ವಧುವಿಲ್ಲದೆಯೇ ಅದ್ಧೂರಿಯಾಗಿ ನೆರವೇರಿತು ವರನ ಮದುವೆ: ಈ ವಿನೂತನ ವಿವಾಹ ಹಿಂದಿದೆ ಮನಮಿಡಿಯುವ ಕತೆ!

ಹಿಮ್ಮತ್​ನಗರ(ಗುಜರಾತ್​): ಗಂಡು ಹಾಗೂ ಹೆಣ್ಣಿನ ನಡುವೆ ಬಾಂಧವ್ಯ ಬೆಸೆಯುವ ಸಂಕೇತವೇ ಮದುವೆ. ಮದುವೆ ಎಂದರೆ ಅಲ್ಲಿ ವಧು-ವರ ಇರಲೇಬೇಕು. ಆದರೆ, ಗುಜರಾತ್​ನ ಹಿಮ್ಮತ್​ನಗರದಲ್ಲಿ ನಡೆದ ಮದುವೆ ಇದಕ್ಕೆ ತದ್ವಿರುದ್ಧವಾಗಿದೆ. ತನ್ನ ಸೋದರಸಂಬಂಧಿಯಂತೆ ತಾನೂ ಕೂಡ…

View More ವಧುವಿಲ್ಲದೆಯೇ ಅದ್ಧೂರಿಯಾಗಿ ನೆರವೇರಿತು ವರನ ಮದುವೆ: ಈ ವಿನೂತನ ವಿವಾಹ ಹಿಂದಿದೆ ಮನಮಿಡಿಯುವ ಕತೆ!

ಅಪಘಾತದಲ್ಲಿ ಭಾವಿ ಮದುಮಗ ಮೃತ್ಯು

ಕುಂದಾಪುರ: ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಭಾವಿ ಮದುಮಗ ತೆಕ್ಕಟ್ಟೆ ನಿವಾಸಿ ವರುಣ್(33) ಕೋಟ ಬೆಲ್ಲದ ಗಣಪತಿ ದೇವಸ್ಥಾನ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವರುಣ್ ವಿವಾಹ ಡಿ.30ರಂದು ಕಾಳಾವರದ ಯುವತಿ…

View More ಅಪಘಾತದಲ್ಲಿ ಭಾವಿ ಮದುಮಗ ಮೃತ್ಯು

ಮದುವೆ ದಿನವೇ ಕಲ್ಯಾಣ ಮಂಟಪದಿಂದ ವಧು ಪರಾರಿ

<< ಮದುಮಗನಿಗೆ ಮತ್ತೊಂದು ಯುವತಿ ಜತೆ ಮದುವೆ >> ಮೈಸೂರು: ಮದುವೆ ದಿನದಂದೇ ಸಿನಿಮೀಯ ರೀತಿಯಲ್ಲಿ ವಧು ಕಲ್ಯಾಣ ಮಂಟಪದಿಂದ ಪರಾರಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಎಚ್‌.ಡಿ…

View More ಮದುವೆ ದಿನವೇ ಕಲ್ಯಾಣ ಮಂಟಪದಿಂದ ವಧು ಪರಾರಿ

ಮರಕ್ಕೆ ಡಿಕ್ಕಿಯಾದ ಕಾರು: ನಿನ್ನೆಯಷ್ಟೆ ಮದುವೆಯಾಗಿದ್ದ ವರನ ಸಾವು

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ನವವಿವಾಹಿತ ಸಾವಿಗೀಡಾಗಿರುವ ದಾರುಣ ಘಟನೆ ಜಗಳೂರು ತಾಲೂಕಿನ ಲಕ್ಕಂಪುರ ಬಳಿ ಸೋಮವಾರ ನಡೆದಿದೆ. ಶಾಂತೇಶ್‌(28) ಮೃತ ದುರ್ದೈವಿ. ವಧುವಿನ ಮನೆಗೆ ತೆರಳುವಾಗ ಈ…

View More ಮರಕ್ಕೆ ಡಿಕ್ಕಿಯಾದ ಕಾರು: ನಿನ್ನೆಯಷ್ಟೆ ಮದುವೆಯಾಗಿದ್ದ ವರನ ಸಾವು