ಎನ್.ಆರ್.ಪುರ ಪಪಂನಿಂದ 35 ಲಕ್ಷ ರೂ. ಉಳಿತಾಯ ಬಜೆಟ್

ಎನ್.ಆರ್.ಪುರ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್ ಶನಿವಾರ ಮಂಡಿಸಿದ 2019-20ನೇ ಸಾಲಿನ ಬಜೆಟ್​ಯುಲ್ಲಿ 10.79 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 35 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು. 2019-20ನೇ ಸಾಲಿನ ಪ್ರಾರಂಭಿಕ ಶಿಲ್ಕು…

View More ಎನ್.ಆರ್.ಪುರ ಪಪಂನಿಂದ 35 ಲಕ್ಷ ರೂ. ಉಳಿತಾಯ ಬಜೆಟ್

ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ನವದೆಹಲಿ: ಹಣಕಾಸು ಸಚಿವ ಅರುಣ್​ ಜೇಟ್ಲಿ ಕ್ಯಾನ್ಸರ್​ಗೆ ತುತ್ತಾಗಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಫೆ.1ರಂದು ಬಜೆಟ್​ ಮಂಡನೆಗೆ ಆಗಮಿಸುವುದು ಅಸಾಧ್ಯವೆಂದು ಮೂಲಗಳು ತಿಳಿಸಿವೆ. ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆಗೆಂದು ಭಾನುವಾರ ನ್ಯೂಯಾರ್ಕ್​ಗೆ…

View More ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ಬಜೆಟ್​ನಲ್ಲಿ ವೈಜ್ಞಾನಿಕ ಬೆಲೆ ನೀಡುವ ಯೋಜನೆ

ನವಲಗುಂದ:ಮುಖ್ಯಮಂತ್ರಿಗಳಿಗೆ ದೊಡ್ಡ ಚಿಂತನೆಗಳಿವೆ. ನಾವು ಬರೀ ಸಾಲ ಮನ್ನಾ ಮಾಡಿದರೆ, ರೈತರು ಮುಂದೆ ಬರುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ವ್ಯವಸ್ಥೆಯನ್ನು ಬಜೆಟ್​ನಲ್ಲಿ ತರುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ಸಹಕಾರ…

View More ಬಜೆಟ್​ನಲ್ಲಿ ವೈಜ್ಞಾನಿಕ ಬೆಲೆ ನೀಡುವ ಯೋಜನೆ

ಬಜೆಟ್​ಗೆ ಜನತೆಯ ನಿರಾಸಕ್ತಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಬಜೆಟ್ ಮೇಲೆ ಅವಳಿ ನಗರದ ಜನತೆ ಸಂಪೂರ್ಣವಾಗಿ ನಿರೀಕ್ಷೆ, ನಂಬಿಕೆ, ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿದೆ. ಶುಕ್ರವಾರ ಕರೆದ ಪಾಲಿಕೆಯ 2019-20ನೇ ಸಾಲಿನ ಬಜೆಟ್ ಮಂಡನೆ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ…

View More ಬಜೆಟ್​ಗೆ ಜನತೆಯ ನಿರಾಸಕ್ತಿ

ಆದಾಯಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಕ್ರಮ

ಬೇಲೂರು: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ, ಪುರಸಭೆ ಆದಾಯಕ್ಕೆ ತಕ್ಕಂತೆ ಕೆಲಸ ಮಾಡಲು ಸಾರ್ವಜನಿಕರ ಸಲಹೆ ಪಡೆದು ಚರ್ಚಿಸಿ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‌ಕುಮಾರ್ ಹೇಳಿದರು.…

View More ಆದಾಯಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಕ್ರಮ

ಕೊಪ್ಪ ಪಟ್ಟಣ ಪಂಚಾಯಿತಿಗೆ ಆರ್ಥಿಕ ಸಂಕಷ್ಟ

ಕೊಪ್ಪ: ಪಪಂಗೆ ಆದಾಯ ಕಡಿಮೆಯಾಗಿದೆ. ಕಚೇರಿ ನಿರ್ವಹಣೆ, ಗುತ್ತಿಗೆ ಪೌರ ಕಾರ್ವಿುಕರ ವೇತನ, ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲ ಎಂದು ಬಜೆಟ್ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷೆ ಡಿ.ಪಿ.ಅನಸೂಯಾ ಕೃಷ್ಣಮೂರ್ತಿ ವಾಸ್ತವ ತೆರೆದಿಟ್ಟರು. ಅನುದಾನ ಕೊರತೆಯಿಂದ…

View More ಕೊಪ್ಪ ಪಟ್ಟಣ ಪಂಚಾಯಿತಿಗೆ ಆರ್ಥಿಕ ಸಂಕಷ್ಟ

24 ಗಂಟೆ ನೀರು ಪೂರೈಕೆ ಶೀಘ್ರ

ಚಿಕ್ಕಮಗಳೂರು: ನಗರಕ್ಕೆ ನೀರುಣಿಸುವ ಅಮೃತ್ ಯೋಜನೆ ಕಾಮಗಾರಿ ಆರು ತಿಂಗಳೊಳಗೆ ಪೂರ್ಣವಾಗಲಿದ್ದು, ಬಳಿಕ ನಗರಕ್ಕೆ ದಿನದ 24 ತಾಸು ನೀರು ಪೂರೈಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ತಿಳಿಸಿದರು. ನಗರಸಭೆಯಲ್ಲಿ ಸೋಮವಾರ ಎರಡನೇ…

View More 24 ಗಂಟೆ ನೀರು ಪೂರೈಕೆ ಶೀಘ್ರ

ಕೈಗಾರಿಕೆಗಳಿಗೆ ನಗರದಲ್ಲಿ ಪೂರಕ ವಾತಾವರಣ

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು. ಕೈಗಾರಿಕೋದ್ಯಮಿಗಳಿಗೆ ವಾಪಸ್ ಹೋಗಲು ಬಿಡುವುದಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಹೇಳಿದರು. ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಶನಿವಾರ ಆಯವ್ಯಯ ತಯಾರಿ…

View More ಕೈಗಾರಿಕೆಗಳಿಗೆ ನಗರದಲ್ಲಿ ಪೂರಕ ವಾತಾವರಣ

ಮಾದರಿ ನಗರಕ್ಕೆ ಯೋಜನೆ ರೂಪಿಸಿ

ರಾಣೆಬೆನ್ನೂರ: ನಗರಸಭೆ ಸದಸ್ಯರು ನಗರವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಹಾಗೂ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು. ನಗರಸಭೆ ಸಭಾಂಗಣದಲ್ಲಿ ಗುರುವಾರ…

View More ಮಾದರಿ ನಗರಕ್ಕೆ ಯೋಜನೆ ರೂಪಿಸಿ

ಜನವರಿಯಲ್ಲಿ ರಸ್ತೆ ದುರಸ್ತಿ ಪೂರ್ಣ

ಚಿಕ್ಕಮಗಳೂರು: ಮಳೆಗಾಲದಲ್ಲಿ ಅಧಿಕ ಮಳೆ, ವಿವಿಧ ಕಾಮಗಾರಿಗಳಿಂದ ನಗರದ ರಸ್ತೆಗಳಲ್ಲಿ ನಿರ್ವಣವಾಗಿರುವ ಗುಂಡಿಗಳನ್ನು ಜನವರಿ ಅಂತ್ಯದೊಳಗೆ ಮುಚ್ಚಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ…

View More ಜನವರಿಯಲ್ಲಿ ರಸ್ತೆ ದುರಸ್ತಿ ಪೂರ್ಣ