ದೊಡ್ಡಮ್ಮತಾಯಿ ದೇವಿಗೆ ವಿಶೇಷ ಪೂಜೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆ ಪಕ್ಕದಲ್ಲಿರುವ ದೊಡ್ಡಮ್ಮತಾಯಿ ದೇಗುಲದ 7ನೇ ವಾರ್ಷಿಕೋತ್ಸವವನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮಸ್ಥರೆಲ್ಲರು ಮುಂಜಾನೆಯೇ ಆಗಮಿಸಿ ದೇಗುಲ ಆವರಣವನ್ನು ಸ್ವಚ್ಛಗೊಳಿಸಿ ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ…

View More ದೊಡ್ಡಮ್ಮತಾಯಿ ದೇವಿಗೆ ವಿಶೇಷ ಪೂಜೆ

ಶಿಸ್ತು, ನಾಯಕತ್ವ ಗುಣದಿಂದ ವ್ಯಕ್ತಿತ್ವ ವಿಕಸನ

ವಿಜಯವಾಣಿ ಸುದ್ದಿಜಾಲ ಬೈಲಕುಪ್ಪೆವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಿಂದ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಭಾರತ್‌ಮಾತಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾದರ್ ಪಿ.ಜೆ.ಜೋಸೆಫ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು…

View More ಶಿಸ್ತು, ನಾಯಕತ್ವ ಗುಣದಿಂದ ವ್ಯಕ್ತಿತ್ವ ವಿಕಸನ

ಗ್ರಂಥಾಲಯಕ್ಕೆ ಅಧಿಕಾರಿಗಳ ಭೇಟಿ

ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಸರಿಯಾಗಿ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆ ಗ್ರಂಥಪಾಲಕರಾದ ಪದ್ಮಶ್ರೀ ಅವರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತಿದ್ದ ರವಿಕುಮಾರ್…

View More ಗ್ರಂಥಾಲಯಕ್ಕೆ ಅಧಿಕಾರಿಗಳ ಭೇಟಿ

ನಿಯಮಾನುಸಾರ ನರೇಗಾ ಕಾಮಗಾರಿ

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ಹೇಳಿಕೆ ಬೈಲಕುಪ್ಪೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ನಿಯಮಾನುಸಾರವಾಗಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಜಮಾಬಂದಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು…

View More ನಿಯಮಾನುಸಾರ ನರೇಗಾ ಕಾಮಗಾರಿ

ವಿದ್ಯುತ್ ತಂತಿ ತುಳಿದು ರೈತ ಸಾವು

ಬೈಲಕುಪ್ಪೆ: ಸಮೀಪದ ಮನುಗನಹಳ್ಳಿ ಗ್ರಾಮದಲ್ಲಿ ಗುರುವಾರ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿದ್ದಾನೆ. ಗ್ರಾಮದ ಮಹಾಲಿಂಗಪ್ಪಗೌಡನ ಮಗ ನಂಜುಂಡೇಗೌಡ (50) ಮೃತರು. ಗೋವಿಂದೇಗೌಡರಿಗೆ ಸೇರಿದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು ತುಂಡಾಗಿ…

View More ವಿದ್ಯುತ್ ತಂತಿ ತುಳಿದು ರೈತ ಸಾವು