ಕರಾವಳಿಗರಿಗಿಲ್ಲ ಕೃಷಿ ಶಿಕ್ಷಣ ಆಸಕ್ತಿ

ಅವಿನ್ ಶೆಟ್ಟಿ ಉಡುಪಿ ಬ್ರಹ್ಮಾವರದಲ್ಲಿರುವ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಕಲಿಕೆಗೆ ಪೂರಕ ವಾತಾವರಣ, ವ್ಯವಸ್ಥಿತ ಸೌಕರ್ಯ, ತಜ್ಞ ಬೋಧಕ ವರ್ಗವಿದ್ದರೂ ಕರಾವಳಿ ಜಿಲ್ಲೆಯ ರೈತರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯಲು ಆಸಕ್ತಿ ಕಡಿಮೆ.…

View More ಕರಾವಳಿಗರಿಗಿಲ್ಲ ಕೃಷಿ ಶಿಕ್ಷಣ ಆಸಕ್ತಿ

ಕುಸಿಯುವ ಭೀತಿಯಲ್ಲಿ ಕಿರುಸೇತುವೆ

<<<ನಿಷೇಧವಿದ್ದರೂ ಘನ ವಾಹನಗಳ ಸಂಚಾರಕ್ಕೆ ಬಿದ್ದಿಲ್ಲ ಕಡಿವಾಣ>>> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಾರಕೂರು, ಸಾಬರಕಟ್ಟೆ, ಹಾಲಾಡಿ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ, ಯಾವುದೇ ಮುಲಾಜಿಲ್ಲದೆ ಇಂಥ ವಾಹನಗಳು…

View More ಕುಸಿಯುವ ಭೀತಿಯಲ್ಲಿ ಕಿರುಸೇತುವೆ

ದೇಶವನ್ನೇ ಗೆಲ್ಲಿಸುವ ಚುನಾವಣೆ

<<ಬಿಜೆಪಿ ಉಡುಪಿ ಗ್ರಾಮಾಂತರ ಕಾರ್ಯಕರ್ತರ ಸಮಾವೇಶದಲ್ಲಿ ಸಿ.ಟಿ.ರವಿ ಹೇಳಿಕೆ>> ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ ಇದು ಭಾರತ ದೇಶವನ್ನು ಗೆಲ್ಲಿಸುವ ಚುನಾವಣೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಿಶ್ಲೇಷಿಸಿದರು. ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಸೋಮವಾರ ಆಯೋಜಿಸಲಾದ…

View More ದೇಶವನ್ನೇ ಗೆಲ್ಲಿಸುವ ಚುನಾವಣೆ

ಪರಿಶಿಷ್ಟ ಪಂಗಡದವರಿಂದ ನಾಗಾರಾಧನೆ

<<ನಾಗ ಸ್ಥಾನದಲ್ಲಿ ವರ್ಷಕ್ಕೊಂದು ಪೂಜೆ * ಪಂಗಡದವರೇ ಇಲ್ಲಿ ಅರ್ಚಕರು>> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕರಾವಳಿಯ ಪರಶುರಾಮ ಸೃಷ್ಟಿಯ ಭೂಭಾಗದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವ ಇದೆ. ಇಲ್ಲಿ ವೈದಿಕ, ಅವೈದಿಕ ನಾಗಾರಾಧನೆ ಕ್ರಮವಿದೆ.…

View More ಪರಿಶಿಷ್ಟ ಪಂಗಡದವರಿಂದ ನಾಗಾರಾಧನೆ

ರಥೋತ್ಸವದ ಹಿಂದೆ ಕಾಣದ ಕೈಗಳ ಸೇವೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ 365 ದೇವಾಲಯಗಳ ನಗರ ಬಾರಕೂರು ಅಧಿ ದೇವರಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ರಥೋತ್ಸವ ಹಿಂದು ಸಂಪ್ರದಾಯದ ಹೊಸ ಸಂವತ್ಸರದ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ. ಆದಾಯ ಮೂಲ ಇಲ್ಲದ…

View More ರಥೋತ್ಸವದ ಹಿಂದೆ ಕಾಣದ ಕೈಗಳ ಸೇವೆ

ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕೆಲವು ಕಡೆ ರಸ್ತೆ ಸರಿ ಇಲ್ಲದೆ ಬಸ್ ಸಂಚಾರ ಸಮಸ್ಯೆ. ಇನ್ನು ಕೆಲವು ಕಡೆ ನಿಮಿಷಕ್ಕೊಂದರಂತೆ ಬಸ್ ಸಂಚಾರ ಇದ್ದು ಮೇಲಾಟ ನಡೆಸುವ ವಿದ್ಯಮಾನ. ಉತ್ತಮ ರಸ್ತೆ ಇದ್ದೂ…

View More ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ನಾಣ್ಯ ಹಾಕಿದ್ರೂ ಬರುತ್ತಿಲ್ಲ ಕುಡಿಯುವ ನೀರು!

<<ಸ್ಥಗಿತಗೊಂಡಿದೆ ಬ್ರಹ್ಮಾವರ ಬಂಟರ ಭವನ ಬಳಿಯ ಘಟಕ * ವಾರಂಬಳ್ಳಿ ಪಂಚಾಯಿತಿ ನಿರ್ಲಕ್ಷೃ>> ಬಂಡೀಮಠ ಶಿವರಾಮ ಆಚಾರ್ಯ, ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರ ಮಧ್ಯಭಾಗದಲ್ಲಿರುವ ಬಂಟರ ಭವನ ಬಳಿ ದಾನಿಗಳು ಮತ್ತು…

View More ನಾಣ್ಯ ಹಾಕಿದ್ರೂ ಬರುತ್ತಿಲ್ಲ ಕುಡಿಯುವ ನೀರು!

84ರ ಈ ವೃದ್ಧ ಯುವಜನತೆಗೆ ಮಾದರಿ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಇಂದಿನ ದಿನಗಳಲ್ಲಿ ಸೈಕಲ್ ತುಳಿಯುವುದು, ಅದರಲ್ಲಿ ಸಂಚರಿಸುವುದು ಎಂದರೆ ಹೆಚ್ಚಿನವರಿಗೆ ಏನೋ ಒಂದು ರೀತಿಯ ತಾತ್ಸಾರ. ಆದರೆ ಬ್ರಹ್ಮಾವರ ಕುಮ್ರಗೋಡುವಿನಲ್ಲಿರುವ 84 ವಯಸ್ಸಿನ ನಿವೃತ್ತ ಪೋಸ್ಟ್ ಮಾಸ್ಟರ್ ಲಕ್ಷ್ಮಣ…

View More 84ರ ಈ ವೃದ್ಧ ಯುವಜನತೆಗೆ ಮಾದರಿ

ಕಾಣದಾಗಿದೆ ಮಡಿಸಾಲು ಹೊಳೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಮಳೆಗಾಲದಲ್ಲಿ ಭೀಕರ ಪ್ರವಾಹದಿಂದ ತುಂಬಿ ಹರಿದ ಮಡಿಸಾಲು ಹೊಳೆ ಬೇಸಿಗೆಯಲ್ಲಿ ಬರಿದಾಗಿದೆ. ಬ್ರಹ್ಮಾವರ ಭಾಗದಲ್ಲಿ ಹರಿಯುವ ಎಣ್ಣೆ ಹೊಳೆ ಪೇತ್ರಿ ಸಮೀಪದ ಮಡಿಸಾಲು ಹೊಳೆಯಲ್ಲಿ ಹೂಳು ತುಂಬಿ ನದಿ…

View More ಕಾಣದಾಗಿದೆ ಮಡಿಸಾಲು ಹೊಳೆ

ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಕಾಮಗಾರಿ ಅಡ್ಡಿ

<ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗಿದು ಪ್ರತ್ಯಕ್ಷ ಸಾಕ್ಷಿ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಅವೈಜ್ಞಾನಿಕ ಕಾಮಗಾರಿಗೆ ಸ್ಪಷ್ಟ ಉದಾಹರಣೆ ಬ್ರಹ್ಮಾವರ ಆಕಾಶವಾಣಿ ವೃತ್ತದ ಬಳಿ ಬಾರಕೂರು ಕಾಳಿಕಾಂಬಾ ದೇವಸ್ಥಾನ ವತಿಯಿಂದ ನಿರ್ಮಿಸಿರುವ…

View More ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಕಾಮಗಾರಿ ಅಡ್ಡಿ