Tuesday, 11th December 2018  

Vijayavani

Breaking News
ಆತಂಕದಲ್ಲಿ ಆರ್ಥಿಕ ಸ್ಥಿತಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ವಿಧಾನಸಭಾ ಚುನಾವಣಾ ಹುರುಪಿನಲ್ಲಿ, ಸರ್ವರಿಗೂ ಸಮಪಾಲು-ಸಮಬಾಳು ಆಶಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನಲ್ಲಿ ವಿತ್ತೀಯ...

ಮಳೆ ಆಶ್ರಿತ ರೈತರಿಗೆ ಸರ್ಕಾರದ ಧನವರ್ಷ

ಪ್ರಾಕೃತಿಕ ಸಂಕಷ್ಟದಲ್ಲಿ ಕೃಷಿಕರಿಗೆ ನೆರವಾಗುವ ಯೋಜನೆ ಪ್ರಕಟಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಕಾಳಜಿ ಪ್ರದರ್ಶಿಸಿದೆ. ಒಣಭೂಮಿ ರೈತರಿಗೆ ನೇರ ಆದಾಯ...

105 ಕಿ.ಮೀ. ಮೆಟ್ರೋ ವರ್ತುಲ ಮಾರ್ಗ

ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ನಮ್ಮ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಣೆಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 3ನೇ ಹಂತದ ಮೆಟ್ರೋ ಜಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಆ ಮೂಲಕ 105.5 ಕಿ.ಮೀ. ಹೊಸ ಮಾರ್ಗ...

ಅಲ್ಪಸಂಖ್ಯಾತರಿಗೆ ಭರಪೂರ ತೌಫಾ!

ಈ ಬಜೆಟ್​ನಲ್ಲೂ ಅಹಿಂದ ಮಂತ್ರ ಮೊಳಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ, ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಕೌಶಲ ವಿಕಾಸಕ್ಕೆ ಪ್ರೋತ್ಸಾಹ ನೀಡುವ ಜತೆಗೆ ಮಹಿಳೆಯರು ನವೋದ್ಯಮ ಆರಂಭಿಸಲು ಸಹಾಯಧನ...

ಆರೋಗ್ಯ ವಿಮೆ ಈ ತಿಂಗಳೇ ಆರಂಭ

ರಾಜ್ಯದ ಜನರು ನಿರೀಕ್ಷಿಸುತ್ತಿದ್ದ ಸರ್ವರಿಗೂ ಆರೋಗ್ಯ ವಿಮೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು (ಯೂನಿವರ್ಸಲ್ ಹೆಲ್ತ್ ಕವರೇಜ್) ಈ ತಿಂಗಳಿನಿಂದಲೇ ಆರಂಭಿಸುವುದಾಗಿ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ವರ್ಷಾಂತ್ಯದೊಳಗೆ ರಾಜ್ಯಾದ್ಯಂತ ಜಾರಿಗೊಳಿಸುವು ದಾಗಿಯೂ ಭರವಸೆ ನೀಡಿದೆ....

ಆಡಳಿತಕ್ಕೆ ಈ ಕ್ಷಣ ತಂತ್ರಜ್ಞಾನ ಸ್ಪರ್ಶ

ಕಂದಾಯ ಇಲಾಖೆಗೆ ಆಧುನಿಕ ಡಿಜಿಟಲ್ ಸ್ಪರ್ಶ ನೀಡುವುದರ ಜತೆಗೆ ಜನಾನುರಾಗಿ ಯೋಜನೆಗಳನ್ನು ಘೋಷಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಜಾತಿ, ಆದಾಯ ಹಾಗೂ ವಾಸ ಪ್ರಮಾಣಪತ್ರ ವ್ಯವಸ್ಥೆಗೆ ಬದಲಾವಣೆ ತರಲು ಆನ್​ಲೈನ್ ಅಥವಾ ಕೌಂಟರ್​ನಲ್ಲಿ...

Back To Top