ಬ್ರೇಕ್​ ಫೇಲ್​ ಆಗಿ ಟ್ರಕ್​ಗೆ ಬಸ್​ ಡಿಕ್ಕಿ: 11 ಮಂದಿ ಸ್ಥಳದಲ್ಲೇ ಸಾವು, 25 ಪ್ರಯಾಣಿಕರಿಗೆ ಗಾಯ

ನವದೆಹಲಿ: ವೇಗವಾಗಿ ಚಲಿಸುತ್ತಿದ್ದ ಡಬ್ಬಲ್​ ಡೆಕ್ಕರ್​ ಬಸ್​​ನ ಬ್ರೇಕ್​ ಫೇಲ್​ ಆಗಿ ಎದುರು ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11 ಮಂದಿ ಸಾವಿಗೀಡಾಗಿ ಇತರೆ 25 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ…

View More ಬ್ರೇಕ್​ ಫೇಲ್​ ಆಗಿ ಟ್ರಕ್​ಗೆ ಬಸ್​ ಡಿಕ್ಕಿ: 11 ಮಂದಿ ಸ್ಥಳದಲ್ಲೇ ಸಾವು, 25 ಪ್ರಯಾಣಿಕರಿಗೆ ಗಾಯ

35 ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿದ ನರೇಂದ್ರ ಮೋದಿ

ನವದೆಹಲಿ: ಫ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಧರ್ಮಶಾಲಾ ರ‍್ಯಾಲಿಗೆ ತೆರಳುತ್ತಿದ್ದ ಖಾಸಗಿ ಶಾಲಾ ಬಸ್​ ಆಯತಪ್ಪಿ ಕಂದಕಕ್ಕೆ ಬಿದ್ದು, ಗಾಯಗೊಂಡಿದ್ದ 35 ವಿದ್ಯಾರ್ಥಿಗಳು ಬೇಗ ಗುಣಮುಖರಾಗಲಿ ಎಂದು ನರೇಂದ್ರ ಮೋದಿ…

View More 35 ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿದ ನರೇಂದ್ರ ಮೋದಿ

ಕಂದಕಕ್ಕೆ ಬಿದ್ದ ಬಸ್​: ಪ್ರಧಾನಿ ರ‍್ಯಾಲಿಗೆ ತೆರಳುತ್ತಿದ್ದ 35 ವಿದ್ಯಾರ್ಥಿಗಳಿಗೆ ಗಾಯ

ಲಂಜ್​, ಕಾಂಗ್ರಾ: ಫ್ರಧಾನಿ ನರೇಂದ್ರ ಮೋದಿ ಅವರ ಧರ್ಮಶಾಲಾ ರ‍್ಯಾಲಿಗೆ ತೆರಳುತ್ತಿದ್ದ ಖಾಸಗಿ ಶಾಲಾ ಬಸ್​ ಕಂದಕಕ್ಕೆ ಬಿದ್ದು, ಕಂಪ್ಯೂಟರ್​ ತರಬೇತಿ ಕೇಂದ್ರದ 35 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಧರ್ಮಶಾಲಾದಿಂದ 37 ಕಿ.ಮೀ. ದೂರದಲ್ಲಿರುವ ಕಾಂಗ್ರಾ…

View More ಕಂದಕಕ್ಕೆ ಬಿದ್ದ ಬಸ್​: ಪ್ರಧಾನಿ ರ‍್ಯಾಲಿಗೆ ತೆರಳುತ್ತಿದ್ದ 35 ವಿದ್ಯಾರ್ಥಿಗಳಿಗೆ ಗಾಯ

ಕಣಿವೆಗೆ ಬಿದ್ದ ಬಸ್​: 5 ವಿದ್ಯಾರ್ಥಿಗಳು ಸಾವು

ದಂಗ್​: ಗುಜರಾತ್​ನ ದಂಗ್​ ಜಿಲ್ಲೆಯಲ್ಲಿ ಸಂಭವಿಸಿದ ಬಸ್​ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಬಸ್​ನಲ್ಲಿ ಸುಮಾರು 50 ವಿದ್ಯಾರ್ಥಿಗಳು ಇದ್ದರು. ಇವರೆಲ್ಲ 10-16 ವರ್ಷದ ಒಳಗಿನವರಾಗಿದ್ದು ಪ್ರವಾಸಕ್ಕೆ ತೆರಳಿದ್ದರು. ಶಬ್ರಿ ಡ್ಯಾಮ್​ನಿಂದ ಮಹಲ್ ಬರ್ಡಿಪದಾ…

View More ಕಣಿವೆಗೆ ಬಿದ್ದ ಬಸ್​: 5 ವಿದ್ಯಾರ್ಥಿಗಳು ಸಾವು

ಕೆಎಸ್​ಆರ್​ಟಿಸಿ ಬಸ್​ ಪಲ್ಟಿ: ಐದಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ

ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್​ ಹಳ್ಳಕ್ಕೆ ಬಿದ್ದು, ಐದಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಚ್.ಡಿ.ಕೋಟೆ ತಾಲೂಕಿನ ಯಶವಂತಪುರ ಗ್ರಾಮದ ಬಳಿ ಘಟನೆ ನಡೆದಿದ್ದು,…

View More ಕೆಎಸ್​ಆರ್​ಟಿಸಿ ಬಸ್​ ಪಲ್ಟಿ: ಐದಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ

ದೆವ್ವವಿಲ್ಲ.. ಭೂತವಿಲ್ಲ.. ಭಯಪಡಬೇಡಿ

ಪಾಂಡವಪುರ: ತಾಲೂಕಿನ ಕನಗನಮರಡಿ ಬಸ್ ದುರಂತದಲ್ಲಿ ಮಡಿದವರು ಪ್ರೇತಾತ್ಮಗಳಾಗಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಬೆಳೆದು ಭಯ ಭೀತರಾಗಿದ್ದ ಸುತ್ತಲಿನ ಗ್ರಾಮಗಳ ಜನತೆಗೆ ಧೈರ್ಯ ತುಂಬಲು ಕರ್ನಾಟಕ ವಿಜ್ಞಾನ ಪರಿಷತ್ ಸದಸ್ಯರು ಘಟನಾ ಸ್ಥಳದಲ್ಲಿ ಶುಕ್ರವಾರ…

View More ದೆವ್ವವಿಲ್ಲ.. ಭೂತವಿಲ್ಲ.. ಭಯಪಡಬೇಡಿ

ಕಾಶ್ಮೀರದಲ್ಲಿ ಕಂದಕಕ್ಕೆ ಬಿದ್ದ ಬಸ್​: 11 ಮಂದಿ ಸಾವು

ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳದ ಕಣಿವೆಯೊಳಕ್ಕೆ ಬಸ್​ ಬಿದ್ದು 11 ಪ್ರಯಾಣಿಕರು ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 175 ಕಿ.ಮೀ. ದೂರದಲ್ಲಿರುವ ಪೂಂಚ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಸ್​ ಲೋರನ್​ನಿಂದ…

View More ಕಾಶ್ಮೀರದಲ್ಲಿ ಕಂದಕಕ್ಕೆ ಬಿದ್ದ ಬಸ್​: 11 ಮಂದಿ ಸಾವು

ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಮಂಡ್ಯ/ಕೆ.ಆರ್.ಪೇಟೆ: ಕನಗನಮರಡಿಯಲ್ಲಿ ಬಸ್ ಅಪಘಾತ ಸಂಭವಿಸಿ 30 ಜನರು ಮೃತಪಟ್ಟ ಮೂರೇ ದಿನದಲ್ಲಿ ಮತ್ತೆ ಖಾಸಗಿ ಬಸ್ ಅಕ್ರಮ ಸಂಚಾರ ಬೆಳಕಿಗೆ ಬಂದಿದೆ. ಡಕೋಟಾ ಬಸ್​ಗೂ ಫಿಟ್​ನೆಸ್ ಸರ್ಟಿಫಿಕೇಟ್ ನೀಡಿದ್ದರಿಂದ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ…

View More ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಪಾಂಡವಪುರ ಬಳಿ ಭೀಕರ ಅಪಘಾತ: ವಿ.ಸಿ. ನಾಲೆಗೆ ಬಸ್​ ಉರುಳಿ 20 ಪ್ರಯಾಣಿಕರ ಸಾವು

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್​ ವಿ.ಸಿ.ನಾಲೆಗೆ ಉರುಳಿ ಸುಮಾರು 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ…

View More ಪಾಂಡವಪುರ ಬಳಿ ಭೀಕರ ಅಪಘಾತ: ವಿ.ಸಿ. ನಾಲೆಗೆ ಬಸ್​ ಉರುಳಿ 20 ಪ್ರಯಾಣಿಕರ ಸಾವು

ತೆಲಂಗಾಣದಲ್ಲಿ ಕಣಿವೆಗೆ ಉರುಳಿದ ಬಸ್‌, 52 ಜನರ ಸಾವು

ಹೈದರಾಬಾದ್‌: ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮದ ಬಸ್ ಕಣಿವೆಗೆ ಉರುಳಿದ ಪರಿಣಾಮ ಬಸ್‌ನಲ್ಲಿದ್ದ 6 ಜನ ಮಕ್ಕಳು ಮತ್ತು ಮಹಿಳೆ ಸೇರಿ ಸುಮಾರು 52 ಜನ ಪ್ರಯಾಣಿಕರು ಮೃತಪಟ್ಟಿದ್ದು, 20 ಜನ ಗಾಯಗೊಂಡಿರುವ…

View More ತೆಲಂಗಾಣದಲ್ಲಿ ಕಣಿವೆಗೆ ಉರುಳಿದ ಬಸ್‌, 52 ಜನರ ಸಾವು