ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಮೊಳಕಾಲ್ಮೂರು: ಶಾಲಾ ಮಕ್ಕಳ ಬಿಸಿಯೂಟಕ್ಕೆ ಖರೀದಿಸುವ ಸೊಪ್ಪು ತರಕಾರಿಯ ಸುಳ್ಳು ಲೆಕ್ಕ ಬರೆದರೆೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ಎನ್.ಪಾತಲಿಂಗಪ್ಪ ಶಿಕ್ಷಕರಿಗೆ ಎಚ್ಚರಿಸಿದ್ದಾರೆ. ಕೋನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಮಾರುಕಟ್ಟೆಯಲ್ಲಿ ಜನಜಂಗುಳಿ

ಶಿವಮೊಗ್ಗ: ಯುಗಾದಿ ಮುನ್ನ ದಿನವಾದ ಶುಕ್ರವಾರ ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿತ್ತು. ನಗರದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಗಾಂಧಿ ಬಜಾರ್, ನೆಹರು ರಸ್ತೆ ಮುಂತಾದ ಭಾಗಗಳಲ್ಲಿ ಜನರು ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ,…

View More ಮಾರುಕಟ್ಟೆಯಲ್ಲಿ ಜನಜಂಗುಳಿ

ಕಾಫಿ ನಾಡಿಗೂ ಕಾಲಿಟ್ಟ ಕೆಎಫ್​ಡಿ

ಚಿಕ್ಕಮಗಳೂರು: ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬಂದಿರುವ ಕೆಎಫ್​ಡಿ ಸೋಂಕು ಕಾಫಿ ನಾಡಿನಲ್ಲೂ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಹೆರೂರು ಹಾಗೂ ಬಸ್ರಿಕಟ್ಟೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಉಣುಗುಗಳಲ್ಲಿ ಕೆಎಫ್​ಡಿ ಸೋಂಕು ಇರುವುದನ್ನು ಪುಣೆ ಪ್ರಯೋಗಾಲಯದ ವರದಿ…

View More ಕಾಫಿ ನಾಡಿಗೂ ಕಾಲಿಟ್ಟ ಕೆಎಫ್​ಡಿ

ಕೇಂದ್ರ ಸರ್ಕಾರದಿಂದ ಬಾರದ ಆದೇಶ

ಹುಬ್ಬಳ್ಳಿ: ರಾಜ್ಯದಲ್ಲಿ ಬೆಂಬಲ ಬೆಲೆಯಡಿ ಹೆಸರು ಖರೀದಿ ಪ್ರಕ್ರಿಯೆ ಸ್ಥಗಿತಗೊಂಡು ಆರು ದಿನ ಕಳೆಯುತ್ತ ಬಂದರೂ ಹೆಚ್ಚುವರಿ ಖರೀದಿ ನಡೆಯದ ಪರಿಣಾಮ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದಿಂದ 2.88 ಲಕ್ಷ ಕ್ವಿಂಟಾಲ್ ಹೆಸರು ಖರೀದಿಸುವುದಾಗಿ…

View More ಕೇಂದ್ರ ಸರ್ಕಾರದಿಂದ ಬಾರದ ಆದೇಶ

ಹೆಸರು ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಕಾಳು ಖರೀದಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ 28,950 ಮೆ. ಟನ್ ಹೆಸರು ಕಾಳನ್ನು…

View More ಹೆಸರು ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

ತಂಬಾಕಿಗೆ ಹೆಚ್ಚಿನ ದರ ನೀಡದಿದ್ದಲ್ಲಿ ಪ್ರತಿಭಟನೆ

ಪಿರಿಯಾಪಟ್ಟಣ : ತಂಬಾಕಿಗೆ ಉತ್ತಮ ದರ ನೀಡಿ ಖರೀದಿಸದಿದ್ದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ತಂಬಾಕು ಮಂಡಳಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಕೆ.ಮಹದೇವ್ ಎಚ್ಚರಿಕೆ ನೀಡಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು…

View More ತಂಬಾಕಿಗೆ ಹೆಚ್ಚಿನ ದರ ನೀಡದಿದ್ದಲ್ಲಿ ಪ್ರತಿಭಟನೆ

ರಫೇಲ್ ಹಗರಣದ ಸಮಗ್ರ ತನಿಖೆಯಾಗಲಿ

ಮೈಸೂರು: ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರು…

View More ರಫೇಲ್ ಹಗರಣದ ಸಮಗ್ರ ತನಿಖೆಯಾಗಲಿ

ಹೆಸರು ಖರೀದಿ ಇಳಿಕೆ ಖಂಡಿಸಿ ಪ್ರತಿಭಟನೆ

      ಧಾರವಾಡ: ಬೆಂಬಲ ಬೆಲೆ ಯೋಜನೆ ಅಡಿ ಪ್ರತಿಯೊಬ್ಬ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಭರವಸೆ ನೀಡಿ ಇದೀಗ 4 ಕ್ವಿಂಟಾಲ್​ಗೆ ಇಳಿಸಿರುವ ಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ…

View More ಹೆಸರು ಖರೀದಿ ಇಳಿಕೆ ಖಂಡಿಸಿ ಪ್ರತಿಭಟನೆ

10ರ ಬದಲು 4 ಕ್ವಿಂಟಾಲ್ ಖರೀದಿಗೆ ಆದೇಶ

ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಲ್ಲಿ ಪ್ರತಿ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿಸುವುದಾಗಿ ಘೊಷಿಸಿದ್ದ ಸರ್ಕಾರ ಈಗ ದಿಢೀರನೆ 4 ಕ್ವಿಂಟಾಲ್​ಗೆ ಮಿತಿಗೊಳಿಸಿ ಮರು ಆದೇಶ ಹೊರಡಿಸಿದ್ದು, ರೈತ ಸಮೂಹದ ಆಕ್ರೋಶ ಭುಗಿಲೇಳತೊಡಗಿದೆ. ಹೆಚ್ಚು…

View More 10ರ ಬದಲು 4 ಕ್ವಿಂಟಾಲ್ ಖರೀದಿಗೆ ಆದೇಶ

ಮೀನು ಮಾರಾಟದ ವಿಚಾರದಲ್ಲಿ ಗಲಾಟೆ ಇಬ್ಬರ ಮೇಲ ಹಲ್ಲೆ

ಬಾಳೆಹೊನ್ನೂರು: ಕಡಬಗೆರೆಯಲ್ಲಿ ಮಂಗಳವಾರ ಮೀನು ಮಾರಾಟದ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಷರೀಪ್ ಹಾಗೂ ಕಣತಿ ಮಾಗೋಡಿನ ಮಧು ಅವರು ಹಲ್ಲೆ…

View More ಮೀನು ಮಾರಾಟದ ವಿಚಾರದಲ್ಲಿ ಗಲಾಟೆ ಇಬ್ಬರ ಮೇಲ ಹಲ್ಲೆ