ಅನರ್ಹರು, ಬಿಜೆಪಿ ಜೆಡಿಎಸ್ ಟಾರ್ಗೆಟ್: ಉಪಚುನಾವಣೆ ಗುಂಗಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಕಳೆದುಕೊಂಡು, ಲೋಕಸಭಾ ಚುನಾವಣೆಯಲ್ಲಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟು, ಮೈತ್ರಿ ಸರ್ಕಾರದಲ್ಲಿ ಮುಂದುವರಿಯುವ ಅವಕಾಶವನ್ನೂ ಕಳೆದುಕೊಂಡ ರಾಜ್ಯ ಕಾಂಗ್ರೆಸ್ ಈಗ ಹೋರಾಟದ ಮನಸ್ಥಿತಿಗೆ ಬಂದಿದೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಪ್ರಮುಖ…

View More ಅನರ್ಹರು, ಬಿಜೆಪಿ ಜೆಡಿಎಸ್ ಟಾರ್ಗೆಟ್: ಉಪಚುನಾವಣೆ ಗುಂಗಲ್ಲಿ ಕಾಂಗ್ರೆಸ್ ನಾಯಕರು

ಇನ್ನೊಂದು ವಾರ ಜಾಗರಣೆ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಾದ ಹಿನ್ನೆಲೆ ಆಡಳಿತ ಹಾಗೂ ವಿಪಕ್ಷಗಳೆರಡೂ ಉತ್ತರದತ್ತ ಮುಖ ಮಾಡಿ, ಠಿಕಾಣಿ ಹೂಡಿದ್ದವು. ಇದೀಗ ಇವೆರಡೂ ಕ್ಷೇತ್ರಗಳಿಗೆ ಭಾನುವಾರ…

View More ಇನ್ನೊಂದು ವಾರ ಜಾಗರಣೆ

ಸಿದ್ದರಾಮಯ್ಯರದ್ದು ವಿಶ್ವಾಸದ ಪ್ರೀತಿಯೋ,ಕಾಲೆಳೆಯೋ ಪ್ರೀತಿಯೋ ಗೊತ್ತಿಲ್ಲ: ಅರವಿಂದ ಲಿಂಬಾವಳಿ

ಕಲಬುರಗಿ: ಚಿಂಚೋಳಿಯಲ್ಲಿ ಸಿಎಂ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದರು. ಇಂದು ಸಿದ್ದರಾಮಯ್ಯ ಕಾಂಗ್ರೆಸ್​, ಜೆಡಿಎಸ್​ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಬಹಳ ಜನರಿದ್ದು ಅವರಲ್ಲಿ ರೇವಣ್ಣ ಕೂಡಾ ಒಬ್ಬರು ಎಂದು ತಮ್ಮ…

View More ಸಿದ್ದರಾಮಯ್ಯರದ್ದು ವಿಶ್ವಾಸದ ಪ್ರೀತಿಯೋ,ಕಾಲೆಳೆಯೋ ಪ್ರೀತಿಯೋ ಗೊತ್ತಿಲ್ಲ: ಅರವಿಂದ ಲಿಂಬಾವಳಿ

ಎಚ್​.ಡಿ.ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಖರ್ಗೆಯನ್ನು ಸಿಎಂ ಮಾಡಿ ತಮ್ಮ ಕನಸು ನನಸು ಮಾಡಿಕೊಳ್ಳಲಿ: ಬಿಎಸ್​ವೈ

ಕಲಬುರಗಿ: ಸಿಎಂ ಎಚ್​.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿ. ಈ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂಸದ ಮಲ್ಲಿಕಾರ್ಜುನ್ ಖರ್ಗೆ ಮೈತ್ರಿ…

View More ಎಚ್​.ಡಿ.ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಖರ್ಗೆಯನ್ನು ಸಿಎಂ ಮಾಡಿ ತಮ್ಮ ಕನಸು ನನಸು ಮಾಡಿಕೊಳ್ಳಲಿ: ಬಿಎಸ್​ವೈ

ಬಿ.ಎಸ್​.ಯಡಿಯೂರಪ್ಪರನ್ನು ಸಿಎಂ ಮಾಡುವುದೇ ನಮ್ಮ ಗುರಿ: ಶಾಸಕ ಶ್ರೀರಾಮುಲು

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ 104 ಸೀಟ್​ಗಳನ್ನು ಗೆದ್ದಿರುವ ಬಿಜೆಪಿ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದರೆ ಅದರ ಸಂಖ್ಯೆ 106ಕ್ಕೆ ಏರಲಿದೆ. ಇದರ ಜತೆ ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಸರ್ಕಾರ ರಚಿಸುತ್ತೇವೆ. ಬಿ.ಎಸ್.ಯಡಿಯೂರಪ್ಪ ಅವರನ್ನ…

View More ಬಿ.ಎಸ್​.ಯಡಿಯೂರಪ್ಪರನ್ನು ಸಿಎಂ ಮಾಡುವುದೇ ನಮ್ಮ ಗುರಿ: ಶಾಸಕ ಶ್ರೀರಾಮುಲು

ಚಿಕ್ಕನಗೌಡ್ರ, ರಾಮಚಂದ್ರ ಜಾಧವ್​ಗೆ ಬಿಜೆಪಿ ಟಿಕೆಟ್?

ಬೆಂಗಳೂರು: ಶಾಸಕರ ನಿಧನದಿಂದ ತೆರವಾಗಿರುವ ಕುಂದಗೋಳ ಹಾಗೂ ರಾಜಿನಾಮೆಯಿಂದ ತೆರವಾಗಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳಾಗಿ ಕ್ರಮವಾಗಿ ಎಸ್.ಐ. ಚಿಕ್ಕನಗೌಡ್ರ ಮತ್ತು ರಾಮಚಂದ್ರ ಜಾಧವ್ ಹೆಸರು ಬಹುತೇಕ ಅಂತಿಮವಾಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ…

View More ಚಿಕ್ಕನಗೌಡ್ರ, ರಾಮಚಂದ್ರ ಜಾಧವ್​ಗೆ ಬಿಜೆಪಿ ಟಿಕೆಟ್?

ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಪದ್ಮನಾಭನಗರದ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರು.…

View More ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಬೀಳುವ ಸರ್ಕಾರಕ್ಕೇಕೆ ಮತ ಹಾಕುತ್ತೀರಿ?

ಬೆಂಗಳೂರು: ಲೋಕಸಭಾ ಚುನಾವಣೆ ನಂತರ ಬಿದ್ದು ಹೋಗುವ ಸರ್ಕಾರದ ಪರವಾಗಿ ಮತಚಲಾಯಿಸುವ ಬದಲು ನಂತರ ಆಗಮಿಸುವ ಪಕ್ಷಕ್ಕೆ ಬೆಂಬಲ ಸೂಚಿಸಿ ಎಂಬ ವಿಚಾರವನ್ನೇ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪ್ರಮುಖವಾಗಿಸಿಕೊಳ್ಳುವುದು ಬಹುತೇಕ…

View More ಬೀಳುವ ಸರ್ಕಾರಕ್ಕೇಕೆ ಮತ ಹಾಕುತ್ತೀರಿ?

ಉಪಚುನಾವಣೆ ಫಲಿತಾಂಶ ಪಕ್ಷಕ್ಕೆ ಎಚ್ಚರಿಕೆ ಗಂಟೆ

ಶಿವಮೊಗ್ಗ: ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಎಚ್ಚರಿಕೆಯ ಗಂಟೆಯಾಗಿದ್ದು, ಪಕ್ಷ ಸಂಘಟನೆಗೆ ನಾಳೆಯಿಂದಲೇ ಎಲ್ಲ ಮುಖಂಡರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ…

View More ಉಪಚುನಾವಣೆ ಫಲಿತಾಂಶ ಪಕ್ಷಕ್ಕೆ ಎಚ್ಚರಿಕೆ ಗಂಟೆ

ಲೋಕಸಭೆ ಚುನಾವಣೆಯಲ್ಲೂ ಈ ಜಯ ಮುಂದುವರಿಯಲಿದೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಈಗ ಸಿಕ್ಕಿರುವ ಗೆಲುವು ಲೋಕಸಭಾ ಚುನಾವಣೆಯ ದಿಕ್ಸೂಚಿ ಅಲ್ಲ. ಅಲ್ಲೂ ಈ ಜಯ ಮುಂದುವರಿದುಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಹೇಳಿದರು. ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿ, ಜನರಿಗೆ ಈ…

View More ಲೋಕಸಭೆ ಚುನಾವಣೆಯಲ್ಲೂ ಈ ಜಯ ಮುಂದುವರಿಯಲಿದೆ: ಮಲ್ಲಿಕಾರ್ಜುನ ಖರ್ಗೆ