ಮತಗಟ್ಟೆಗೆ ಕಾರ್ಯಕರ್ತನ ಅಕ್ರಮ ಪ್ರವೇಶ

ಧಾರವಾಡ: ಮತದಾರ ಅಲ್ಲದಿದ್ದರೂ ಮತಗಟ್ಟೆಗೆ ನುಗ್ಗಿದ್ದ ಪಕ್ಷವೊಂದರ ಕಾರ್ಯಕರ್ತ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ನಡೆಯಿತು. ಕೃಷಿ ಇಲಾಖೆ…

View More ಮತಗಟ್ಟೆಗೆ ಕಾರ್ಯಕರ್ತನ ಅಕ್ರಮ ಪ್ರವೇಶ

ಮತದಾನಕ್ಕೆ ವಿದೇಶದಿಂದ ಆಗಮಿಸಿದ ಧಾರವಾಡಿಗರು

ಧಾರವಾಡ: ಲೋಕಸಭೆ ಸಾರ್ವತ್ರಿಕ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಟೆಕ್ಕಿಗಳು ಸೇರಿದಂತೆ ದೂರದ ನಗರದಲ್ಲಿ ವಾಸವಾಗಿದ್ದ ಜನರು ಮಂಗಳವಾರ ನಗರಕ್ಕೆ ಆಗಮಿಸಿ ಮತ ಚಲಾಯಿಸಿದರು. ಅಮೆರಿಕದಲ್ಲಿ ವಾಸವಾಗಿರುವ ಧಾರವಾಡ ಸಾರಸ್ವತಪುರ ಮೂಲದ ಇಂಜಿನಿಯರ್ ನಿಹಾರ…

View More ಮತದಾನಕ್ಕೆ ವಿದೇಶದಿಂದ ಆಗಮಿಸಿದ ಧಾರವಾಡಿಗರು

ತಾತ್ಕಾಲಿಕ ಪ್ರಚಾರಕರಿಗಿಲ್ಲ ಡಿಮ್ಯಾಂಡು!

ಮಂಜುನಾಥ ಸಾಯೀಮನೆ ಶಿರಸಿ ಲೋಕಸಭೆ ಚುನಾವಣೆಯಲ್ಲಿ ಪಕ್ಷಗಳ ಮೈತ್ರಿಯಿಂದಾಗಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ, ಚುನಾವಣೆಯ ವೇಳೆ ಕ್ರಿಯಾಶೀಲರಾಗುತ್ತಿದ್ದ ‘ತಾತ್ಕಾಲಿಕ ಪ್ರಚಾರಕ’ರ ಆದಾಯಕ್ಕೆ ಕೊಕ್ಕೆ ಬೀಳುವುದು ನಿಶ್ಚಿತವಾಗಿದೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ…ಯಾವುದೇ…

View More ತಾತ್ಕಾಲಿಕ ಪ್ರಚಾರಕರಿಗಿಲ್ಲ ಡಿಮ್ಯಾಂಡು!