ಈ ಬಾರಿ ಪೊಳಲಿ ಜಾತ್ರೆ 29 ದಿನ

<  ಏ.10ರಂದು ಚೆಂಡು, 11ರಂದು ರಥೋತ್ಸವ, 12ರಂದು ಅವಭೃತ ಸ್ನಾನ> ಗುರುಪುರ: ಅದ್ದೂರಿ ಬ್ರಹ್ಮಕಲಶೋತ್ಸವ ಮುಗಿಯುತ್ತಲೇ ಗುರುವಾರ ರಾತ್ರಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಿಮಿತ್ತ ಧ್ವಜಾರೋಹಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ದೈವಿಕ…

View More ಈ ಬಾರಿ ಪೊಳಲಿ ಜಾತ್ರೆ 29 ದಿನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

 ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2020ರ ಜನವರಿ 30ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಸೇವೆ ನಡೆಯಲಿದೆ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ…

View More ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

ಪೊಳಲಿ ಅಮ್ಮನ ಬ್ರಹ್ಮಕಲಶ ವೈಭವ

ಪೊಳಲಿ: ಒಂದೆಡೆ ತಂತ್ರಿ ವರ್ಗ-ಪುರೋಹಿತರ, ವೈದಿಕರ ಮಂತ್ರೋಚ್ಛಾರ, ಗಂಟೆ ಜಾಗಟೆಗಳ ಮಂಗಳನಾದ ಕೇಳುತ್ತಿದ್ದರೆ.. ಇನ್ನೊಂದೆಡೆ ಚೆಂಡೆ, ಕೊಂಬು ವಾದ್ಯಗಳ ಝೇಂಕಾರ, ಭಕ್ತರ ಜಯಘೋಷ…..ಇದರ ನಡುವೆಯೇ ಶ್ರೀ ರಾಜರಾಜೇಶ್ವರಿ ದೇವಿ ಹಾಗೂ ಪರಿವಾರ ದೇವರ ಸಂಭ್ರಮದ ಬ್ರಹ್ಮಕಲಶಾಭಿಶೇಕ…

View More ಪೊಳಲಿ ಅಮ್ಮನ ಬ್ರಹ್ಮಕಲಶ ವೈಭವ

ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ತೆರವಿಗೆ ಆಕ್ರೋಶ

<ಭಕ್ತರು ಹಾಗೂ ಬಂಟ್ವಾಳ ಪುರಸಭೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ>  ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಲು ಭಕ್ತರು ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಸೋಮವಾರ ಪುರಸಭೆ ತೆರವುಗೊಳಿಸಿರುವುದು ಆಕ್ರೋಶಕ್ಕೆ…

View More ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ತೆರವಿಗೆ ಆಕ್ರೋಶ

ತುಳು ಸಂಸ್ಕೃತಿಯೊಂದಿಗೆ ಭ್ರಾತ್ವತ್ವ

<ಪೊಳಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಭಟ್ಟಾರಕ ಸ್ವಾಮೀಜಿ ಆಶಯ>  ಗುರುಪುರ : ತುಳುನಾಡಿನಲ್ಲಿರುವಷ್ಟು ದೇವರು, ಭೂತ, ನಾಗಾರಾಧನೆ, ಸಿರಿ, ದೇವ-ದೇವತೆಯರ ಆರಾಧನೆ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಇಲ್ಲಿನ ಸಂಸ್ಕೃತಿಯೇ ಅನನ್ಯ. ನಾವೆಲ್ಲರೂ ಸಂಸ್ಕೃತಿ ಉದ್ಧರಿಸುವ ಕೆಲಸ ಮಾಡಬೇಕು.…

View More ತುಳು ಸಂಸ್ಕೃತಿಯೊಂದಿಗೆ ಭ್ರಾತ್ವತ್ವ

ಪೊಳಲಿಗೆ ಭಂಡಾರದ ಶೋಭಾಯಾತ್ರೆ

<ಅರ್ಕುಳದಿಂದ ಶ್ರೀ ರಾಜರಾಜೇಶ್ವರಿ ಸನ್ನಿಧಾನಕ್ಕೆ ಮೆರವಣಿಗೆ > ಬಂಟ್ವಾಳ: ಫರಂಗಿಪೇಟೆ ಸಮೀಪದ ಅರ್ಕುಳ ಉಳ್ಳಾಕ್ಲು ಮಗ್ರಂತಾಯ ಧರ್ಮದೇವತೆಗಳ ಸಾನಿಧ್ಯಕ್ಕೂ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಏಳೆಂಟು ದಶಕಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದು ಮುಂದೆ…

View More ಪೊಳಲಿಗೆ ಭಂಡಾರದ ಶೋಭಾಯಾತ್ರೆ

ಪೊಳಲಿ ವೈಭವ

< ಮದುವಣಗಿತ್ತಿಯಂತೆ ಶೃಂಗಾರ *ನಳನಳಿಸುತ್ತಿದೆ ನವೀಕೃತ ಕ್ಷೇತ್ರ > ಧನಂಜಯ ಗುರುಪುರ ಇಂದಿನಿಂದ (ಮಾ.4) ಒಂಬತ್ತು ದಿನ ಸಂಪೂರ್ಣ ನವೀಕೃತ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಜರುಗಲಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುಪುರ…

View More ಪೊಳಲಿ ವೈಭವ

ಪೊಳಲಿ ಅಮ್ಮನಿಗೆ ಕಲಾಕೃತಿಯ ಅಲಂಕಾರ

<ಶಿಲಾ, ಕಾಷ್ಠ ಕಲಾಕೃತಿಯಲ್ಲಿ ಮೂರ್ತಿವೆತ್ತ ಶ್ರೀ ಕ್ಷೇತ್ರ * ಕೆತ್ತನೆ ಸಾಲಲ್ಲಿ ಒಂದೊಂದು ಪುರಾಣ ಕತೆ> ಧನಂಜಯ ಗುರುಪುರ: ಜೀರ್ಣೋದ್ಧಾರ ಕಾಮಗಾರಿ ಕೊನೇ ಹಂತ ತಲುಪಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.4ರಿಂದ 13ರವರೆಗೆ ಪ್ರತಿಷ್ಠಾಪನಾ…

View More ಪೊಳಲಿ ಅಮ್ಮನಿಗೆ ಕಲಾಕೃತಿಯ ಅಲಂಕಾರ

ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ನೂರಾರು ಭಕ್ತರು ಉಪಸ್ಥಿತರಿದ್ದು,…

View More ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ