ಸದನದಲ್ಲಿ ಸ್ಪೀಕರ್ ರಮೇಶ್​ಕುಮಾರ್ ರೇಪ್ ಉದಾಹರಣೆಗೆ ತಾರಾ ತೀವ್ರ ಖಂಡನೆ

ಬೆಂಗಳೂರು: ಮಂಗಳವಾರ ನಡೆದ ಬಜೆಟ್​ ಅಧಿವೇಶನದಲ್ಲಿ ಸ್ಪೀಕರ್​ ರಮೇಶ್​ ಕುಮಾರ್​ ಅವರು ಬಳಸಿದ ರೇಪ್ ಪದವನ್ನು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಅವರು ಖಂಡಿಸಿದ್ದಾರೆ. ಬುಧವಾರದ ಬಜೆಟ್​ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ…

View More ಸದನದಲ್ಲಿ ಸ್ಪೀಕರ್ ರಮೇಶ್​ಕುಮಾರ್ ರೇಪ್ ಉದಾಹರಣೆಗೆ ತಾರಾ ತೀವ್ರ ಖಂಡನೆ

ಆಡಿಯೋ ಕ್ಲಿಪ್​​ ವಿಚಾರಕ್ಕೆ 2 ದಿನ ಬಜೆಟ್​ ಅಧಿವೇಶನ ವ್ಯರ್ಥ: ನಾಳಿನ ಸ್ಪೀಕರ್ ಸಭೆಯಲ್ಲಿ ಅಂತಿಮ ನಿರ್ಣಯ?

ಬೆಂಗಳೂರು: ಬಜೆಟ್​​ ಮೇಲಿನ ಚರ್ಚೆಗೆ ವೇದಿಕೆಯಾಗಬೇಕಿದ್ದ ವಿಧಾನಸಭೆ ಅಧಿವೇಶನ ಎರಡು ದಿನಗಳ ಕಾಲ ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್​ ವಿಚಾರವಾಗಿ ನಡೆದ ಗದ್ದಲದಲ್ಲೇ ಮುಗಿದು ಹೋಯಿತು. ಇಷ್ಟಾದರೂ ಅಂತಿಮ ತೀರ್ಮಾನಕ್ಕೆ ಬರದಿರುವುದು ವಿಪರ್ಯಾಸ.…

View More ಆಡಿಯೋ ಕ್ಲಿಪ್​​ ವಿಚಾರಕ್ಕೆ 2 ದಿನ ಬಜೆಟ್​ ಅಧಿವೇಶನ ವ್ಯರ್ಥ: ನಾಳಿನ ಸ್ಪೀಕರ್ ಸಭೆಯಲ್ಲಿ ಅಂತಿಮ ನಿರ್ಣಯ?

ಕಲಾಪ ಆಲಾಪ ಪ್ರಲಾಪ

ಬೆಂಗಳೂರು: ಬಿಜೆಪಿ ಹೋರಾಟದ ಪರಿಣಾಮ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪಗಳು ಎರಡನೇ ದಿನವೂ ನಡೆಯದಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಅವಕಾಶ ದೊರೆಯದಂತೆ ಪ್ರತಿಪಕ್ಷ ಅಬ್ಬರಿಸಿತು. ಮೊದಲ ದಿನಕ್ಕಿಂತ ಅಗ್ರೆಸಿವ್ ಮೋಡ್​ನಲ್ಲಿದ್ದ…

View More ಕಲಾಪ ಆಲಾಪ ಪ್ರಲಾಪ

ಬಿಜೆಪಿ ಪ್ಲ್ಯಾನ್​ಗೆ ತಿರುಗೇಟು ನೀಡಲು ದೋಸ್ತಿ ಸರ್ಕಾರದಿಂದ ಬ್ರಹ್ಮಾಸ್ತ್ರ ಪ್ರಯೋಗ?

ಬೆಂಗಳೂರು: ಬಜೆಟ್​ ಅಧಿವೇಶನಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿಯ ಹತ್ತು ಶಾಸಕರನ್ನು ಅಮಾನತು ಮಾಡಲು ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ದೋಸ್ತಿ ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ. ಅತೃಪ್ತರನ್ನು ಇಟ್ಟುಕೊಂಡು ಆಟ ಆಡುತ್ತಿರುವ ಬಿಜೆಪಿಗೆ ದೋಸ್ತಿಗಳು ತಿರುಗೇಟು…

View More ಬಿಜೆಪಿ ಪ್ಲ್ಯಾನ್​ಗೆ ತಿರುಗೇಟು ನೀಡಲು ದೋಸ್ತಿ ಸರ್ಕಾರದಿಂದ ಬ್ರಹ್ಮಾಸ್ತ್ರ ಪ್ರಯೋಗ?

ಬರ್ತಾರೆ.. ಬರ್ತಾರೆ.. ಬರ್ತಾರೆ.. ಅತೃಪ್ತ ಶಾಸಕರು ಬರ್ತಾರೆ: ಸಿದ್ದರಾಮಯ್ಯ

<< ಕೆಲವು ಶಾಸಕರು ಹಣ ಪಡೆದಿದ್ದಾರೆ >> ಬೆಂಗಳೂರು: ನಾನು ಆಶಾವಾದಿ, ಕಾಂಗ್ರೆಸ್​ನ ಅತೃಪ್ತ ಶಾಸಕರು ಸದನಕ್ಕೆ ಬರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನ ಎಲ್ಲಾ…

View More ಬರ್ತಾರೆ.. ಬರ್ತಾರೆ.. ಬರ್ತಾರೆ.. ಅತೃಪ್ತ ಶಾಸಕರು ಬರ್ತಾರೆ: ಸಿದ್ದರಾಮಯ್ಯ

ಬಿಜೆಪಿ ಅಡ್ಡಿ, ಅಧಿವೇಶನ ಅಡ್ಡಾದಿಡ್ಡಿ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ವಿಶ್ವಾಸವಿಲ್ಲದ ಸರ್ಕಾರಕ್ಕೆ ಧಿಕ್ಕಾರ, ಸಂಖ್ಯಾಬಲವಿಲ್ಲದೆ ಸರ್ಕಾರ ನಡೆಸುತ್ತಿರುವ ಅಧಿವೇಶನಕ್ಕೆ ಅರ್ಥವೇ ಇಲ್ಲ ಎಂದು ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸಿದ ಪರಿಣಾಮ ರಾಜ್ಯಪಾಲರು ಭಾಷಣವನ್ನು ಐದೇ…

View More ಬಿಜೆಪಿ ಅಡ್ಡಿ, ಅಧಿವೇಶನ ಅಡ್ಡಾದಿಡ್ಡಿ

ಇಂದೂ ಗದ್ದಲ, ಬಹಿಷ್ಕಾರ ಅಚಲ

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ದಂತೆಯೇ ಗುರುವಾರ ನಡೆಯುವ ಭಾಷಣದ ಮೇಲಿನ ಚರ್ಚೆ ವೇಳೆಯೂ ಬಹಿಷ್ಕರಿಸುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆ ಇದೆ. ಬುಧವಾರ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಸೇರಿದ ಶಾಸಕರ ಗುಂಪು, ಈ…

View More ಇಂದೂ ಗದ್ದಲ, ಬಹಿಷ್ಕಾರ ಅಚಲ

ಸದನಕ್ಕೆ ಹಾಜರಾದ ಶಾಸಕ ಆನಂದ್​ ಸಿಂಗ್​

<< ನಾನು ಆರೋಗ್ಯವಾಗಿದ್ದೇನೆ ಎಂದು ಆನಂದ್​ ಸಿಂಗ್​>> ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಕಂಪ್ಲಿ ಶಾಸಕ ಗಣೇಶ್​ರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯನಗರ ಶಾಸಕ ಆನಂದ್​ ಸಿಂಗ್​ ಇಂದು ಜಂಟಿ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಮಾಜಿ ಸಿಎಂ…

View More ಸದನಕ್ಕೆ ಹಾಜರಾದ ಶಾಸಕ ಆನಂದ್​ ಸಿಂಗ್​

ಬಿಜೆಪಿ ಸದಸ್ಯರ ಪ್ರತಿಭಟನೆ: ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಜ್ಯಪಾಲರು

ಬೆಂಗಳೂರು: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸದನದಿಂದ ಹೊರ ನಡೆದರು. ರಾಜ್ಯಪಾಲರು…

View More ಬಿಜೆಪಿ ಸದಸ್ಯರ ಪ್ರತಿಭಟನೆ: ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಜ್ಯಪಾಲರು

ಜಂಟಿ ಅಧಿವೇಶನಕ್ಕೆ ಕ್ಷಣಗಣನೆ: ಇನ್ನೂ ಸಂಪರ್ಕಕ್ಕೆ ಸಿಗದ ಕಾಂಗ್ರೆಸ್​ ಅತೃಪ್ತ ಶಾಸಕರು

ಬೆಂಗಳೂರು: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭಕ್ಕೆ ಇನ್ನು ಕೆಲವೇ ನಿಮಿಷ ಬಾಕಿ ಇದೆ. ಆದರೆ ಇದುವರೆಗೂ ಕಾಂಗ್ರೆಸ್​ನ ಅತೃಪ್ತ ಶಾಸಕರು ಕೈ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ…

View More ಜಂಟಿ ಅಧಿವೇಶನಕ್ಕೆ ಕ್ಷಣಗಣನೆ: ಇನ್ನೂ ಸಂಪರ್ಕಕ್ಕೆ ಸಿಗದ ಕಾಂಗ್ರೆಸ್​ ಅತೃಪ್ತ ಶಾಸಕರು