ಹಿತ್ತಲಿನಲ್ಲಿ ಒಂದೇ ಕಡೆ ಹೂಳಲಾಗಿದ್ದ ಕುಟುಂಬದ ನಾಲ್ವರ ಮೃತದೇಹ ಪತ್ತೆ

ಇಡುಕ್ಕಿ(ಕೇರಳ): ಇಲ್ಲಿನ ಮನೆಯೊಂದರ ಹಿತ್ತಲಿನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹಗಳು ಒಂದೇ ಕಡೆ ಪತ್ತೆಯಾಗಿವೆ. ಒಂದೇ ಕಡೆಯಲ್ಲಿ ಒಂದರ ಮೇಲೆ ಒಂದರಂತೆ ಹೂಳಲಾಗಿರುವ ಮೃತದೇಹಗಳು ಬುರಾರಿ ಪ್ರಕರಣವನ್ನು ನೆನಪಿಸುವಂತಿವೆ.…

View More ಹಿತ್ತಲಿನಲ್ಲಿ ಒಂದೇ ಕಡೆ ಹೂಳಲಾಗಿದ್ದ ಕುಟುಂಬದ ನಾಲ್ವರ ಮೃತದೇಹ ಪತ್ತೆ

ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಜಾರ್ಖಂಡ್‌: ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂತದ್ದೇ ಪ್ರಕರಣಗಳು ಮರುಕಳಿಸುತ್ತಿದ್ದು, ಒಂದೇ ಕುಟುಂಬದ ಏಳು ಜನರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಂಚಿಯಲ್ಲಿ ನಡೆದದೆ. ಕಣಕೆ ಪೊಲೀಸ್‌ ಸ್ಟೇಷನ್‌…

View More ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಬುರಾರಿ ಪ್ರಕರಣ: ಪೂಜೆ ಪುನಸ್ಕಾರಕ್ಕೆ ಮೊರೆ ಹೋದ ಸ್ಥಳೀಯರು, ಆಸ್ತಿ ಮೌಲ್ಯ ಕುಸಿತ

ನವದೆಹಲಿ: ಬುರಾರಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸಂಬಂಧ ಸುಳ್ಳು ಸುದ್ದಿಗಳು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಂತ ನಗರದಲ್ಲಿ ಪ್ರಾಪರ್ಟಿ ಡೀಲರ್ಸ್‌ಗೆ ಸಂಕಷ್ಟ ಎದುರಾಗಿದ್ದು, ಆಸ್ತಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಆಸ್ತಿ ವಿತರಕರ ಪ್ರಕಾರ,…

View More ಬುರಾರಿ ಪ್ರಕರಣ: ಪೂಜೆ ಪುನಸ್ಕಾರಕ್ಕೆ ಮೊರೆ ಹೋದ ಸ್ಥಳೀಯರು, ಆಸ್ತಿ ಮೌಲ್ಯ ಕುಸಿತ

ಬುರಾರಿ ಪ್ರಕರಣ: ಭಾಟಿಯಾ ಕುಟುಂಬದೊಂದಿಗೆ ತಾಂತ್ರಿಕ್​ನ ತಳುಕು

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಭವಿಸಿದ ಒಂದೇ ಕುಟುಂಬದ 11 ಜನರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಟಿಯಾ ಕುಟುಂಬ ತಾಂತ್ರಿಕ್‌ ಜತೆ ಸಂಪರ್ಕ ಹೊಂದಿತ್ತು ಎಂದು ಹೊಸ ವಿಚಾರ ಕೇಳಿ ಬಂದಿದೆ. ಈ…

View More ಬುರಾರಿ ಪ್ರಕರಣ: ಭಾಟಿಯಾ ಕುಟುಂಬದೊಂದಿಗೆ ತಾಂತ್ರಿಕ್​ನ ತಳುಕು

11 ಜನರ ನಿಗೂಢ ಸಾವು: ಭಾಟಿಯಾ ಕುಟುಂಬದ ಕುಡಿ ಪ್ರಿಯಾಂಕಾ ಪ್ರಭಾವ ಬೀರಿದಳೆ?

<< ಪೊಲೀಸರಿಗೆ ಪ್ರಕರಣ ಇನ್ನೂ ಯಕ್ಷಪ್ರಶ್ನೆ; ಘಟನೆಯ ಮರು ಸೃಷ್ಟಿ ಹೀಗಿದೆ >> ನವದೆಹಲಿ: ಕಳೆದೊಂದು ವಾರದಿಂದ ದೇಶದೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿರುವ ದೆಹಲಿಯ ಬುರಾರಿಯ ಭಾಟಿಯಾ ಕುಟುಂಬದ 11 ಜನರ ನಿಗೂಢ ಸಾವಿನ…

View More 11 ಜನರ ನಿಗೂಢ ಸಾವು: ಭಾಟಿಯಾ ಕುಟುಂಬದ ಕುಡಿ ಪ್ರಿಯಾಂಕಾ ಪ್ರಭಾವ ಬೀರಿದಳೆ?

ಬುರಾರಿ ಪ್ರಕರಣದಲ್ಲಿ 12ನೇ ವ್ಯಕ್ತಿಯ ಕೈವಾಡವಿಲ್ಲ ; ಆತ್ಮದ ಜತೆ ಮಾತನಾಡುತ್ತಿದ್ದ ಲಲಿತ್​ ಭಾಟಿಯ!

ನವದೆಹಲಿ: ಬುರಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೃತ ಕುಟುಂಬದ ಸುಮಾರು 20 ಸಂಬಂಧಿಕರನ್ನು ಭೇಟಿಯಾಗಿ ವಿಚಾರಣೆ ನಡೆಸಿದ್ದು, ತನಿಖೆಗೆ ಮನೋವೈದ್ಯರ ನೆರವು ಕೂಡ ಪಡೆಯಲಿದ್ದಾರೆ. ಪ್ರಕರಣದಲ್ಲಿ 12 ನೇ ವ್ಯಕ್ತಿಯಾಗಿ ಸ್ವಯಂಘೋಷಿತ ದೇವಮಾನವರೊಬ್ಬರ…

View More ಬುರಾರಿ ಪ್ರಕರಣದಲ್ಲಿ 12ನೇ ವ್ಯಕ್ತಿಯ ಕೈವಾಡವಿಲ್ಲ ; ಆತ್ಮದ ಜತೆ ಮಾತನಾಡುತ್ತಿದ್ದ ಲಲಿತ್​ ಭಾಟಿಯ!

ಬುರಾರಿ ಸಾಮೂಹಿಕ ಆತ್ಮಹತ್ಯೆ: ಹನ್ನೊಂದು ಜನರೂ ಅತೀಂದ್ರಿಯ ಶಕ್ತಿ ಆರಾಧಕರಾಗಿದ್ದರಾ?

ನವದೆಹಲಿ: ಬುರಾರಿ ಪ್ರದೇಶದ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 11 ಜನರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬದವರು ಅತೀಂದ್ರಿಯ ಶಕ್ತಿಯ ಆರಾಧಕರಾಗಿದ್ದರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಮನೆಯಿಂದ ಹನ್ನೊಂದು ಪೈಪ್​ಗಳು ಹೊರಗಡೆ ಬಂದಿವೆ. ಈ…

View More ಬುರಾರಿ ಸಾಮೂಹಿಕ ಆತ್ಮಹತ್ಯೆ: ಹನ್ನೊಂದು ಜನರೂ ಅತೀಂದ್ರಿಯ ಶಕ್ತಿ ಆರಾಧಕರಾಗಿದ್ದರಾ?