20ರಂದು ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಶಾಖೆ ಉದ್ಘಾಟನೆ

ಬೆಳಗಾವಿ: ನಗರದ ಉದ್ಯಮಬಾಗದ ಪೌಂಡ್ರಿ ಕ್ಲಸ್ಟರ್‌ನಲ್ಲಿ ಅ. 20ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಶಾಖೆ ಉದ್ಘಾಟನೆ ಹಾಗೂ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.…

View More 20ರಂದು ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಶಾಖೆ ಉದ್ಘಾಟನೆ

ಮರದ ಕೊಂಬೆ ಮುರಿದು ಬಿದ್ದು ವ್ಯಾಪಾರಿಗಳು ಪಾರು

ಕೊಣನೂರು: ಪಟ್ಟಣದ ಸಂತೆಮಾಳ ರಸ್ತೆಬದಿ ಮರದ ಕೊಂಬೆ ಮುರಿದು ಬಿದ್ದಿದ್ದು ಅದೃಷ್ಟವಶಾತ್ ಕೆಳಗಿದ್ದ ವ್ಯಾಪಾರಸ್ಥರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ವಾರದ ಸಂತೆ ದಿನವಾದ ಗುರುವಾರ ಮಧ್ಯಾಹ್ನ ಹಾಸನ- ಮಡಿಕೇರಿ ಮಾರ್ಗದ ರಸ್ತೆಬದಿಯ ಮರದ ಕೊಂಬೆ…

View More ಮರದ ಕೊಂಬೆ ಮುರಿದು ಬಿದ್ದು ವ್ಯಾಪಾರಿಗಳು ಪಾರು

ಬ್ಯಾಂಕ್‌ಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು

ವಿಜಯಪುರ: ಬ್ಯಾಂಕ್‌ಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಗತ್ಯ ನೆರವು ನೀಡಬೇಕು. ನಾಗರಿಕರು ಸಹ ತಾವು ಪಡೆದ ಸಾಲವನ್ನು ಬಡ್ಡಿ ಸಹಿತ ಸಕಾಲಕ್ಕೆ ಪಾವತಿ ಮಾಡಬೇಕು. ಹಣದ ಸಂಚಲನ ಶಿಸ್ತು ಬದ್ಧವಾಗಿ ನಡೆದರೆ ದೇಶದ ಆರ್ಥಿಕ…

View More ಬ್ಯಾಂಕ್‌ಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು

ವಿಶ್ವಾಸಾರ್ಹ ಸಂಸ್ಥೆ ಜೀವವಿಮಾ ನಿಗಮ

ಕುಮಟಾ: ಭಾರತೀಯ ಜೀವವಿಮಾ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಜೀವ ವಿಮಾ ಸಪ್ತಾಹ ಕಾರ್ಯಕ್ರಮ ಕುಮಟಾ ಎಲ್​ಐಸಿ ಶಾಖೆ ಕಚೇರಿಯಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಖಾಧಿಕಾರಿ ಟಿ.ವಿ. ಪಾವಸ್ಕರ್ ಮಾತನಾಡಿ, 1956…

View More ವಿಶ್ವಾಸಾರ್ಹ ಸಂಸ್ಥೆ ಜೀವವಿಮಾ ನಿಗಮ

ಸಹಕಾರಿ ಸಂಘಗಳಿಂದ ಜನಮುಖಿ ಕಾರ್ಯ

ಅಮೀನಗಡ: ಸಹಕಾರಿ ತತ್ವದಡಿಯಲ್ಲಿ ಪತ್ತಿನ ಸಹಕಾರಿ ಸಂಘಗಳು ಜನಮುಖಿ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿದ್ಧಸಿರಿ ಪತ್ತಿನ ಸಹಕಾರಿ ಸಂಘ ಶಾಖೆ ಉದ್ಘಾಟಿಸಿ…

View More ಸಹಕಾರಿ ಸಂಘಗಳಿಂದ ಜನಮುಖಿ ಕಾರ್ಯ

ಅನ್ನದಾನ ಶ್ರೀಗಳ ಪುಣ್ಯಾರಾಧನೆ

ದಾವಣಗೆರೆ: ನಗರದ ಅನ್ನದಾನೇಶ್ವರ ಶಾಖಾ ಮಠದಲ್ಲಿ ಆ.25ರ ಬೆಳಗ್ಗೆ 10 ಗಂಟೆಗೆ ಲಿಂ. ಶ್ರೀ ಅನ್ನದಾನ ಮಹಾ ಶಿವಯೋಗಿಗಳ 42ನೇ ಪುಣ್ಯಾರಾಧನೆ, 228ನೇ ಶಿವಾನುಭವ ಸಂಪದ ಕಾರ್ಯಕ್ರಮ ನಡೆಯಲಿದೆ. ಲಿಂ. ದಾನಪ್ಪ ಜತ್ತಿ ವೇದಿಕೆಯಲ್ಲಿ…

View More ಅನ್ನದಾನ ಶ್ರೀಗಳ ಪುಣ್ಯಾರಾಧನೆ

ಮರದ ಕೊಂಬೆ ಬಿದ್ದು ಬೈಕ್ ಜಖಂ

ಬೇಲೂರು: ತಾಲೂಕಿನ ಬಿಕ್ಕೋಡು ಗ್ರಾಮದ ಪೆಟ್ರೋಲ್ ಬಂಕ್ ಸಮೀಪದ ಮರದ ಕೆಳಗೆ ನಿಲ್ಲಿಸಿದ್ದ ಹೊಸ ಬೈಕ್ ಮೇಲೆ ಬಿರುಗಾಳಿ ಮಳೆಗೆ ಮರದ ಕೊಂಬೆ ಬಿದ್ದು ಬೈಕ್ ಜಖಂಗೊಂಡಿದೆ. ಸೋಮವಾರ ಸಂಜೆ ಗಾಳಿ ಮಳೆಗೆ ಸಾಕಷ್ಟು…

View More ಮರದ ಕೊಂಬೆ ಬಿದ್ದು ಬೈಕ್ ಜಖಂ

ಮೈಲಾರದಲ್ಲಿ ಕನಕಗುರುಪೀಠ ಉದ್ಘಾಟನೆ 7ರಂದು

ರಾಣೆಬೆನ್ನೂರ: ಮೇ 7, 8ರಂದು ಮೈಲಾರದಲ್ಲಿ ನಡೆಯಲಿರುವ ಕನಕಗುರುಪೀಠ ಶಾಖಾಮಠ ಹಾಗೂ ಏಳುಕೋಟಿ ಭಕ್ತರ ಕುಟೀರ ಉದ್ಘಾಟನೆ ಮಹೋತ್ಸವದ ಅಂಗವಾಗಿ ತಾಲೂಕು ಕುರುಬ ಸಂಘದ ವತಿಯಿಂದ ಭಾನುವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು. ನಗರದ…

View More ಮೈಲಾರದಲ್ಲಿ ಕನಕಗುರುಪೀಠ ಉದ್ಘಾಟನೆ 7ರಂದು

ಎನ್‌ಐಎ ಶಾಖೆ ರಾಜ್ಯ ನಿರಾಸಕ್ತಿ

ವೇಣುವಿನೋದ್ ಕೆ.ಎಸ್. ಮಂಗಳೂರು ಉಗ್ರರ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಭಾರತದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಶಾಖೆ ತೆರೆಯುವ ಪ್ರಯತ್ನ ಗಂಭೀರವಾಗಿ ನಡೆದಿಲ್ಲ. ಮಂಗಳೂರಿನಲ್ಲಿ ಎನ್‌ಐಎ ಶಾಖೆ ಆರಂಭವಾಗುತ್ತಿದ್ದರೆ…

View More ಎನ್‌ಐಎ ಶಾಖೆ ರಾಜ್ಯ ನಿರಾಸಕ್ತಿ

ಅಗತ್ಯವಿರುವೆಡೆ ಹೊಸ ಶಾಖೆ ಆರಂಭಿಸಿ

ಹಾವೇರಿ: ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಹೊಸ ಬ್ಯಾಂಕ್ ಶಾಖೆಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು. ಜಿ.ಪಂ. ಸಭಾಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ…

View More ಅಗತ್ಯವಿರುವೆಡೆ ಹೊಸ ಶಾಖೆ ಆರಂಭಿಸಿ