ರಾಜಸ್ಥಾನದಲ್ಲಿ ಹೀಗೊಂದು ರಾಜಕೀಯ: ಕಾಂಗ್ರೆಸ್​ ಸೇರಿದ ಆರು ಬಿಎಸ್​ಪಿ ಶಾಸಕರು

ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಆರು ಮಂದಿ ಬಹುಜನ ಸಮಾಜವಾದಿ ಪಾರ್ಟಿಯ ಆರು ಶಾಸಕರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅದೂ ಯಾವುದೇ ಷರತ್ತುಗಳಿಲ್ಲದೆ. ರಾಜ್ಯದಲ್ಲಿ ಬಿಎಸ್​ಪಿಯ ಪರಿಸ್ಥಿತಿಯನ್ನು ಶಾಸಕರು ಅರಿತಿದ್ದು, ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.…

View More ರಾಜಸ್ಥಾನದಲ್ಲಿ ಹೀಗೊಂದು ರಾಜಕೀಯ: ಕಾಂಗ್ರೆಸ್​ ಸೇರಿದ ಆರು ಬಿಎಸ್​ಪಿ ಶಾಸಕರು

ಕಣಿವೆ ರಾಜ್ಯದ ಭೇಟಿಗೆ ತೆರಳಿದ್ದ ರಾಹುಲ್​, ವಿಪಕ್ಷ ನಾಯಕರ ವಿರುದ್ಧ ಮಾಯಾವತಿ ಕಿಡಿ ಕಾರಿದ್ದೇಕೆ ಗೊತ್ತಾ?

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಆ. 5 ರಂದು ರದ್ದುಗೊಳಿಸಿತ್ತು. ಕೇಂದ್ರದ ನಿರ್ಧಾರದ ನಂತರ ಕಣಿವೆ ರಾಜ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಲು ಕಾಂಗ್ರೆಸ್​ ಸಂಸದ ರಾಹುಲ್​…

View More ಕಣಿವೆ ರಾಜ್ಯದ ಭೇಟಿಗೆ ತೆರಳಿದ್ದ ರಾಹುಲ್​, ವಿಪಕ್ಷ ನಾಯಕರ ವಿರುದ್ಧ ಮಾಯಾವತಿ ಕಿಡಿ ಕಾರಿದ್ದೇಕೆ ಗೊತ್ತಾ?

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಎನ್​.ಮಹೇಶ್​ರನ್ನು ಅನರ್ಹಗೊಳಿಸಲು ಬಿಎಸ್​ಪಿ ಮುಖಂಡರಿಂದ ಸ್ಪೀಕರ್​ಗೆ ದೂರು

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸ್ಪೀಕರ್​ ರಮೇಶ್​ಕುಮಾರ್​ ಅವರು ಕಾಂಗ್ರೆಸ್​-ಜೆಡಿಎಸ್ ಸೇರಿ ಒಟ್ಟು 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಶಾಸಕ ಮಹೇಶ್​ ಅವರನ್ನೂ ಕೂಡ ಅನರ್ಹಗೊಳಿಸುವಂತೆ ಬಹುಜನ ಸಮಾಜ ಪಕ್ಷ(ಬಿಎಸ್​ಪಿ)ದ…

View More ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಎನ್​.ಮಹೇಶ್​ರನ್ನು ಅನರ್ಹಗೊಳಿಸಲು ಬಿಎಸ್​ಪಿ ಮುಖಂಡರಿಂದ ಸ್ಪೀಕರ್​ಗೆ ದೂರು

ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಪಕ್ಷದಿಂದ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ

ನವದೆಹಲಿ: ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆದೇಶಿಸಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸೋಲಾಗುತ್ತಲೇ ಟ್ವೀಟ್​ ಮಾಡಿರುವ ಮಾಯಾವತಿ, ಎಚ್​.ಡಿ. ಕುಮಾರಸ್ವಾಮಿ ಸರ್ಕಾರದ…

View More ಕೊಳ್ಳೆಗಾಲದ ಬಿಎಸ್​ಪಿ ಶಾಸಕ ಎನ್​. ಮಹೇಶ್​ ಪಕ್ಷದಿಂದ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ

ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡಿ: ಬಿಎಸ್​ಪಿಯ ಏಕೈಕ ಶಾಸಕನಿಗೆ ಮಾಯಾವತಿ ಸೂಚನೆ

ಲಕ್ನೋ: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿರುವ ತಮ್ಮ ಸರ್ಕಾರದ ಪರವಾಗಿ ವಿಶ್ವಾಮತ ಯಾಚಿಸುತ್ತಿರುವ ಕರ್ನಾಟಕ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪರವಹಿಸುವಂತೆ ರಾಜ್ಯದ ಏಕೈಕ ಬಿಎಸ್​ಪಿ ಶಾಸಕ ಎನ್​. ಮಹೇಶ್​ಗೆ ಬಿಎಸ್​ಪಿ ನಾಯಕಿ ಮಾಯಾವತಿ…

View More ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡಿ: ಬಿಎಸ್​ಪಿಯ ಏಕೈಕ ಶಾಸಕನಿಗೆ ಮಾಯಾವತಿ ಸೂಚನೆ

90 ಶಾಸಕರು ಹೊಸದಾಗಿ ಆಯ್ಕೆಯಾಗಿದ್ದೇವೆ, ನಾವೆಲ್ಲಾ ಸೇರಿ ಪಕ್ಷಾತೀತವಾಗಿ ಸರ್ಕಾರ ರಚಿಸೋಣ: ಶಾಸಕ ಎನ್. ಮಹೇಶ್​​ ಕರೆ

ಚಾಮರಾಜನಗರ: ನಾನಂತೂ ಮಧ್ಯಂತರ ಚುನಾವಣೆಗೆ ತಯಾರಿಲ್ಲ. ಚುನಾವಣೆ ನಡೆಸುವ ಕಷ್ಟ, ಖರ್ಚುವೆಚ್ಚಗಳ ಕುರಿತು ಮೊದಲ ಬಾರಿಗೆ ಆಯ್ಕೆಯಾದ ನಮ್ಮಂತವರಿಗೆ ಮಾತ್ರ ಗೊತ್ತು. ಈ ಬಾರಿ 90 ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದೇವೆ. ನಾವೆಲ್ಲಾ ಸೇರಿ…

View More 90 ಶಾಸಕರು ಹೊಸದಾಗಿ ಆಯ್ಕೆಯಾಗಿದ್ದೇವೆ, ನಾವೆಲ್ಲಾ ಸೇರಿ ಪಕ್ಷಾತೀತವಾಗಿ ಸರ್ಕಾರ ರಚಿಸೋಣ: ಶಾಸಕ ಎನ್. ಮಹೇಶ್​​ ಕರೆ

ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ರಾಯಚೂರು: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿದರೆ ಮಾತ್ರ ನಾನು ಮತ್ತೆ ಸಂಪುಟ ಸೇರುತ್ತೇನೆ ಎಂದು ಬಿಎಸ್​ಪಿ ಶಾಸಕ ಹಾಗೂ ಮಾಜಿ ಸಚಿವ ಎನ್​.ಮಹೇಶ್​…

View More ಬೆಹನ್ ಜೀ ಹೇಳಿದ್ರೆ ಮಾತ್ರ ಮತ್ತೆ ಸಂಪುಟ ಸೇರುವೆ: ಬಿಎಸ್​ಪಿ ಶಾಸಕ ಎನ್​.ಮಹೇಶ್

ಘಟಬಂಧನಕ್ಕೆ ಅಲ್ಪವಿರಾಮ, ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ: ಮಾಯಾವತಿ

ಲಖನೌ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸೆಣೆಸಿದ್ದ ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಸಂಘಟಿತ ಹೋರಾಟ ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ…

View More ಘಟಬಂಧನಕ್ಕೆ ಅಲ್ಪವಿರಾಮ, ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ: ಮಾಯಾವತಿ

ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದ ಶಾಸಕ ಎನ್​​​.ಮಹೇಶ್​​​

ಚಾಮರಾಜನಗರ: ನಾನು ಬಿಜೆಪಿ ಪಕ್ಷಕ್ಕೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್​​​​​ ತಿಳಿಸಿದ್ದಾರೆ. ಎನ್​.ಮಹೇಶ್​​ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುವ ಮಾತೇ ಇಲ್ಲ.…

View More ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದ ಶಾಸಕ ಎನ್​​​.ಮಹೇಶ್​​​

ಬಂಡಾಯದ ಲಾಭಕ್ಕೆ ಜೆಡಿಎಸ್, ಬಿಎಸ್ಪಿ ಅಣಿ

ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು ನಗರಸಭೆ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲೆದೋರಿದ್ದ ಬಂಡಾಯ ಬಿಸಿ ತಣ್ಣಗಾಗಿಸುವ ಅಂತಿಮ ಪ್ರಯತ್ನ ಮುಗಿದರೂ ಒಳಬೇಗುದಿ ಆರಿದಂತೆ ಕಾಣುತ್ತಿಲ್ಲ. ಈತನ್ಮಧ್ಯೆ ಹೆಚ್ಚು ಸ್ಥಾನ ಗೆದ್ದು ಬೀಗುವ ಉಭಯ ಪಕ್ಷಗಳ ವೇಗಕ್ಕೆ…

View More ಬಂಡಾಯದ ಲಾಭಕ್ಕೆ ಜೆಡಿಎಸ್, ಬಿಎಸ್ಪಿ ಅಣಿ