ಪ್ರವಾಹ ಉಂಟಾದರೂ ಮಲೆನಾಡಿನ ಈ ಗ್ರಾಮದಲ್ಲಿ ತಪ್ಪದ ನೀರಿನ ಬವಣೆ

ಆಲ್ದೂರು: ರೈಸ್​ವಿುಲ್ ರಸ್ತೆಯ ಒಂದನೇ ವಾರ್ಡ್​ನಲ್ಲಿ ಕುಡಿಯುವ ನೀರು ಪೂರೈಸುವ ಬೋರ್​ವೆಲ್ ಪದೇ ಪದೆ ಹಾಳಾಗುತ್ತಿರುವುದರಿಂದ ಇಲ್ಲಿನ ವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರೈಸ್​ವಿುಲ್ ರಸ್ತೆಗೆ ನೀರು ಪೂರೈಸುವ ಏಕೈಕ ನೀರಿನ ಮೂಲವಾಗಿರುವ ಬೋರ್​ವೆಲ್…

View More ಪ್ರವಾಹ ಉಂಟಾದರೂ ಮಲೆನಾಡಿನ ಈ ಗ್ರಾಮದಲ್ಲಿ ತಪ್ಪದ ನೀರಿನ ಬವಣೆ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಕೆಲ ದಿನಗಳಿಂದ ಕೊಳವೆ ಬಾವಿಗಳಿಗೆ ವಿದ್ಯುತ್ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಹೆಸ್ಕಾ ಕಾರ್ಯಾಲಯಕ್ಕೆ ಬೀಗ ಜಡಿದು ರಾಜ್ಯ ರೈತ ಸಂಘ…

View More ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಒಂಬತ್ತು ಪೈಪ್‌ಗಳ ಕಳ್ಳತನ

ದಾವಣಗೆರೆ: ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ 22 ಸಾವಿರ ರೂ. ಮೌಲ್ಯದ ಬೋರ್‌ವೆಲ್‌ನ ಟಾಟಾ ಕಂಪನಿಯ 9 ಕಬ್ಬಿಣದ ಪೈಪ್‌ಗಳನ್ನು ಜುಲೈ 10ರಂದು ಕಳ್ಳರು ದೋಚಿದ್ದು, ತಡವಾಗಿ ದೂರು ದಾಖಲಾಗಿದೆ. ರೈತ ಬಸವರಾಜಪ್ಪ…

View More ಒಂಬತ್ತು ಪೈಪ್‌ಗಳ ಕಳ್ಳತನ

ಕೊಳವೆಬಾವಿಗೆ ಪುನಶ್ಚೇತನ

ನಿಶಾಂತ್ ಬಿಲ್ಲಂಪದವು ವಿಟ್ಲ ಕೊಳವೆಬಾವಿಗಳು ತುಂಬಿ ಹೋಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 500 ಅಡಿಗೂ ಅಧಿಕ ಆಳದ ಕೊಳವೆ ಬಾವಿ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ…

View More ಕೊಳವೆಬಾವಿಗೆ ಪುನಶ್ಚೇತನ

ಸಿಂದಗಿ ಪುರಸಭೆಗೆ ಜನರ ಮುತ್ತಿಗೆ

ಸಿಂದಗಿ: ಪಟ್ಟಣದ 7ನೇ ವಾರ್ಡ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬೋರ್‌ವೆಲ್ ಕೊರೆಸಿ ನೀರು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ಶನಿವಾರ ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಮುಖಂಡರು ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಪರದಾಟ ನಿಂತಿಲ್ಲ.…

View More ಸಿಂದಗಿ ಪುರಸಭೆಗೆ ಜನರ ಮುತ್ತಿಗೆ

ಬೋರ್​ವೆಲ್​​ ಮೋಟರ್​​​ ಹೊರತೆಗೆಯುವ ವಾಹನಕ್ಕೆ ವಿದ್ಯುತ್​​ ತಗುಲಿ ಇಬ್ಬರು ಸಾವು

ರಾಮನಗರ: ಬೋರ್​ವೆಲ್​​ ಮೋಟರ್​​ ಹೊರತೆಗೆಯುವ ವಾಹನಕ್ಕೆ ವಿದ್ಯುತ್​​ ತಗುಲಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ನಗರದ ಕೆಂಪೇಗೌಡ ಸರ್ಕಲ್​​ನ ಚಂದ್ರು ಹಾಗೂ ನಿಜಿಯಪ್ಪನದೊಡ್ಡಿಯ ರಾಮು ಮೃತ ದುರ್ದೈವಿಗಳು. ಬೋರ್​ವೆಲ್​​​…

View More ಬೋರ್​ವೆಲ್​​ ಮೋಟರ್​​​ ಹೊರತೆಗೆಯುವ ವಾಹನಕ್ಕೆ ವಿದ್ಯುತ್​​ ತಗುಲಿ ಇಬ್ಬರು ಸಾವು

110 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೋರ್‌ವೆಲ್‌ನಿಂದ ಮೇಲೆತ್ತಿದರೂ ಬದುಕುವ ಭಾಗ್ಯ ಪಡೆಯದ 2 ವರ್ಷದ ಕಂದಮ್ಮ!

ನವದೆಹಲಿ: ಸುಮಾರು 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಹೊರತೆಗೆಯಲಾಗಿದ್ದರೂ ಕೂಡ ಪರಿಶ್ರಮ ಪ್ರತಿಫಲ ನೀಡದೆ ಮಗು ಮಂಗಳವಾರ ಮೃತಪಟ್ಟಿದೆ. ಸತತ 110 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮಂಗಳವಾರ…

View More 110 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೋರ್‌ವೆಲ್‌ನಿಂದ ಮೇಲೆತ್ತಿದರೂ ಬದುಕುವ ಭಾಗ್ಯ ಪಡೆಯದ 2 ವರ್ಷದ ಕಂದಮ್ಮ!

ಈ ಬಾರಿಯೂ ಆಗಸದತ್ತ ನೋಟ

ಮುಂಡರಗಿ: ಸತತ ನಾಲ್ಕು ವರ್ಷಗಳಿಂದ ಬರದ ಛಾಯೆಯಲ್ಲೇ ಬದುಕು ಸಾಗಿಸುತ್ತಿರುವ ರೈತ ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾನೆ. ಆದರೆ, ಮುಂಗಾರು ಆರಂಭವಾಗಿ ಹಲವು ದಿನಗಳೇ ಕಳೆದರೂ ವರುಣದೇವ ಕೃಪೆ ತೋರದ ಕಾರಣ ಮತ್ತಷ್ಟು…

View More ಈ ಬಾರಿಯೂ ಆಗಸದತ್ತ ನೋಟ

ನೀರಿನ ಸಮಸ್ಯೆ ನೀಗಿಸಲು ಬೋರ್​ವೆಲ್

ಮಾಗಡಿ: ತಿಪ್ಪಗೊಂಡನಹಳ್ಳಿ ಜಲಾಶಯ ಶುದ್ಧೀಕರಣ ಕಾರ್ಯ ನಡೆಯುತ್ತಿರುವುದರಿಂದ ಮಾಗಡಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್​ವೆಲ್​ಗಳಲ್ಲಿ ನೀರು ಇಲ್ಲದಂತಾಗಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 2 ಕೋಟಿ ರೂ. ಬಿಡುಗಡೆಯಾಗಿದ್ದು, ಅಗತ್ಯವಿರುವೆಡೆ ಬೋರ್​ವೆಲ್…

View More ನೀರಿನ ಸಮಸ್ಯೆ ನೀಗಿಸಲು ಬೋರ್​ವೆಲ್

ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗಿ

ಜಮಖಂಡಿ: ಅವಶ್ಯಕತೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಹೊಸ ಬೋರ್‌ವೆಲ್‌ಗಳಿಗೆ ಕೂಡಲೇ ಪಂಪ್‌ಸೆಟ್ ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಅಕಾರಿಗಳಿಗೆ ಸೂಚನೆ ನೀಡಿದರು.…

View More ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗಿ