ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ಸುದೀಶ್ ಸುವರ್ಣ ಕಳಸ ಕಳಸ: ಪ್ರವಾಹ ಬಂದು ಜನರ ಬದುಕನ್ನೇ ಆಪೋಶನ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳಾಗಿದೆ. ನೆರೆಯಿಂದ ಕಂಗೆಟ್ಟ ಸಂತ್ರಸ್ತರು ಅಕ್ಷರಶಃ ಬರಿಗೈಯಲ್ಲಿದ್ದಾರೆ. ಇದರ ಪರಿಣಾಮ ವ್ಯಾಪಾರಸ್ಥರ ಮೇಲೆ ಉಂಟಾಗಿದ್ದು, ವ್ಯಾಪಾರ ವಹಿವಾಟು…

View More ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ನಗದುರಹಿತ ವ್ಯವಹಾರಕ್ಕೆ ರೈತರಿಗೆ ಉತ್ತೇಜನ

ಶಿರಸಿ: ಸಂಘ ಸಂಸ್ಥೆಗಳು ವಾರ್ಷಿಕವಾಗಿ 1 ಕೋಟಿ ರೂ.ಗಿಂತ ಹೆಚ್ಚಿನ ಹಣ ಡ್ರಾ ಮಾಡಿದಲ್ಲಿ ಶೇ.2ರಷ್ಟು ಟಿಡಿಎಸ್ ಆಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ನಗರದ ಸಹಕಾರಿ ಸಂಘಗಳಿಗೆ ಹೊರೆಯಾಗಲಿದೆ. ಈ ಹಾನಿ ತಪ್ಪಿಸುವ ಸಲುವಾಗಿ…

View More ನಗದುರಹಿತ ವ್ಯವಹಾರಕ್ಕೆ ರೈತರಿಗೆ ಉತ್ತೇಜನ

ಪ್ರಾದೇಶಿಕ ಕಚೇರಿಯಲ್ಲಿ ಚರ್ಚಾ ಅಧಿವೇಶನ

ಬಾಗಲಕೋಟೆ: ಹೊಸ ಯೋಜನೆಗಳನ್ನುಸೃಷ್ಟಿಸಲು ಮತ್ತು ಕಾರ್ಯ ಕ್ಷಮತೆ ಪರಶೀಲಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ರಾಷ್ಟ್ರವ್ಯಾಪಿ ಹಮ್ಮಿಕೊಂಡಿದ್ದ ಒಂದು ದಿನದ ಚರ್ಚಾ ಅಧಿವೇಶನ ನಗರದ ಎಸ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ ಈಚೆಗೆ ಜರುಗಿತು. ಬೆಂಗಳೂರಿನ ಡಿಜಿಎಂ ಶೇಷಕುಮಾರ…

View More ಪ್ರಾದೇಶಿಕ ಕಚೇರಿಯಲ್ಲಿ ಚರ್ಚಾ ಅಧಿವೇಶನ

ಉದ್ಯಮಿಗಳಿಂದ ನೆರೆಪೀಡಿತ ಪ್ರದೇಶ ದತ್ತು

ಶ್ರವಣ್ ಕುಮಾರ್ ನಾಳ  ಬೆಳ್ತಂಗಡಿ ನೆರೆಪೀಡಿತ ಕೊಳಂಬೆ, ಚಾರ್ಮಾಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಬಾರಿ ಸ್ವಾತಂತ್ರ್ಯ ಸಂಭ್ರಮವಿರಲಿಲ್ಲ. ಕೃಷ್ಣಜನ್ಮಾಷ್ಟಮಿ ಸಡಗರವೂ ಇಲ್ಲ. ಇಲ್ಲಿನ ಪ್ರದೇಶಗಳನ್ನು ದತ್ತು ಪಡೆದು, ಒಂದು ವರ್ಷ ಶ್ರಮದಾನ ಮೂಲಕ…

View More ಉದ್ಯಮಿಗಳಿಂದ ನೆರೆಪೀಡಿತ ಪ್ರದೇಶ ದತ್ತು

28 ಕೋಟಿ ರೂ.ಗಳ ಸ್ವಂತ ಬಂಡವಾಳ

ಚಿತ್ರದುರ್ಗ: ಪ್ರಾರಂಭದಿಂದ ಈವರೆಗೂ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ 175 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು. ನಗರದ ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬ್ಯಾಂಕ್‌ನ…

View More 28 ಕೋಟಿ ರೂ.ಗಳ ಸ್ವಂತ ಬಂಡವಾಳ

ಗೂಡಂಗಡಿಗಳಿಗೆ ಸ್ಥಳಾವಕಾಶ

ಚಿತ್ರದುರ್ಗ: ನಗರದಲ್ಲಿ ಭಾನುವಾರ ಗೂಡಂಗಡಿಗಳ ತೆರವು ಕಾರ್ಯಾಚರಣೆ ಬೆನ್ನಲ್ಲೆ ವರ್ತಕರು, ಸೋಮವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಿ ವ್ಯಾಪಾರ ನಡೆಸಲು ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ನಾವೆಲ್ಲ ಬಡವರು, ನಿತ್ಯ…

View More ಗೂಡಂಗಡಿಗಳಿಗೆ ಸ್ಥಳಾವಕಾಶ

ಮಟ್ಕಾ ದಂಧೆಕೋರರ ಬಂಧನ

ಹಾನಗಲ್ಲ: ಪಟ್ಟಣದಲ್ಲಿನ ಹೋಟೆಲ್ ಮಾಲೀಕನೊಬ್ಬ ಮಟ್ಕಾ ಬುಕ್ಕಿಯಾಗಿ ಸಾವಿರಾರು ರೂ. ಸಂಗ್ರಹಿಸಿ ನಂತರ ಹಣ ನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ. ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ…

View More ಮಟ್ಕಾ ದಂಧೆಕೋರರ ಬಂಧನ

ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

ಗೋಕಾಕದಲ್ಲಿ ಪೂರ್ವಿಕಾ ಮಳಿಗೆ ಉದ್ಘಾಟನೆ

ಗೋಕಾಕ: ಮೊಬೈಲ್ ಉದ್ಯಮದಲ್ಲಿ ಪ್ರಖ್ಯಾತಿ ಗಳಿಸಿ ಗೋಕಾಕ್ಕೆ ಕಾಲಿಟ್ಟಿರುವ ಪೂರ್ವಿಕಾದ ನೂತನ ಮಳಿಗೆಯನ್ನು ಯುವ ಮುಖಂಡ ಲಖನ್ ಜಾರಕಿಹೊಳಿ ಶನಿವಾರ ಉದ್ಘಾಟಿಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಆದಿತ್ಯಾ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆಯಲ್ಲಿ ಐಫೋನ್, ಸ್ಯಾಮಸಂಗ್,…

View More ಗೋಕಾಕದಲ್ಲಿ ಪೂರ್ವಿಕಾ ಮಳಿಗೆ ಉದ್ಘಾಟನೆ

ಸಣ್ಣ ವ್ಯಾಪಾರಿಗಳಿಗೆ ದೊಡ್ಡ ನಿರಾಸೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದ ಪಡುವಾರಳ್ಳಿ ಮಹಾರಾಣಿ ಕಾಲೇಜು ಆವರಣದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ದೊಡ್ಡ ನಿರಾಸೆಯೇ ಕಾಯ್ದಿತ್ತು. ಹೌದು ! ಕಡಲೆಕಾಯಿ, ಐಸ್‌ಕ್ರೀಂ, ಮಜ್ಜಿಗೆ, ಲಸ್ಸಿ, ಟೀ, ಕಾಫಿ ಸೇರಿದಂತೆ…

View More ಸಣ್ಣ ವ್ಯಾಪಾರಿಗಳಿಗೆ ದೊಡ್ಡ ನಿರಾಸೆ