ಮಹಡಿ ಪರವಾನಗಿ 3, ನಿರ್ಮಾಣ 5!

ಕಾರವಾರ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅನಾಹುತ ಸಂಭವಿಸಿದ ನಂತರ ನಗರದ ಕಟ್ಟಡಗಳು ಎಷ್ಟು ಸುರಕ್ಷಿತ ಎಂಬ ಅನುಮಾನ ಹುಟ್ಟಲಾರಂಭಿಸಿದೆ. ನಗರದಲ್ಲಿ ಸಾಕಷ್ಟು ಕಟ್ಟಡಗಳು ನಗರ ಯೋಜನಾ ನಿಯಮಗಳನ್ನು ಉಲ್ಲಂಘಿಸಿ ನಿರ್ವಣವಾಗಿವೆ.…

View More ಮಹಡಿ ಪರವಾನಗಿ 3, ನಿರ್ಮಾಣ 5!

ಆಸ್ತಿ, ಪ್ರಾಣ ಹಾನಿಗೆ ಕಟ್ಟಡ ಮಾಲೀಕರೇ ಹೊಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಬಹುಮಹಡಿ ವಾಣಿಜ್ಯ ಕಟ್ಟಡ ಕುಸಿದು ಸಾರ್ವಜನಿಕರ ಕೋಟ್ಯಂತರ ರೂ. ಆಸ್ತಿ ಹಾನಿಯಾಗಿದೆ. ಕಟ್ಟಡದಲ್ಲಿ ಮಳಿಗೆ ಪಡೆದವರಿಗೆ, ಅಲ್ಲಿದ್ದ ವಾಹನಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಉಂಟಾಗಿರುವ ಎಲ್ಲ ಹಾನಿಗೆ ಮಾಲೀಕರೇ ಹೊಣೆ…

View More ಆಸ್ತಿ, ಪ್ರಾಣ ಹಾನಿಗೆ ಕಟ್ಟಡ ಮಾಲೀಕರೇ ಹೊಣೆ

ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯಾಚರಣೆಗೆ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ತಂಡ ಶನಿವಾರ ಕಟ್ಟಡದ ನೆಲಮಾಳಿಗೆವರೆಗೂ ತಲುಪಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ 5-6 ಜನರು ಸಿಲುಕಿಕೊಂಡಿರುವ ಶಂಕೆಯಿದೆ. ಶುಕ್ರವಾರ ಮಧ್ಯರಾತ್ರಿವರೆಗಿನ ಕಾರ್ಯಾಚರಣೆಯಲ್ಲಿ…

View More ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಸಾವು ಗೆದ್ದು ಬಂದವರಿಗೆ ಚಿಕಿತ್ಸೆ

ಧಾರವಾಡ: ಕಟ್ಟಡ ಕುಸಿತದಲ್ಲಿ ಅವಶೇಷಗಳಡಿ ಸಿಲುಕಿ ಸಾವು ಗೆದ್ದು ಬಂದು ಗಾಯಗೊಂಡಿದ್ದ 22ಕ್ಕೂ ಹೆಚ್ಚು ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತೀವ್ರವಾಗಿ ಗಾಯಗೊಂಡವರನ್ನು ಕಿಮ್್ಸ ಹಾಗೂ ಎಸ್​ಡಿಎಂ ಆಸ್ಪತ್ರೆಗೆ ಸೇರಿಸಲಾಯಿತು. ಈ ಮಧ್ಯೆ…

View More ಸಾವು ಗೆದ್ದು ಬಂದವರಿಗೆ ಚಿಕಿತ್ಸೆ

ವಲಯ ಕಚೇರಿ ಸನಿಹವೇ ಅಕ್ರಮ ಕಟ್ಟಡ

ಹುಬ್ಬಳ್ಳಿ:ಹೊಸೂರು ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿಯಿರುವ ಪಾಲಿಕೆ ವಲಯ ಕಚೇರಿ (ನಂ.5)ಯ ಕೂಗಳತೆ ದೂರದಲ್ಲಿ ನಾಲಾ ಮೇಲೆ ಅಕ್ರಮ ಕಟ್ಟಡ ತಲೆ ಎತ್ತಿ ನಿಂತಿದ್ದರೂ ಪಾಲಿಕೆಯ ಇಬ್ಬರು ಅಧಿಕಾರಿಗಳು ಪರಸ್ಪರ ಕಿತ್ತಾಡುತ್ತ ಕಾಲಹರಣ…

View More ವಲಯ ಕಚೇರಿ ಸನಿಹವೇ ಅಕ್ರಮ ಕಟ್ಟಡ

ಲಿಂಗಸುಗೂರಲ್ಲಿ ಒತ್ತುವರಿ ಸ್ಥಳ ಪರಿಶೀಲನೆ

ಕಟ್ಟಡಗಳ ಅಳತೆ ಮಾಡಿದ ಲೆಕ್ಕಪರಿಶೋಧನಾ ತಂಡ ಲಿಂಗಸುಗೂರು: ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಮೀಸಲಿರಿಸಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡ ಸ್ಥಳಗಳನ್ನು ಭಾರತೀಯ ಆಡಿಟ್ ತಂಡ ಮಂಗಳವಾರ ಪರಿಶೀಲನೆ ನಡೆಸಿತು. ಹಳೇ ಬಸ್ ನಿಲ್ದಾಣ,…

View More ಲಿಂಗಸುಗೂರಲ್ಲಿ ಒತ್ತುವರಿ ಸ್ಥಳ ಪರಿಶೀಲನೆ

ಸಿಟಿ ಬಸ್ ನಿಲ್ದಾಣ ಲೋಕಾರ್ಪಣೆ

ವಿಜಯವಾಣಿ ಸುದ್ದಿಜಾಲ ಬೀದರ್ನಗರದ ಡಿಸಿ ಕಚೇರಿ ಎದುರು ನಿರ್ಮಿಸಿದ ನೂತನ ನಗರ ಸಾರಿಗೆ (ಸಿಟಿ) ಬಸ್ ನಿಲ್ದಾಣ ಹಾಗೂ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ್ ವಿಭಾಗೀಯ ಕಚೇರಿ ನೂತನ ಕಟ್ಟಡವನ್ನು ಭಾನುವಾರ…

View More ಸಿಟಿ ಬಸ್ ನಿಲ್ದಾಣ ಲೋಕಾರ್ಪಣೆ

ಗ್ರಾಪಂ ಕಟ್ಟಡ ಅಪೂರ್ಣ

<ಬಾಡಿಗೆ ಕಟ್ಟಡದಲ್ಲಿ ಕಚೇರಿ * ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದ ಕಾಮಗಾರಿ> ಹೇಮನಾಥ್ ಪಡುಬಿದ್ರಿ ಎರಡು ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆಡವಿದ ಪಡುಬಿದ್ರಿ ಗ್ರಾಮ ಪಂಚಾಯಿತಿ ಕಟ್ಟಡ ಇನ್ನೂ ಪೂರ್ಣಗೊಳ್ಳದೆ, ಪಂಚಾಯಿತಿ…

View More ಗ್ರಾಪಂ ಕಟ್ಟಡ ಅಪೂರ್ಣ

ಕಲ್ಲುಗುಂಡಿ ಹೊರಠಾಣೆಗಿಲ್ಲ ಸೂಕ್ತ ಕಟ್ಟಡ

ಗಂಗಾಧರ ಕಲ್ಲಪಳ್ಳಿ ಸುಳ್ಯ ಸ್ಥಳಾವಕಾಶದ ಕೊರತೆಯಿಂದ ಆರಾಮದಲ್ಲಿ ತಿರುಗಾಡಲು ಆಗದಷ್ಟು ಇಕ್ಕಟ್ಟಾದ ಕೊಠಡಿಗಳು. ಮೂಲ ಸೌಕರ್ಯ ಇನ್ನೂ ಮರೀಚಿಕೆಯಾಗಿರುವ ಕಚೇರಿ. ಇದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗ ಸಂಪಾಜೆ ಗ್ರಾಮದ…

View More ಕಲ್ಲುಗುಂಡಿ ಹೊರಠಾಣೆಗಿಲ್ಲ ಸೂಕ್ತ ಕಟ್ಟಡ

ಮಕ್ಕಳ ಸುರಕ್ಷತೆ ಆತಂಕದಲ್ಲಿದ್ದರೂ ಆಡಳಿತ ಕಿವುಡು!

ಉಡುಪಿ: ಈ ಅಂಗನವಾಡಿಗೆ ಬರಲು ಮಕ್ಕಳು ಮೂರು ಮಹಡಿ ಹತ್ತಬೇಕು. ತಗಡು ಶೀಟಿನ ಬಿಸಿ ತಡೆದುಕೊಂಡು ಇರಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಸೌಲಭ್ಯಗಳ ಫಲಾನುಭವಿಗಳದ್ದೂ ಇದೇ ಅವಸ್ಥೆ. ಇದು ಪುತ್ತೂರು…

View More ಮಕ್ಕಳ ಸುರಕ್ಷತೆ ಆತಂಕದಲ್ಲಿದ್ದರೂ ಆಡಳಿತ ಕಿವುಡು!