ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಇತಿಹಾಸದಲ್ಲಿ ದಾಖಲೆಯ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಯಿತು. 2,55,083 ಚೀಲಗಳನ್ನು ಟೆಂಡರ್ ಹಾಕಲಾಗಿದ್ದರೆ, ಪ್ರಾಂಗಣದ ಕೊರತೆಯಿಂದ ಸುಮಾರು 45 ಸಾವಿರದಷ್ಟು ಚೀಲಗಳನ್ನು ಹೊತ್ತ ವಾಹನಗಳು ರಸ್ತೆಯಲ್ಲಿ…

View More ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ರೈತರ ಧರಣಿ ಫೆ. 4ರಿಂದ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಾಲೂಕಿನ ಆಣೂರು ಕೆರೆ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಫೆ. 4ರಿಂದ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ಹಮಿಕೊಳ್ಳಲಾಗುವುದು ಎಂದು ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು. ಪಟ್ಟಣದ…

View More ರೈತರ ಧರಣಿ ಫೆ. 4ರಿಂದ

ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಎರಡು ದಿನಗಳ ಕಾಲ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಕವಿಗೋಷ್ಠಿ ಹಾಗೂ…

View More ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ಕನ್ನಡ ಜಾತ್ರೆಗೆ ಸಜ್ಜಾದ ಮೆಣಸಿನಕಾಯಿ ನಗರಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಪಟ್ಟಣದಲ್ಲಿ ಪ್ರಥಮ ಬಾರಿಗೆ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ. 19 ಹಾಗೂ 20ರಂದು ಜರುಗಲಿದ್ದು, ಸಮ್ಮೇಳನಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. ಸಮ್ಮೇಳನಕ್ಕೆ…

View More ಕನ್ನಡ ಜಾತ್ರೆಗೆ ಸಜ್ಜಾದ ಮೆಣಸಿನಕಾಯಿ ನಗರಿ

ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಸರ್ಕಾರಿ ಆಶ್ರಯ ಮನೆಗಳಿಲ್ಲದೆ ಬಡವರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೆ ಹಕ್ಕುಪತ್ರ ವಿತರಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸದಸ್ಯ ಮಂಜುನಾಥ ಭೋವಿ ಆಗ್ರಹಿಸಿದರು. ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ…

View More ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ನಾಯಿ ದಾಳಿಗೆ ಬಾಲಕಿ ಸಾವು

ಬ್ಯಾಡಗಿ: ತಾಲೂಕಿನ ಕಾಗಿನೆಲೆ ಗ್ರಾಮದ ಬಳಿ ಹೊಲದಲ್ಲಿ ನಾಯಿಗಳು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಶನಿವಾರ ಜರುಗಿದೆ. ಮೃತ ಬಾಲಕಿ ಗ್ರಾಮದ ತೈಸಿನ್ ಮಹಮ್ಮದ ಜಾಫರ್ ಕಲ್ಲಾಪುರ (8) ಎಂದು ತಿಳಿದುಬಂದಿದೆ. ತಾಯಿಯೊಂದಿಗೆ ಗೋವಿನ…

View More ನಾಯಿ ದಾಳಿಗೆ ಬಾಲಕಿ ಸಾವು

ಎಡಿಬಿ ತಂಡದಿಂದ ಯುಜಿಡಿ, ನೀರಿನ ಯೋಜನೆ ಪರಿಶೀಲನೆ

ಬ್ಯಾಡಗಿ: ಪಟ್ಟಣದ ಒಳಚರಂಡಿ ಹಾಗೂ ಕುಡಿಯುವ ನೀರು ಯೋಜನೆ, ಮಲ್ಲೂರು ರಸ್ತೆಯ ನೀರನ್ನು ಶುದ್ಧೀಕರಿಸುವ (ಎಸ್​ಟಿಟಿ) ಘಟಕಕ್ಕೆ ಏಷಿಯನ್ ಡೆವಲಪ್​ವೆುಂಟ್ ಬ್ಯಾಂಕ್ (ಎಡಿಬಿ) ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ, ಪರಿಶೀಲಿಸಿತು. ಬಳಿಕ ಪುರಸಭೆ…

View More ಎಡಿಬಿ ತಂಡದಿಂದ ಯುಜಿಡಿ, ನೀರಿನ ಯೋಜನೆ ಪರಿಶೀಲನೆ

ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ನೌಕರಿ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕು ಎಂದು ವಕೀಲ ಡಿ.ಎಚ್. ಬುಡ್ಡನಗೌಡ್ರ ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ…

View More ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ರಿಯಾಯಿತಿ ದರದ ತಿಂಡಿ ಇನ್ನು ಕಷ್ಟಕರ!

ವೀರೇಶ ಚೌಕೀಮಠ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡರೋಗಿಗಳು ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಡಿ ದರ್ಜೆ ಸಿಬ್ಬಂದಿಗೆ ಅನುಕೂಲವಾಗಲು ನಿರ್ವಿುಸಿದ ರಿಯಾಯಿತಿ ದರದ ಕ್ಯಾಂಟೀನ್​ಗಳಿಗೆ ಸರ್ಕಾರದಿಂದ ಪಡಿತರ ಆಹಾರ ಪದಾರ್ಥ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಕ್ಯಾಂಟೀನ್…

View More ರಿಯಾಯಿತಿ ದರದ ತಿಂಡಿ ಇನ್ನು ಕಷ್ಟಕರ!

ತಾಪಂ ಪ್ರಗತಿ ಪರಿಶೀಲನಾ ಸಭೆ

ಬ್ಯಾಡಗಿ: ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು, ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳ ಮಾಹಿತಿ ಜನಪ್ರತಿನಿಧಿಗಳಿಗೆ ಸಿಗುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ…

View More ತಾಪಂ ಪ್ರಗತಿ ಪರಿಶೀಲನಾ ಸಭೆ