ಬಸ್‌ಗಳ ನಡುವೆ ಡಿಕ್ಕಿಯಾಗಿ 15 ಪ್ರಯಾಣಿಕರಿಗೆ ಗಾಯ

ಹುಣಸೂರು: ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಬಿಳಿಕೆರೆ ಜಂಕ್ಷನ್ ಬಳಿ ಮಂಗಳ ವಾರ ಮಧ್ಯಾಹ್ನ ಎರಡು ಸಾರಿಗೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭ ವಿಸಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹುಣಸೂರಿನಿಂದ ಮೈಸೂರಿಗೆ…

View More ಬಸ್‌ಗಳ ನಡುವೆ ಡಿಕ್ಕಿಯಾಗಿ 15 ಪ್ರಯಾಣಿಕರಿಗೆ ಗಾಯ

ಬಸ್ ಪಲ್ಟಿಯಾಗಿ ಹಲವರಿಗೆ ಗಾಯ

ಶಿಗ್ಗಾಂವಿ: ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸೇರಿ ಮೂವರು ತೀವ್ರವಾಗಿ ಗಾಯಗೊಂಡು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ. ಗಂಭೀರವಾಗಿ…

View More ಬಸ್ ಪಲ್ಟಿಯಾಗಿ ಹಲವರಿಗೆ ಗಾಯ

ಸೇತುವೆಯ ತಡೆಗೋಡೆಗೆ ಗುದ್ದಿ ನಾಲೆಗೆ ಬಿದ್ದ ಬಸ್​: 6 ಮಂದಿ ದುರ್ಮರಣ

ಕೋಲ್ಕತ: ಚಲಿಸುತ್ತಿದ್ದ ಬಸ್​​ ಸೇತುವೆಯಿಂದ ನಾಲೆಗೆ ಬಿದ್ದು ಸುಮಾರು ಆರು ಮಂದಿ ಸಾವಿಗೀಡಾಗಿ, 20 ಮಂದಿ ಗಾಯಗೊಂಡಿರುವ ಘಟನೆ ಹೂಗ್ಲಿ ಜಿಲ್ಲೆಯ ಹರಿಪಾಲ್​ನಲ್ಲಿ ಮಂಗಳವಾರ ನಡೆದಿದೆ. ಕೋಲ್ಕತ ಸರಹದ್ದಿಗೆ ಬರುವ ಬಸ್​, ಗೋಜರ್​ಮೋರ್​ ಬಳಿ…

View More ಸೇತುವೆಯ ತಡೆಗೋಡೆಗೆ ಗುದ್ದಿ ನಾಲೆಗೆ ಬಿದ್ದ ಬಸ್​: 6 ಮಂದಿ ದುರ್ಮರಣ

ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಶಿರಹಟ್ಟಿ: ತಾಲೂಕಿನ ಸಸ್ಯಕಾಶಿ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಕಡಕೋಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಗುರುವಾರ ಗ್ರಾಮ ವಾಸ್ತವ್ಯ ಮಾಡುವುದರ ಜತೆಗೆ ಸ್ಥಳೀಯ ವಿ.ಸಿ. ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಗದಗ…

View More ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಜ್ಯೋತಿಷಿಯ ಮಾತುಕೇಳಿ ಒಂದೂವರೆ ಗಂಟೆ ತಡವಾಗಿ ಬಸ್​ ಚಲಾಯಿಸಿದ ಚಾಲಕ!

ಬೆಂಗಳೂರು: ಜ್ಯೋತಿಷಿಯ ಮಾತು ಕೇಳಿಕೊಂಡು ಒಂದೂವರೆ ಗಂಟೆ ತಡವಾಗಿ ಬಸ್ ಚಲಾಯಿಸಿದ ಚಾಲಕನಿಗೀಗ ಸಂಕಷ್ಟ ಎದುರಾಗಿದೆ. ಮೆಜೆಸ್ಟಿಕ್​ನಿಂದ ಚನ್ನಮ್ಮ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಬೇಕಾಗಿದ್ದ ಪೂರ್ಣಪ್ರಜ್ಞ ಲೇಔಟ್‌ ಡಿಪೋ ಬಸ್​ ಚಾಲಕ ಯೋಗೀಶ್​ ಹೀಗೆ…

View More ಜ್ಯೋತಿಷಿಯ ಮಾತುಕೇಳಿ ಒಂದೂವರೆ ಗಂಟೆ ತಡವಾಗಿ ಬಸ್​ ಚಲಾಯಿಸಿದ ಚಾಲಕ!

ಬಿಆರ್​ಟಿಎಸ್ ಬಸ್ ಪೂರ್ಣ ಕಾರ್ಯಾಚರಣೆ 24ರಿಂದ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್ ಅ. 24ರಿಂದ ಪರಿಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಉಣಕಲ್​ವರೆಗೆ ಬಿಆರ್​ಟಿಎಸ್ ಬಸ್​ಗಳ ಪ್ರಾಯೋಗಿಕ ಸಂಚಾರ ಹಾಗೂ ಕಾಮಗಾರಿ ಪರಿಶೀಲಿಸಿದ ಧಾರವಾಡ ಜಿಲ್ಲಾ…

View More ಬಿಆರ್​ಟಿಎಸ್ ಬಸ್ ಪೂರ್ಣ ಕಾರ್ಯಾಚರಣೆ 24ರಿಂದ

ಕೋತಿ ಬಸ್​ ಓಡಿಸ್ತು, ಚಾಲಕನಿಗೆ ಕೆಲಸ ಹೋಯ್ತು…

ದಾವಣಗೆರೆ: ಈ ಕೋತಿಗೆ ಬಸ್​ ಓಡಿಸೋದು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಎಷ್ಟು​ ಹೇಳಿದ್ರು ಕೇಳದೆ ಹೋಗಿ ಬಸ್​ ಸ್ಟೇರಿಂಗ್​ ಮೇಲೆ ಕೂತು ಶಿಸ್ತಾಗಿ ಬಸ್​ ಚಾಲನೆ ಮಾಡಿದೆ. ಹೌದು, ದಾವಣಗೆರೆ ಡಿಪೋಗೆ ಸೇರಿದ…

View More ಕೋತಿ ಬಸ್​ ಓಡಿಸ್ತು, ಚಾಲಕನಿಗೆ ಕೆಲಸ ಹೋಯ್ತು…

ಮೈಸೂರಿನಿಂದ ಈರೋಡ್​ಗೆ ತೆರಳುತ್ತಿದ್ದ ಬಸ್​ ತಮಿಳುನಾಡಿನ ದಿಂಬಮ್​ ಬಳಿ ಪಲ್ಟಿ

ಚಾಮರಾಜನಗರ: ಈರೋಡ್​ಗೆ ತೆರಳುತ್ತಿದ್ದ ಆರ್​ಪಿಎನ್​ ಬಸ್​ ತಮಿಳುನಾಡಿನ ದಿಂಬಮ್​ ಬಳಿ ಪಲ್ಟಿಯಾಗಿದೆ. ದಿಂಬಮ್ ಬಳಿ 26ನೇ ತಿರುವಿನಲ್ಲಿ ರಾತ್ರಿ 8.30ರ ವೇಳೆ ಬಸ್​ ಪಲ್ಟಿಯಾಗಿದೆ. ಸಂಜೆ ಸುಮಾರು 6.20ರ ವೇಳೆಗೆ ಚಾಮರಾಜನಗರ ಮಾರ್ಗವಾಗಿ ಈ…

View More ಮೈಸೂರಿನಿಂದ ಈರೋಡ್​ಗೆ ತೆರಳುತ್ತಿದ್ದ ಬಸ್​ ತಮಿಳುನಾಡಿನ ದಿಂಬಮ್​ ಬಳಿ ಪಲ್ಟಿ

48 ದಿನ ಬಳಿಕ ಶಿರಾಡಿಯಲ್ಲಿ ಬಸ್ ಸಂಚಾರ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟ್ ಕಾಮಗಾರಿಯಾಗಿ ಜುಲೈ 15ರಂದು ಲೋಕಾರ್ಪಣೆಗೊಂಡು ಬಳಿಕ ಗುಡ್ದ ಹಾಗೂ ರಸ್ತೆ ಕುಸಿತಕ್ಕೆ ತುತ್ತಾಗಿ ವಾಹನ ಸಂಚಾರಕ್ಕೆ ನಿರ್ಬಂಧಿಸಲ್ಪಟ್ಟ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ…

View More 48 ದಿನ ಬಳಿಕ ಶಿರಾಡಿಯಲ್ಲಿ ಬಸ್ ಸಂಚಾರ

ನಿರ್ವಾಹಕನ ಮೇಲೆ ಕರವೇ ಜಿಲ್ಲಾಧ್ಯಕ್ಷ ಹಲ್ಲೆ

ಗದಗ: ಕುಡಿದ ಅಮಲಿನಲ್ಲಿ ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ ಚೌಡಣ್ಣವರ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ. ಗದಗನಿಂದ ಹೊಂಬಳ ಮಾರ್ಗವಾಗಿ ನವಲಗುಂದಕ್ಕೆ…

View More ನಿರ್ವಾಹಕನ ಮೇಲೆ ಕರವೇ ಜಿಲ್ಲಾಧ್ಯಕ್ಷ ಹಲ್ಲೆ