ಛತ್ತೀಸ್​ಗಢದಲ್ಲಿ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ನಾಲ್ವರು ಬಿಎಸ್​ಎಫ್​ ಯೋಧರು ಹುತಾತ್ಮ

ರಾಯ್​ಪುರ: ಛತ್ತೀಸ್​ಗಢದಲ್ಲಿ ನಕ್ಸಲರೊಂದಿಗೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಗಡಿ ರಕ್ಷಣಾ ಪಡೆ (ಬಿಎಸ್​ಎಫ್​)ಯ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಕಂಕೇರ್​ ಜಿಲ್ಲೆಯ ಮಹಲ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಎಸ್​ಎಫ್​ನ 114ನೇ ಬೆಟಾಲಿಯನ್​ನ ಯೋಧರು…

View More ಛತ್ತೀಸ್​ಗಢದಲ್ಲಿ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ನಾಲ್ವರು ಬಿಎಸ್​ಎಫ್​ ಯೋಧರು ಹುತಾತ್ಮ

ಪಾಕಿಸ್ತಾನದ ಶೆಲ್​ ದಾಳಿಗೆ ಬಿಎಸ್​ಎಫ್​ ಅಧಿಕಾರಿ ಮತ್ತು 5 ವರ್ಷದ ಬಾಲಕಿ ಸಾವು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಗುಂಡಿನ ಮತ್ತು ಶೆಲ್​ ದಾಳಿ ನಡೆಸಿದ್ದು ಬಿಎಸ್​ಎಫ್​ನ ಓರ್ವ ಅಧಿಕಾರಿ ಹುತಾತ್ಮರಾಗಿದ್ದರೆ, 5 ವರ್ಷದ…

View More ಪಾಕಿಸ್ತಾನದ ಶೆಲ್​ ದಾಳಿಗೆ ಬಿಎಸ್​ಎಫ್​ ಅಧಿಕಾರಿ ಮತ್ತು 5 ವರ್ಷದ ಬಾಲಕಿ ಸಾವು

ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ ಈ ಮಾಜಿ ಯೋಧ…

ಚಂಡೀಗಡ್​: ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವುದಾಗಿ ಕರ್ತವ್ಯದಿಂದ ವಜಾಗೊಂಡಿದ್ದ ಮಾಜಿ ಬಿಎಸ್​ಎಫ್​ ಯೋಧ ಹೇಳಿದ್ದಾರೆ. ಸೈನ್ಯಕ್ಕೆ ಗುಣಮಟ್ಟವಿಲ್ಲದ ಆಹಾರ ಪೂರೈಕೆ ಮಾಡುತ್ತಾರೆ ಎಂದು ಆರೋಪಿಸಿದ ನಂತರ ಕೆಲಸದಿಂದಲೇ ವಜಾಗೊಂಡಿದ್ದ ಮಾಜಿ…

View More ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ವಿರುದ್ಧ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ ಈ ಮಾಜಿ ಯೋಧ…

ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ನವದೆಹಲಿ: ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆಯು ಹಿಮ್ಮೆಟ್ಟಿದ ಬಳಿಕ ವಾಪಸ್‌ ಹೋಗಿದೆ. ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ…

View More ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ಉಗ್ರರ ಗುಂಡಿಗೆ ಯೋಧ ಬಲಿ

ಸವಣೂರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತಾಲೂಕಿನ ಕಲಿವಾಳ ಗ್ರಾಮದ ವೀರಯೋಧ ದೇವೇಂದ್ರಪ್ಪ ಬಸವಂತಪ್ಪ ಗೂಲಗುಂದಿ(29) ಬಲಿಯಾಗಿದ್ದಾನೆ. ದೇವೇಂದ್ರಪ್ಪ ಎಂಟು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ. ಅಂದಿನಿಂದ ಜಮ್ಮು-ಕಾಶ್ಮೀರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದ.…

View More ಉಗ್ರರ ಗುಂಡಿಗೆ ಯೋಧ ಬಲಿ

ವಿಷಕಾರಿ ಹುಳು ಕಚ್ಚಿ ಬಿಎಸ್​ಎಫ್ ಯೋಧ ಸಾವು

ಬಾಗಲಕೋಟೆ: ವಿಷಕಾರಿ ಹುಳು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಬಿಎಸ್​ಎಫ್ ಯೋಧ ಮೃತಪಟ್ಟಿದ್ದು, ಇಂದು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಸಂಗಮೇಶ ಯಲ್ಲಪ್ಪ ಗುಡ್ಲಮನಿ(22) ಮೃತ ಸೈನಿಕ.…

View More ವಿಷಕಾರಿ ಹುಳು ಕಚ್ಚಿ ಬಿಎಸ್​ಎಫ್ ಯೋಧ ಸಾವು

ಕೇಂದ್ರ ಸಶಸ್ತ್ರ ಮೀಸಲು ಪಡೆಗೆ 54 ಸಾವಿರ ಯೋಧರ ನೇಮಕಕ್ಕೆ ತೀರ್ಮಾನ

ನವದೆಹಲಿ: ಕೇಂದ್ರೀಯ ಭದ್ರತಾ ಪಡೆಗೆ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ವರ್ಷ ಸಿಆರ್‌ಪಿಎಪ್‌, ಬಿಎಸ್‌ಎಫ್‌ ಮತ್ತು ಐಟಿಬಿಪಿಗಳಂತ ಸಶಸ್ತ್ರ ಮೀಸಲು ಪಡೆಗಳಿಗೆ ಸುಮಾರು 54,000 ಯೋಧರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.…

View More ಕೇಂದ್ರ ಸಶಸ್ತ್ರ ಮೀಸಲು ಪಡೆಗೆ 54 ಸಾವಿರ ಯೋಧರ ನೇಮಕಕ್ಕೆ ತೀರ್ಮಾನ

ನಕ್ಸಲರ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಛತ್ತೀಸ್​ಗಡ: ನಕ್ಸಲ್​ನ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದು, ಒಬ್ಬ ಯೋಧನಿಗೆ ಗಂಭೀರ ಗಾಯಗಳಾಗಿವೆ. ಪಖಾಂಜೋರ್​ನ ಹೆಡ್​ ಕ್ವಾರ್ಟರ್ಸ್​ನಲ್ಲಿ 114ನೇ ಬಿಎಸ್​ಎಫ್​ ಬೆಟಾಲಿಯನ್​ ಮೇಲೆ ಬೆಳಗ್ಗೆ 3.45ರ ಸುಮಾರಿಗೆ ನಕ್ಸಲರು…

View More ನಕ್ಸಲರ ದಾಳಿಗೆ ಇಬ್ಬರು ಯೋಧರು ಹುತಾತ್ಮ

ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಕಾರವಾರ/ಬೆಳಗಾವಿ: ಛತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್​​ ಸ್ಫೋಟದಲ್ಲಿ ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ಕಂಕರ್​ ಜಿಲ್ಲೆಯ ತಡಬೌಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಬಾಂಬ್​ ಸ್ಫೋಟ…

View More ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ