ಡೊನೇಷನ್‌ಗೆ ಕಡಿವಾಣ ಹಾಕಲು ಆಗ್ರಹ

ಚಾಮರಾಜನಗರ: ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಡೊನೇಷನ್ ಪಡೆಯುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಡಳಿತ…

View More ಡೊನೇಷನ್‌ಗೆ ಕಡಿವಾಣ ಹಾಕಲು ಆಗ್ರಹ

ನೀರು ರೇಷನಿಂಗ್ ತಾತ್ಕಾಲಿಕ ಬ್ರೇಕ್

* ಏ.30ರವರೆಗೆ ತುಂಬೆ ಡ್ಯಾಂ ನೀರು ನಿರಂತರ ಪಂಪಿಂಗ್ * ಮಂಗಳೂರು ಜನತೆಗೆ ಜಿಲ್ಲಾಡಳಿತ ಶುಭಸುದ್ದಿ – ವಿಜಯವಾಣಿ ಸುದ್ದಿಜಾಲ ಮಂಗಳೂರು ತುಂಬೆ ಅಣೆಕಟ್ಟಿನಿಂದ ಏಪ್ರಿಲ್ 30ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರಿನ ನಿರಂತರ…

View More ನೀರು ರೇಷನಿಂಗ್ ತಾತ್ಕಾಲಿಕ ಬ್ರೇಕ್

ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಹುಬ್ಬಳ್ಳಿ: ತಮ್ಮನ್ನು ಹಿಡಿಯುವ ಪೊಲೀಸರ ಮನೆಗೇ ಕಳ್ಳರು ಕನ್ನ ಹಾಕಿದ ಘಟನೆ ನಗರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಕಾರವಾರ ರಸ್ತೆ ಪುರಾತನ ಮಾರುತಿ ದೇವಸ್ಥಾನದ ಪಕ್ಕದ…

View More ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಸಂರಕ್ಷಿತಾರಣ್ಯದಲ್ಲಿ ವರ್ಷಾಂತ್ಯದ ಮೋಜು ಮಸ್ತಿಗೆ ಬ್ರೇಕ್

ವಿಜಯವಾಣಿ ವಿಶೇಷ ಚಾಮರಾಜನಗರ: ಜಿಲ್ಲೆಯ 2 ವನ್ಯಜೀವಿಧಾಮಗಳು ಮತ್ತು 2 ಹುಲಿ ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಹೊಸ ವರ್ಷದ ಪ್ರಯುಕ್ತ ಡಿ.31ರ ತಡರಾತ್ರಿ ಪ್ರವಾಸಿಗರು ಹಾಗೂ ಯುವಜನರು ಮೋಜು ಮಸ್ತಿ ಮಾಡುವುದಕ್ಕೆ ಅರಣ್ಯ ಇಲಾಖೆ ನಿರ್ಬಂಧ…

View More ಸಂರಕ್ಷಿತಾರಣ್ಯದಲ್ಲಿ ವರ್ಷಾಂತ್ಯದ ಮೋಜು ಮಸ್ತಿಗೆ ಬ್ರೇಕ್

ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದವನ ಸೆರೆ

ಹೊಸಪೇಟೆ: ಹಂಪಿಗೆ ಆಗಮಿಸುತ್ತಿದ್ದ ಪ್ರವಾಸಿಗರ ಕಾರ್ ಗಾಜು ಒಡೆದು ಕಳ್ಳತನ ನಡೆಸುತ್ತಿದ್ದ ದಾವಣಗೆರೆಯ ವೀರೇಶ್ ಎನ್ನುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಹಂಪಿಯಲ್ಲಿನ ಅಕ್ಕ-ತಂಗಿಯರ ಗುಡ್ಡದ ಆಸುಪಾಸಿನಲ್ಲಿ ಅನಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೀರೇಶನನ್ನು ವಶಕ್ಕೆ ಪಡೆದು ವಿಚಾರಣೆ…

View More ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದವನ ಸೆರೆ

ಏರಿ ಒಡೆದು ಕೆರೆ ನೀರು ಪೋಲು

ಹುಣಸೂರು: ತಾಲೂಕಿನ ಪ್ರಸಿದ್ಧ ಜಲಪಾತವಲ್ಲ…ಕೆರೆಯ ಏರಿ ಒಡೆದು ಜಲಪಾತದಂತೆ ನೀರು ಪೋಲಾಗುತ್ತಿದ್ದು, ರೈತರ ಜೀವನಾಡಿಯಾಗಬೇಕಿದ್ದ ಕೆರೆಯ ನೀರು ವ್ಯರ್ಥವಾಗಿ ನದಿಯ ಒಡಲನ್ನು ಸೇರುತ್ತಿದೆ. ಇದು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಮರೂರು ಕೆರೆಯ ದುಸ್ಥಿತಿ.…

View More ಏರಿ ಒಡೆದು ಕೆರೆ ನೀರು ಪೋಲು

ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು

ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಭೇದಿಸಲು ಸಿಕ್ಕಿರುವ ಅದ್ಭುತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಬದಲಿಗೆ, ಬಿಜೆಪಿ ನಾಯಕರು ಮಾತಿನ ಮಂಟಪ ಕಟ್ಟುತ್ತಿದ್ದಾರೆ ಎಂಬ ಆರೋಪಗಳು ಪಕ್ಷದ ಕಾರ್ಯಕರ್ತರ ನಡುವೆ ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ…

View More ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು

ಪ್ರೌಢಶಾಲೆ ಬಾಗಿಲು ಮುರಿದು ಬ್ಯಾಟರಿ ತಟ್ಟೆ ಕಳ್ಳತನ

ನಾಗರಮುನ್ನೋಳಿ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ರಾತ್ರಿ ಮೂರು ಕೊಠಡಿಗಳ ಬಾಗಿಲು ಮುರಿದು ಸುಮಾರು 1ಲಕ್ಷ ರೂ ಮೌಲ್ಯದ 15 ಬ್ಯಾಟರಿ ಹಾಗೂ ಊಟದ ಸ್ಟೀಲ್ ತಟ್ಟೆಗಳನ್ನು ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೋಲಿಸ…

View More ಪ್ರೌಢಶಾಲೆ ಬಾಗಿಲು ಮುರಿದು ಬ್ಯಾಟರಿ ತಟ್ಟೆ ಕಳ್ಳತನ

ಮಹಾಮಳೆಗೆ ಬ್ರೇಕ್, 2ಬ್ರೀಜ್ ಕಂ ಬಾಂದಾರ ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದ ನದಿ ತೀರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಈಗ ಇಳಿಮುಖವಾಗಿದೆ.ಜಲಾವೃತಗೊಂಡಿದ್ದ ಚಿಕ್ಕೋಡಿ ತಾಲೂಕಿನ ಕೆಳಹಂತದ ಎರಡು ಬ್ರೀಜ್ ಕಂ ಬಾಂದಾರ ಸಂಚಾರಕ್ಕೆ ಮುಕ್ತವಾಗಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ…

View More ಮಹಾಮಳೆಗೆ ಬ್ರೇಕ್, 2ಬ್ರೀಜ್ ಕಂ ಬಾಂದಾರ ಸಂಚಾರಕ್ಕೆ ಮುಕ್ತ