ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿ ಇಂದು ಗ್ರಾಮಸ್ಥರೆಲ್ಲರೂ ಸೇರಿ ಪೂಜೆ, ಹೋಮ ಹವನ ನಡೆಸುತ್ತಿದ್ದಾರೆ. ಪುರೋಹಿತರಾದ ಮಂಜುನಾಥ್ ಭಟ್, ಪ್ರಶಾಂತ್ ಪುರೋಹಿತ್, ಶಶಿಧರ ಪುರೋಹಿತ್, ಶ್ರೀಧರ ಪುರೋಹಿತ್, ಕುಮಾರ್…

View More ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಮಂಡ್ಯ ಬಸ್​​ ದುರಂತ: ತಲೆಮರೆಸಿಕೊಂಡಿದ್ದ ಚಾಲಕನಿಗೆ ನ್ಯಾಯಾಂಗ ಬಂಧನ

ಮಂಡ್ಯ: ಕನಗನಮರಡಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸ್​ ಚಾಲಕ ಹೊಳಲು ಶಿವಣ್ಣನನ್ನು ನಿನ್ನೆ ಪೊಲೀಸರು ಬಂಧಿಸಿದ್ದು ಇಂದು ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. ನ.24ರಂದು ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿ.ಸಿ. ನಾಲೆಗೆ…

View More ಮಂಡ್ಯ ಬಸ್​​ ದುರಂತ: ತಲೆಮರೆಸಿಕೊಂಡಿದ್ದ ಚಾಲಕನಿಗೆ ನ್ಯಾಯಾಂಗ ಬಂಧನ

ಆಘಾತದಿಂದ ಹೊರ ಬಾರದ ಶಾಲಾ ಮಕ್ಕಳು

ಪಾಂಡವಪುರ: ಓದು, ಆಟೋಟಗಳಲ್ಲಿ ಜತೆಯಲ್ಲಿದ್ದ ಸಹಪಾಠಿಗಳನ್ನು ಬಸ್ ದುರಂತದಲ್ಲಿ ಕಳೆದುಕೊಂಡ ಕನಗನಮರಡಿ ಶಾಲೆಯ ಇತರ ಮಕ್ಕಳು ಆಘಾತದಿಂದ ಇನ್ನೂ ಹೊರಬಂದಿಲ್ಲ. ತಮ್ಮ ಸ್ನೇಹಿತರ ನೆನಪಿನಲ್ಲೆ ಶಾಲೆಗೆ ಹಾಜರಾಗಿದ್ದು, ಆಟ-ಪಾಠಗಳಲ್ಲಿ ನಿರುತ್ಸಾಹರಾಗಿದ್ದಾರೆ…! ಹೌದು.. ಶನಿವಾರ ಸಂಭವಿಸಿದ ಬಸ್…

View More ಆಘಾತದಿಂದ ಹೊರ ಬಾರದ ಶಾಲಾ ಮಕ್ಕಳು

ಕನಗನಮರಡಿಯಲ್ಲಿ ಸ್ಮಶಾನ ಮೌನ

| ಕೆ.ಎನ್. ರಾಘವೇಂದ್ರ ಮಂಡ್ಯ: ಒಂದೆಡೆ ನಿತ್ಯ ಬೆಳಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ…

View More ಕನಗನಮರಡಿಯಲ್ಲಿ ಸ್ಮಶಾನ ಮೌನ

ಮಂಡ್ಯ ಬಸ್​ ದುರಂತ: 8 ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯಲ್ಲಿ ಶನಿವಾರ ಸಂಭವಿಸಿದ ಬಸ್​ ದುರಂತದ ವೇಳೆ ಸಾವಿಗೀಡಾದ ಮೂವತ್ತು ಮಂದಿಯ ಪೈಕಿ ವದೇಸಮುದ್ರದ 8 ಮಂದಿಯನ್ನು ಇಂದು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ…

View More ಮಂಡ್ಯ ಬಸ್​ ದುರಂತ: 8 ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

30 ಮಂದಿ ಜಲಸಮಾಧಿ

<< ಮಂಡ್ಯದ ಕನಗನಮರಡಿಯಲ್ಲಿ ಕಾಲುವೆಗೆ ಬಿದ್ದ ಖಾಸಗಿ ಬಸ್ >> ಪಾಂಡವಪುರ: ಮೊದಲೇ ದುಸ್ಥಿತಿಯಲ್ಲಿದ್ದ ಖಾಸಗಿ ಬಸ್​ನ ಚಾಲಕನ ಅಜಾಗರೂಕತೆ, ಅತಿವೇಗದ ಚಾಲನೆ 30 ಜೀವಗಳನ್ನು ಬಲಿ ಪಡೆದಿದೆ. 9 ಎಳೆಯ ಜೀವಗಳೂ ಬದುಕು…

View More 30 ಮಂದಿ ಜಲಸಮಾಧಿ

ಇದು ಕ್ರೂರ ವಿಧಿಯ ಅಟ್ಟಹಾಸ ಎಂದ ಮಾಜಿ ಪ್ರಧಾನಿ; ಭವಿಷ್ಯದಲ್ಲಿ ಹೀಗಾಗದಿರಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯದ ಭೀಕರ ದುರಂತಕ್ಕೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್​ ಟ್ವೀಟ್​ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಪಾಂಡವಪುರದ ಕನಗನಮರಡಿಯ ಘೋರ ಘಟನೆ ಮನಕಲಕಿದೆ. ಅದರಲ್ಲೂ, ಬಾಳಿ…

View More ಇದು ಕ್ರೂರ ವಿಧಿಯ ಅಟ್ಟಹಾಸ ಎಂದ ಮಾಜಿ ಪ್ರಧಾನಿ; ಭವಿಷ್ಯದಲ್ಲಿ ಹೀಗಾಗದಿರಲಿ ಎಂದ ಸಿದ್ದರಾಮಯ್ಯ

ದುರಂತ ಸ್ಥಳದ ಆಕ್ರಂದನ ಕಂಡು ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ: ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಮಂಡ್ಯ: ಪಾಂಡವಪುರ ತಾಲೂಕು ಕನಗನಮರಡಿ ಬಳಿ ಸಂಭವಿಸಿದ ಬಸ್​ ದುರಂತದ ಸ್ಥಳಕ್ಕೆ ತೆರಳಿದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು, ಸಂತ್ರಸ್ತ ಕುಟುಂಬಗಳ ಆಕ್ರಂದನ ಕಂಡು ಕಣ್ಣೀರು ಹಾಕಿದ್ದಾರೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಪೂರ್ವನಿಗದಿತ…

View More ದುರಂತ ಸ್ಥಳದ ಆಕ್ರಂದನ ಕಂಡು ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ: ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ