ಪಾವಗಡ ಬಸ್​ ನಿಲ್ದಾಣದಲ್ಲಿ ಪರ್ಸ್​​ ಕಳ್ಳರಿಗೆ ಧರ್ಮದೇಟು : ಪೊಲೀಸರ ವಶಕ್ಕೆ ಕಳ್ಳರು

ತುಮಕೂರು : ಜಿಲ್ಲೆಯ ಪಾವಗಡ ಪಟ್ಟಣ ಬಸ್​ ನಿಲ್ದಾಣದಲ್ಲಿ ಪರ್ಸ್​ ಕದಿಯುತ್ತಿದ್ದ 6 ಮಂದಿ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆ ಬಸ್​ ನಿಲ್ದಾಣಲದಲ್ಲಿ 6 ಮಂದಿ ಕಳ್ಳರ ಗುಂಪು…

View More ಪಾವಗಡ ಬಸ್​ ನಿಲ್ದಾಣದಲ್ಲಿ ಪರ್ಸ್​​ ಕಳ್ಳರಿಗೆ ಧರ್ಮದೇಟು : ಪೊಲೀಸರ ವಶಕ್ಕೆ ಕಳ್ಳರು

ಸಿರವಾರ ಬಸ್ ನಿಲ್ದಾಣದ ಛಾವಣಿ ಕುಸಿದು ಯುವಕನ ತಲೆಗೆ ಗಾಯ

ಸಿರವಾರ: ಪಟ್ಟಣದ ಬಸ್ ನಿಲ್ದಾಣದ ಛಾವಣಿ ಕುಸಿದು ಸೋಮವಾರ ಯುವಕ ರತನ್ ಚವ್ಹಾಣ ಎಂಬಾತ ಗಾಯಗೊಂಡಿದ್ದಾನೆ. 50 ವರ್ಷದ ಹಳೆಯದಾದ ಕಟ್ಟಡ ಇದಾಗಿದ್ದರಿಂದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಛಾವಣಿ ನೆನೆದು ಬಿದ್ದಿದೆ. ಯುವಕನ…

View More ಸಿರವಾರ ಬಸ್ ನಿಲ್ದಾಣದ ಛಾವಣಿ ಕುಸಿದು ಯುವಕನ ತಲೆಗೆ ಗಾಯ

ಹುಣಶೀಕಟ್ಟಿ ಬಸ್ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ

ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ: ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಹುಣಶೀಕಟ್ಟಿ ಗ್ರಾಮದ ಬಸ್ ತಂಗುದಾಣ ನಿರ್ವಹಣೆ ಕೊರತೆಯಿಂದ ದುರ್ನಾತ ಬೀರುವ ಜತೆಗೆ ಶಿಥಿಲಾವಸ್ಥೆ ತಲುಪಿದೆ. ವರ್ಷಗಳ ಹಿಂದೆ ನಿರ್ಮಿಸಿರುವ ಬಸ್ ತಂಗುದಾಣ ಅಸ್ವಚ್ಛತೆಯಿಂದ…

View More ಹುಣಶೀಕಟ್ಟಿ ಬಸ್ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ

ಐದು ತಾಸು ರಸ್ತೆ ತಡೆದು ಪ್ರತಿಭಟನೆ

ಖಾನಾಪುರ: ಮಂಗಳವಾರ ತಾಲೂಕಿನ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಪ್ರಯತ್ನಿಸಿದರೂ ನಿಲ್ಲಿಸದೆ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸಲು ಯತ್ನಿಸಿದ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ವಿದ್ಯಾರ್ಥಿಗಳು ಬುಧವಾರ ಬೇಕವಾಡ ಕ್ರಾಸ್‌ನಲ್ಲಿ ಬೆಳಗಾವಿ…

View More ಐದು ತಾಸು ರಸ್ತೆ ತಡೆದು ಪ್ರತಿಭಟನೆ

ಅಕ್ಕಪಕ್ಕ ಇವೆ 3 ಬಸ್ ನಿಲ್ದಾಣ!

ಲೋಕೇಶ್ ಸುರತ್ಕಲ್ ಪಣಂಬೂರು ಜಂಕ್ಷನ್‌ನಲ್ಲಿ ಮೂರು ಬಸ್ ನಿಲ್ದಾಣಗಳನ್ನು ಕೆಲವೇ ಮೀಟರ್ ಅಂತರದಲ್ಲಿ ನಿರ್ಮಿಸಲಾಗಿದೆ. ಇದು ಸರ್ಕಾರಿ ಯೋಜನೆಗಳಲ್ಲಿ ಅಧಿಕಾರಿಗಳು ಹೇಗೆ ತೆರಿಗೆ ಹಣ ಪೋಲು ಮಾಡುತ್ತಾರೆ ಎನ್ನುವುದಕ್ಕೆ ನಿದರ್ಶನ ಎಂಬಂತಿದೆ. ಈ ಮೂರೂ…

View More ಅಕ್ಕಪಕ್ಕ ಇವೆ 3 ಬಸ್ ನಿಲ್ದಾಣ!

ಬಾಲೇಹೊಸೂರಿಗಿಲ್ಲ ಬಸ್ ನಿಲ್ದಾಣ ಭಾಗ್ಯ!

ಲಕ್ಷ್ಮೇಶ್ವರ: ತಾಲೂಕಿನ ಕೊನೇ ಗ್ರಾಮ ಬಾಲೇಹೊಸೂರು. ಗ್ರಾಮದಲ್ಲಿ ಗುತ್ತಲ ರಸ್ತೆಗೆ ಹೊಂದಿಕೊಂಡಿದ್ದ ಬಸ್ ನಿಲ್ದಾಣ ಬಿದ್ದು ಹತ್ತಾರು ವರ್ಷಗಳೇ ಗತಿಸಿವೆ. ಅಲ್ಲೀಗ ಕಟ್ಟಿಗೆ-ಕುಳ್ಳು ಒಟ್ಟಲಾಗಿದೆ. ಇದರಿಂದಾಗಿ ಬಸ್ ನಿಲ್ದಾಣ ಎಲ್ಲಿದೆ ಎಂದು ಹುಡುಕಬೇಕಾದ ಸ್ಥಿತಿ…

View More ಬಾಲೇಹೊಸೂರಿಗಿಲ್ಲ ಬಸ್ ನಿಲ್ದಾಣ ಭಾಗ್ಯ!

ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸವಣೂರ: ಪಟ್ಟಣದಿಂದ ಹಾವೇರಿಗೆ ಕಾಲೇಜ್ ಸಮಯಕ್ಕೆ ಸರಿ ಹೊಂದುವಂತೆ ವಿಶೇಷ ಬಸ್ ಬಿಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಬಿವಿಪಿ ಸಹಕಾರದೊಂದಿಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ಬುಧವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಸವಣೂರ, ಹಾವೇರಿ…

View More ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಬಸ್ ನಿಲುಗಡೆಗೆ ವಿದ್ಯಾರ್ಥಿಗಳು ಪಟ್ಟು

ಕಾರಟಗಿ: ತಾಲೂಕಿನ ನಾಗನಕಲ್ ಗ್ರಾಮದ ಬಳಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಸ್ಥಳೀಯ ಸರ್ಕಾರಿ…

View More ಬಸ್ ನಿಲುಗಡೆಗೆ ವಿದ್ಯಾರ್ಥಿಗಳು ಪಟ್ಟು

ಕೆದಿಂಜೆಗೆ ಬೇಕು ಪ್ರಯಾಣಿಕರ ತಂಗುದಾಣ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಕೆದಿಂಜೆಯಲ್ಲಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ಬಿಸಿಲು ಮಳೆಗೆ ರಸ್ತೆ ಬದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಕಾರ್ಕಳ-ಪಡುಬಿದ್ರಿ ಹೆದ್ದಾರಿ ಅಗಲೀಕರಣ ಸಂದರ್ಭ ಕೆಡವಲಾದ ಕೆದಿಂಜೆ ಮಂಜರಪಲ್ಕೆಯ ಬಸ್ ನಿಲ್ದಾಣವನ್ನು ಮತ್ತೆ ನಿರ್ಮಿಸದೇ…

View More ಕೆದಿಂಜೆಗೆ ಬೇಕು ಪ್ರಯಾಣಿಕರ ತಂಗುದಾಣ

ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ…

View More ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ