವೆಂಕಟೇಶ(ಅಜ್ಜಣ್ಣ) ಎಂಬುವವರಿಗೆ…

View More ವಿದ್ಯುತ್ ತಂತಿ ತಾಗಿ ಹಸು ಅಸ್ವಸ್ಥ

ಸಾಲಕ್ಕೆದರಿ ರೈತ ಆತ್ಮಹತ್ಯೆ

ಬೈಲಕುಪ್ಪೆ: ಆಲನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿ ನಾಶಕ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲನಹಳ್ಳಿ ಗ್ರಾಮದ ದಿ.ಜವರನಾಯಕನ ಮಗ ಸ್ವಾಮಿನಾಯಕ(55) ಮೃತ ರೈತ. ಇವರಿಗೆ 2 ಎಕರೆ ಜಮೀನು ಇದ್ದು ಶುಂಠಿ ಮತ್ತು ಜೋಳ…

View More ಸಾಲಕ್ಕೆದರಿ ರೈತ ಆತ್ಮಹತ್ಯೆ

ಹುಚ್ಚುನಾಯಿ ಕಚ್ಚಿ ಹಸು ಸಾವು

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಚಾಮರಾಯನಕೋಟೆ ಗ್ರಾಮದಲ್ಲಿ ಹುಚ್ಚುನಾಯಿ ಕಚ್ಚಿ ಹಸು ಮೃತಪಟ್ಟಿದೆ. ಗ್ರಾಮದ ಸಿ.ಎಸ್.ಮಂಜುನಾಥ್ ಅವರಿಗೆ ಸೇರಿದ ಹಾಲು ಕರೆಯುವ ಹಸುವಿಗೆ ಶುಕ್ರವಾರ ಸಂಜೆ ಮನೆ ಮುಂದೆ ಹುಚ್ಚುನಾಯಿ ಕಚ್ಚಿದೆ. ಶನಿವಾರ ಮುಂಜಾನೆ ಕೊಟ್ಟಿಗೆಯಲ್ಲಿ ಹಸು…

View More ಹುಚ್ಚುನಾಯಿ ಕಚ್ಚಿ ಹಸು ಸಾವು

ಜೀಪ್, ಬೈಕ್ ಡಿಕ್ಕಿಯಾಗಿ ಸವಾರನಿಗೆ ಗಾಯ

ಬೈಲಕುಪ್ಪೆ: ಇಲ್ಲಿನ ಬಿ.ಎಂ.ರಸ್ತೆಯ ಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸಂಜೆ ಕೃಷಿ ಇಲಾಖೆಯ ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ತೀವ್ರ ಗಾಯವಾಗಿದೆ. ಪಿರಿಯಾಪಟ್ಟಣ ತಾಲೂಕಿನ ದುಡ್ಡೇನಹಳ್ಳಿ ಗ್ರಾಮದ ವಿನ್ಸೆಂಟ್ (32)…

View More ಜೀಪ್, ಬೈಕ್ ಡಿಕ್ಕಿಯಾಗಿ ಸವಾರನಿಗೆ ಗಾಯ