ಮೂಲಸೌಲಭ್ಯಗಳ ಅಭಿವೃದ್ಧಿಗೆ ಅನುದಾನ ನೀಡಿ

ಖಾನಾಪುರ: ಕಳೆದ ತಿಂಗಳ ಮೊದಲ ವಾರದಲ್ಲಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಅತೀವೃಷ್ಟಿಗೆ ಅಪಾರ ಮೌಲ್ಯದ ಆಸ್ತಿ ಹಾಳಾಗಿದ್ದು, ತಾಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ ತುರ್ತು 241 ಕೋಟಿ ಅನುದಾನ ಒದಗಿಸಬೇಕೆಂದು ಬಿಜೆಪಿ ಮುಖಂಡ…

View More ಮೂಲಸೌಲಭ್ಯಗಳ ಅಭಿವೃದ್ಧಿಗೆ ಅನುದಾನ ನೀಡಿ

ಹಾಲಾಡಿ ಕೈ ತಪ್ಪಿದ ಮಂತ್ರಿ ಸ್ಥಾನ

ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರರಾಗಿ ಸಹಿತ ಸತತ ಐದು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯೂ ಮಂತ್ರಿಗಿರಿ ಕೈತಪ್ಪಿದೆ. ಬಿ.ಎಸ್.ಯಡಿಯೂರಪ್ಪ ಸಂಪುಟದ ಮೊದಲ ಹಂತದಲ್ಲಿ…

View More ಹಾಲಾಡಿ ಕೈ ತಪ್ಪಿದ ಮಂತ್ರಿ ಸ್ಥಾನ

ಮನೆ ಕಳೆದುಕೊಂಡವರಿಗೆ ನೆರವು

ಶಿವಮೊಗ್ಗ: ಮಳೆ ಅಬ್ಬರ ಹಾಗೂ ತುಂಗೆಯ ಪ್ರವಾಹದಿಂದ ವಿವಿಧ ಬಡಾವಣೆಗಳಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಸಿಎಂ ಎದುರು ಕಣ್ಣೀರು ಸುರಿಸಿದರು. ನೆರೆಯಿಂದ ಮನೆ ಕುಸಿದು ಬದುಕು ಬೀದಿಗೆ ಬಿದ್ದಿದೆ. ನಮ್ಮ ಬದುಕು ದಿಕ್ಕು ತೋಚದಂತಾಗಿದೆ…

View More ಮನೆ ಕಳೆದುಕೊಂಡವರಿಗೆ ನೆರವು

ಟಿಪ್ಪು ಜಯಂತಿ ನಿಷೇಧದ ಬೆನ್ನಲ್ಲೇ ಬಿಜೆಪಿ ಸರ್ಕಾರದಿಂದ ಮತ್ತೊಂದು ಶಾಕ್​ ನೀಡಲು ಚಿಂತನೆ

ಬೆಂಗಳೂರು: ಕಾಂಗ್ರೆಸ್​ ಸರ್ಕಾರವಿದ್ದಾಗ ಶುರು ಮಾಡಿದ್ದ ಟಿಪ್ಪು ಜಯಂತಿ ಆಚರಣೆಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭಾರಿ ವಿರೋಧದ ನಡುವೆಯೂ ತೆರೆ ಎಳೆದಿದೆ. ಇದರ ಬೆನ್ನಲ್ಲೇ ನಾಳೆ ಮತ್ತೊಂದು ಶಾಕ್​ ನೀಡಲು ಸರ್ಕಾರ…

View More ಟಿಪ್ಪು ಜಯಂತಿ ನಿಷೇಧದ ಬೆನ್ನಲ್ಲೇ ಬಿಜೆಪಿ ಸರ್ಕಾರದಿಂದ ಮತ್ತೊಂದು ಶಾಕ್​ ನೀಡಲು ಚಿಂತನೆ

ಮತ್ತೆ ಹೆಸರು ಬದಲಿಸಿಕೊಂಡ ನಿಯೋಜಿತ ಸಿಎಂ ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಇಂದು ಸಂಜೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸಲಿದ್ದಾರೆ. ಇವರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ತಮ್ಮ ಹೆಸರನ್ನು ಮತ್ತೊಮ್ಮೆ ಬದಲಿಸಿಕೊಂಡಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಲು…

View More ಮತ್ತೆ ಹೆಸರು ಬದಲಿಸಿಕೊಂಡ ನಿಯೋಜಿತ ಸಿಎಂ ಬಿ.ಎಸ್​. ಯಡಿಯೂರಪ್ಪ

ನಾಲ್ಕನೇ ಬಾರಿ ಪ್ರಮಾಣ ವಚನಕ್ಕೆ ಬಿಎಸ್​ವೈ ಸಿದ್ಧತೆ

ಶಿವಮೊಗ್ಗ: ಅತ್ಯಧಿಕ ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಶಿವಮೊಗ್ಗ. ಇದೇ ಜಿಲ್ಲೆಯಲ್ಲಿ ರಾಜಕಾರಣ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಇದೀಗ ದಾಖಲೆಯ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸಂಗತಿ ಜಿಲ್ಲೆಯ ಬಿಎಸ್​ವೈ ಅಭಿಮಾನಿಗಳು ಹಾಗೂ ಬಿಜೆಪಿ…

View More ನಾಲ್ಕನೇ ಬಾರಿ ಪ್ರಮಾಣ ವಚನಕ್ಕೆ ಬಿಎಸ್​ವೈ ಸಿದ್ಧತೆ

ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಾವು ಏಣಿಯಾಟದ ಕೊನೆಯ ಅಂಕಕ್ಕೆ ವೇದಿಕೆ ಸಜ್ಜಾಗಿದೆ. ಸೋಮವಾರ ಮುಂದುವರಿಯಲಿರುವ ವಿಶ್ವಾಸಮತ ಯಾಚನೆಯ ಅಗ್ನಿಪರೀಕ್ಷೆ ಗೆಲ್ಲಲು ಶಕ್ತಿ ಮೀರಿ ಯತ್ನಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ…

View More ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಮೈತ್ರಿ ಮೊಂಡು, ಕೇಂದ್ರಕ್ಕೆ ಚೆಂಡು: ಗವರ್ನರ್ 3 ಡೆಡ್​ಲೈನ್​ಗೂ ಡೋಂಟ್ ಕೇರ್, ಸೋಮವಾರ ವಿಶ್ವಾಸಮತ, ಸುಪ್ರೀಂನಲ್ಲೂ ವಿಚಾರಣೆ

ಬೆಂಗಳೂರು: ಕಳೆದ 14 ದಿನಗಳಿಂದ ಮೈತ್ರಿ ಸರ್ಕಾರಕ್ಕೆ ಬಡಿದಿರುವ ‘ವಿಶ್ವಾಸ ಗ್ರಹಣ’ ಬಿಡುಗಡೆಗೆ ಸೋಮವಾರ ಮುಹೂರ್ತ ನಿಗದಿಯಾಗಿದೆ. ಸದನದಲ್ಲಿ ವಿಶ್ವಾಸಮತ ಯಾಚನೆಗೆ ಅಂದೇ ಸಮಯ ಮೀಸಲಾಗುವುದರ ಜತೆಗೆ ವಿಪ್ ನೀಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಾಂಗ್ರೆಸ್…

View More ಮೈತ್ರಿ ಮೊಂಡು, ಕೇಂದ್ರಕ್ಕೆ ಚೆಂಡು: ಗವರ್ನರ್ 3 ಡೆಡ್​ಲೈನ್​ಗೂ ಡೋಂಟ್ ಕೇರ್, ಸೋಮವಾರ ವಿಶ್ವಾಸಮತ, ಸುಪ್ರೀಂನಲ್ಲೂ ವಿಚಾರಣೆ

ನೀವೆಷ್ಟು ದಿನ ನಡೆಸ್ತೀರಾ, ನೋಡ್ತೇನೆ: ಹೊಸ ಸರ್ಕಾರದ ಕುರಿತು ಯಡಿಯೂರಪ್ಪಗೆ ಕುಮಾರಸ್ವಾಮಿ ನೇರ ಸವಾಲು

ಬೆಂಗಳೂರು: ಯಾರಿಗೂ ಅಧಿಕಾರ ಶಾಶ್ವತವಲ್ಲ. ನೀವೆಷ್ಟು ದಿನ ಈ ಸ್ಥಾನದಲ್ಲಿ (ಆಡಳಿತ ಪಕ್ಷ) ಕುಳಿತು ಅಧಿಕಾರ ನಡೆಸುತ್ತೀರಿ ಎಂಬುದನ್ನು ನಾನು ಈ ಕಡೆ ಕುಳಿತು ನೋಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ…

View More ನೀವೆಷ್ಟು ದಿನ ನಡೆಸ್ತೀರಾ, ನೋಡ್ತೇನೆ: ಹೊಸ ಸರ್ಕಾರದ ಕುರಿತು ಯಡಿಯೂರಪ್ಪಗೆ ಕುಮಾರಸ್ವಾಮಿ ನೇರ ಸವಾಲು

ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ

ಬೆಂಗಳೂರು: ರಾಜ್ಯ ರಾಜಕಾರಣದ ಹೈಡ್ರಾಮಾ ಕೊನೆಯ ಅಂಕ ಪ್ರವೇಶಿಸಿದೆ. ಗುರುವಾರ ವಿಧಾನಸಭೆಯಲ್ಲಿ ರಣರೋಚಕ ಬೆಳವಣಿಗೆಗಳಿಗೆ ಸಾಕ್ಷಿಯಾದ ವಿಶ್ವಾಸಮತದ ಅಗ್ನಿಪರೀಕ್ಷೆ ಬಿಕ್ಕಟ್ಟಿನ ಸ್ವರೂಪ ಪಡೆದ ಬಳಿಕ ರಾಜ್ಯಪಾಲರ ಪ್ರವೇಶವಾಗಿದ್ದು, ಮೈತ್ರಿ ಸರ್ಕಾರಕ್ಕೆ ಅಳಿವು-ಉಳಿವಿನ ಗಡುವು ನಿಗದಿಪಡಿಸಿದ್ದಾರೆ.…

View More ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ