ದೇವದುರ್ಗದಲ್ಲಿ ವರುಣನ ಅವಾಂತರ, 20 ಮನೆಗಳಿಗೆ ನುಗ್ಗಿದ ನೀರು

ಬಸ್ ನಿಲ್ದಾಣದ ಅಂಗಡಿ ಮುಂಗಟ್ಟು ಮುಳುಗಡೆ ದೇವದುರ್ಗ : ಪಟ್ಟಣ ಸೇರಿ ತಾಲೂಕಿನಲ್ಲಿ ಬುಧವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಬಸ್ ನಿಲ್ದಾಣ ಜಲಾವೃತವಾಗಿ, ಅಂಗಡಿ, ಮುಂಗಟ್ಟು, ಹೋಟೆಲ್‌ಗೆ ನೀರು ನುಗ್ಗಿ ಅಪಾರ…

View More ದೇವದುರ್ಗದಲ್ಲಿ ವರುಣನ ಅವಾಂತರ, 20 ಮನೆಗಳಿಗೆ ನುಗ್ಗಿದ ನೀರು

ಗುಮ್ಮಟನಗರಿಯಲ್ಲಿ ಗ್ರೀನ್‌ಲಿಂಕ್ ಕಾರಿಡಾರ್

ಹೀರಾನಾಯ್ಕ ಟಿ. ವಿಜಯಪುರಐತಿಹಾಸಿಕ ನಗರಿ ವಿಜಯಪುರದಲ್ಲಿ ರಾಜ್ಯ ಸರ್ಕಾರ ಹಾಗೂ ಪಾಲಿಕೆ ವತಿಯಿಂದ ಗ್ರೀನ್‌ಲಿಂಕ್ ಕಾರಿಡಾರ್ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ವೀಕ್ಷಣೆಗೆ ದೇಶ-…

View More ಗುಮ್ಮಟನಗರಿಯಲ್ಲಿ ಗ್ರೀನ್‌ಲಿಂಕ್ ಕಾರಿಡಾರ್

ತಂಗುದಾಣವಿಲ್ಲದೇ ಪ್ರಯಾಣಿಕರ ಪರದಾಟ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಮರ್ಪಕ ಬಸ್ ತಂಗುದಾಣಗಳಿಲ್ಲದ ಕಾರಣ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಶಾಲೆ- ಕಾಲೇಜು ಮಕ್ಕಳು, ರೋಗಿಗಳು, ಮಹಿಳೆಯರು, ವೃದ್ಧರು ಮಳೆ, ಬಿಸಿಲೆನ್ನದೆ ರಸ್ತೆ ಬದಿಯಲ್ಲೇ ಬಸ್​ಗೆ ಕಾಯುತ್ತ…

View More ತಂಗುದಾಣವಿಲ್ಲದೇ ಪ್ರಯಾಣಿಕರ ಪರದಾಟ

ಬಸ್‌ನಿಲ್ದಾಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ

ಜಮಖಂಡಿ: ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬಾರದು. ಶೌಚಗೃಹ ನಿರ್ವಹಣೆ ಸೂಕ್ತ ರೀತಿಯಲ್ಲಿರಲಿ, ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದ ನಿರ್ದೇಶನದಂತೆ ನಿಗದಿ ಮಾಡಿರುವಂತೆ ಊಟ ಉಪಾಹಾರ ನೀಡಬೇಕು ಎಂದು ಶಾಸಕ…

View More ಬಸ್‌ನಿಲ್ದಾಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ

ಕೋಳಿ ಮಾಂಸ ಮಾರಾಟ ಅಂಗಡಿ ತೆರವಿಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ನಗರದ ಬಸ್ ನಿಲ್ದಾಣ ರಸ್ತೆಯ ಈಶ್ವರ ದೇವಸ್ಥಾನ ಎದುರಿಗಿರುವ ಅನಧಿಕೃತ ಕೋಳಿ ಮಾಂಸ ಮಾರಾಟ ಮಳಿಗೆಗಳ ತೆರವಿಗೆ ಒತ್ತಾಯಿಸಿ ಸಾರ್ವಜನಿಕರು ಸೋಮವಾರ ನಗರಸಭೆ ಆಯುಕ್ತ ಡಾ. ಮಹಾಂತೇಶ ಅವರಿಗೆ ಮನವಿ…

View More ಕೋಳಿ ಮಾಂಸ ಮಾರಾಟ ಅಂಗಡಿ ತೆರವಿಗೆ ಒತ್ತಾಯ

ಪ್ರಾಣ ತೆಗೆದೀತು ಡಿವೈಡರ್!

ಹುಬ್ಬಳ್ಳಿ: ಸಂಚಾರ ಸುವ್ಯವಸ್ಥೆ ದೃಷ್ಟಿಯಿಂದ ನಗರದ ಹಳೇ ಬಸ್ ನಿಲ್ದಾಣದಿಂದ ಐಟಿ ಪಾರ್ಕ್​ವರೆಗೆ ಹಾಕಲಾಗಿರುವ ರಸ್ತೆ ವಿಭಜಕ (ರೋಡ್ ಡಿವೈಡರ್) ಅನೇಕ ಕಡೆ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ರಸ್ತೆ ವಿಭಜಕ…

View More ಪ್ರಾಣ ತೆಗೆದೀತು ಡಿವೈಡರ್!

ಸೈನೈಡ್ ಮೋಹನ್‌ಗೆ ಜೀವನ ಪರ್ಯಂತ ಜೈಲು

ಮಂಗಳೂರು: ಕಾಸರಗೋಡು ಪೈವಳಿಕೆಯ ಅವಿವಾಹಿತ ಯುವತಿ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಸೈನೈಡ್ ಮೋಹನ್ ಕುಮಾರ್‌ಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

View More ಸೈನೈಡ್ ಮೋಹನ್‌ಗೆ ಜೀವನ ಪರ್ಯಂತ ಜೈಲು

ಡಾಂಬರೀಕರಣ ಕಾಣದ ತುಮ್ಮಿನಕಟ್ಟಿ ಬಸ್ ನಿಲ್ದಾಣ

ರಾಣೆಬೆನ್ನೂರ: ತಾಲೂಕಿನ ದೊಡ್ಡ ಹೋಬಳಿಯಾಗಿರುವ ತುಮ್ಮಿನಕಟ್ಟಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಲವು ವರ್ಷಗಳಿಂದ ಡಾಂಬರೀಕರಣ ಮಾಡದೆ ತೀವ್ರ ಅವ್ಯವಸ್ಥೆಯಿಂದ ಕೂಡಿದೆ. ಮಳೆ ಬಂದಾಗ ಕೆಸರು ಗದ್ದೆಯಂತಾದರೆ, ಬೇಸಿಗೆಯಲ್ಲಿ ಧೂಳಿನಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.…

View More ಡಾಂಬರೀಕರಣ ಕಾಣದ ತುಮ್ಮಿನಕಟ್ಟಿ ಬಸ್ ನಿಲ್ದಾಣ

ಬಸ್ ನಿಲ್ದಾಣ ಪಡೀಲ್‌ಗೆ ಸ್ಥಳಾಂತರ

ಮಂಗಳೂರು:  ಪಂಪ್‌ವೆಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ ಬಸ್ ನಿಲ್ದಾಣ ಸಂಕೀರ್ಣವನ್ನು ಪಡೀಲ್‌ಗೆ ಸ್ಥಳಾಂತರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಆಡಳಿತ ನಿರ್ದೇಶಕ ಬಿ.ಎಚ್.ನಾರಾಯಣಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಂಪ್‌ವೆಲ್ ಏಳು ಎಕರೆ ಜಾಗ ಹೊಂದಿದ್ದರೆ,…

View More ಬಸ್ ನಿಲ್ದಾಣ ಪಡೀಲ್‌ಗೆ ಸ್ಥಳಾಂತರ

18 ವರ್ಷ ಕಳೆದರೂ ನಿಲ್ದಾಣಕ್ಕೆ ಬಾರದ ಬಸ್

ಮುಳಗುಂದ: ನಿರ್ವಣಗೊಂಡು 18 ವರ್ಷಗಳಾಗಿದ್ದರೂ ಈವರೆಗೂ ಒಂದೂ ಬಸ್ ಇಲ್ಲಿಗೆ ಬಂದಿಲ್ಲ. ಜಾನುವಾರುಗಳ ಕೊಟ್ಟಿಗೆಯಂತೆ ಗೋಚರಿಸುವ ಬಸ್ ನಿಲ್ದಾಣವೀಗ ಪ್ರಯಾಣಿಕರಿಗೆ ಮರೀಚಿಕೆಯಾಗಿದೆ. ಇಂಥ ಬಸ್ ನಿಲ್ದಾಣವಿರುವುದು ಪ್ರತಿಷ್ಠಿತ ರಾಜಕಾರಣಿ ಎಚ್.ಕೆ. ಪಾಟೀಲ ಅವರ ಕ್ಷೇತ್ರದಲ್ಲಿ.…

View More 18 ವರ್ಷ ಕಳೆದರೂ ನಿಲ್ದಾಣಕ್ಕೆ ಬಾರದ ಬಸ್