ಭಾರಿ ಮಳೆಗೆ ನೆಲಕ್ಕುರುಳಿದ ರೇಷ್ಮೆ ಕೃಷಿ

ಬ್ಯಾಡಗಿ: ರೇಷ್ಮೆ ಹುಳು ಸಾಕಾಣಿಕೆ ಮನೆಯೊಂದು ಭಾರಿ ಮಳೆ ಗಾಳಿಗೆ ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಗ್ರಾಮದ ರೇಷ್ಮೆ ಬೆಳಗಾರ ಮಲ್ಲಪ್ಪ…

View More ಭಾರಿ ಮಳೆಗೆ ನೆಲಕ್ಕುರುಳಿದ ರೇಷ್ಮೆ ಕೃಷಿ

ಎಚ್1ಎನ್1ಗೆ ಮಹಿಳೆ ಸಾವು

ಬ್ಯಾಡಗಿ: ಎಚ್1ಎನ್1 ರೋಗದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗಾಂಧಿನಗರ ನಿವಾಸಿ ಚೆನ್ನಮ್ಮ ಸಿದ್ದಪ್ಪ ಬಾಗೋಜಿ (65) ಮೃತ ಮಹಿಳೆ. ಹಲವು ದಿನಗಳಿಂದ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದರು. ದಿಢೀರನೇ…

View More ಎಚ್1ಎನ್1ಗೆ ಮಹಿಳೆ ಸಾವು

ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

ಬ್ಯಾಡಗಿ: ಆಶ್ರಯ ಮನೆ ಅನುದಾನ, ಉದ್ಯೋಗ ಖಾತ್ರಿ ಯೋಜನೆ ಕೂಲಿಹಣ ಬಿಡುಗಡೆ ವಿಳಂಬ ಹಾಗೂ ಇ-ಉತಾರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ತಾಲೂಕಿನ ಮಲ್ಲೂರು ಗ್ರಾ.ಪಂ.ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.…

View More ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

ಒಂದೇ ಹುದ್ದೆಯಲ್ಲಿ ಇಬ್ಬರ ದರ್ಬಾರ್

ಬ್ಯಾಡಗಿ: ಸ್ಥಳೀಯ ಪುರಸಭೆಯಲ್ಲಿ ನಾಲ್ಕು ದಿನಗಳಿಂದ ಇಬ್ಬರು ಮುಖ್ಯಾಧಿಕಾರಿಗಳು ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಮೂರು ಬಾರಿ ರಾಜ್ಯದಲ್ಲಿ ಅತ್ಯುತ್ತಮ ಪುರಸಭೆ ಎಂದು ಖ್ಯಾತಿಯಾದ ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿದ್ದ ಅಧಿಕಾರಿ…

View More ಒಂದೇ ಹುದ್ದೆಯಲ್ಲಿ ಇಬ್ಬರ ದರ್ಬಾರ್

ಕೊಲೆ ಆರೋಪಿ ಬಂಧನ

ಬ್ಯಾಡಗಿ: ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಘಟನೆ ತಾಲೂಕಿನ ದುಮ್ಮಿಹಾಳ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ. ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದ ರಾಧಾ ವಿಲಾಸ ಖಾಂಡೇಕರ (35)…

View More ಕೊಲೆ ಆರೋಪಿ ಬಂಧನ

ಮೆಣಸಿನಕಾಯಿ ಬೆಳೆಯಲು ಆಸಕ್ತಿ ವಹಿಸಿ

ಬ್ಯಾಡಗಿ: ಜಿಲ್ಲೆಯಲ್ಲಿ ಮೆಣಸಿಕಾಯಿ ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಕಡಿಮೆ ಖರ್ಚಿನ ಬೆಳೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಭುದೇವ ಅಜ್ಜಪ್ಪಳವರ ಹೇಳಿದರು. ಪಟ್ಟಣದ ವರ್ತಕರ ಸಂಘದ…

View More ಮೆಣಸಿನಕಾಯಿ ಬೆಳೆಯಲು ಆಸಕ್ತಿ ವಹಿಸಿ

ಮೆಣಸಿನಕಾಯಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು: ಡಾ. ವಿಜಯ ಸಂಕೇಶ್ವರ

ಬ್ಯಾಡಗಿ: ಬ್ಯಾಡಗಿ ಮೆಣಸಿನಕಾಯಿ ಜಗತ್ಪ್ರಸಿದ್ಧವಾಗಿದ್ದರೂ ಇಂದು ಮೊದಲಿನ ಗುಣಮಟ್ಟ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಹೊಂದಲು ಗುಣಮಟ್ಟಕ್ಕೆ ಆದ್ಯತೆ ನೀಡಲೇಬೇಕು. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಉದ್ಯಮಿ…

View More ಮೆಣಸಿನಕಾಯಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು: ಡಾ. ವಿಜಯ ಸಂಕೇಶ್ವರ

ಬ್ಯಾಡಗಿಯಲ್ಲಿ ಚಿಲ್ಲಿ ಎಕ್ಸ್​ಪೋ ಇಂದಿನಿಂದ

ಬ್ಯಾಡಗಿ: ಬ್ಯಾಡಗಿಯ ಮೆಣಸಿನಕಾಯಿ ವರ್ತಕರ ಸಂಘದ 40ನೇ ವಾರ್ಷಿಕ ಸಭೆಯ ಅಂಗವಾಗಿ ಸೆ. 8 ಹಾಗೂ 9ರಂದು ಎರಡು ದಿನಗಳ ಕಾಲ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಚಿಲ್ಲಿ ಎಕ್ಸ್​ಪೋ-2018 ಆಯೋಜಿಸಿದೆ. 40ಕ್ಕೂ ಹೆಚ್ಚು…

View More ಬ್ಯಾಡಗಿಯಲ್ಲಿ ಚಿಲ್ಲಿ ಎಕ್ಸ್​ಪೋ ಇಂದಿನಿಂದ

ಶ್ರೀಗಂಧದ ಮರಗಳ ಮೇಲೆ ಕಳ್ಳರ ಕಣ್ಣು !

ಬ್ಯಾಡಗಿ: ಪಟ್ಟಣದ ನೆಹರು ನಗರದ ಮನೆ ಎದುರು, ಆವರಣಗಳಲ್ಲಿ ಬೆಳೆಸಿರುವ ಶ್ರೀಗಂಧದ ಮರಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ದಿನನಿತ್ಯವೂ ಒಂದಿಲ್ಲೊಂದು ಮರ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಇದು ಇಲ್ಲಿನ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಇಲ್ಲಿನ…

View More ಶ್ರೀಗಂಧದ ಮರಗಳ ಮೇಲೆ ಕಳ್ಳರ ಕಣ್ಣು !

ಡ್ರೋಣ್ ಕ್ಯಾಮರಾದಿಂದ ಬೆಳೆ ಸಮೀಕ್ಷೆ

ಬ್ಯಾಡಗಿ: ಮುಂಗಾರು ಬೆಳೆಯ ವಾಸ್ತವ ಸ್ಥಿತಿಯನ್ನು ಸಂಗ್ರಹಿಸಲು ಮಾನವರಹಿತ ಆಧುನಿಕ ತಂತ್ರಜ್ಞಾನ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೆಶಕ ಎನ್.ಇ. ಅಮೃತೇಶ ಹೇಳಿದರು. ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಬೆಳೆಯ ಸಮೀಕ್ಷೆ…

View More ಡ್ರೋಣ್ ಕ್ಯಾಮರಾದಿಂದ ಬೆಳೆ ಸಮೀಕ್ಷೆ