ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ಉಡುಪಿ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು? ನಾಮ ಸಂವತ್ಸರ, ವಧುವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ… ಆದರೆ ಇಲ್ಲೊಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ…

View More ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ನಿರುಪಯುಕ್ತ ಶೌಚಗೃಹ ಈಗ ಗ್ರಂಥಾಲಯ

ರಬಕವಿ/ಬನಹಟ್ಟಿ: ನಿರುಪಯುಕ್ತ ಶೌಚಗೃಹವನ್ನೇ ಸ್ವಚ್ಛಗೊಳಿಸಿ ಅದನ್ನು ಗ್ರಂಥಾಲಯವನ್ನಾಗಿಸಿದ ಯುವಕರ ಗುಂಪೊಂದು ಜ್ಞಾನ ವೃದ್ಧಿಸಿಕೊಳ್ಳುವ ಜತೆಗೆ ನೂರಾರು ಬಡ ಮಕ್ಕಳಿಗೆ ನಿತ್ಯ ಪಾಠ ಹೇಳುತ್ತ ಮಾದರಿ ಹೆಜ್ಜೆ ಇಟ್ಟಿದೆ. ಹೌದು, ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಹರಿಜನಕೇರಿ…

View More ನಿರುಪಯುಕ್ತ ಶೌಚಗೃಹ ಈಗ ಗ್ರಂಥಾಲಯ

ನದಿಗಳು ಮಲಿನವಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಶಿರಸಿ: ಮನುಷ್ಯನ ಅತಿ ಆಸೆಯಿಂದಾಗಿ ನದಿಗಳು ಮಲಿನಗೊಳ್ಳುತ್ತಿವೆ. ಇನ್ನಷ್ಟು ಹಾಳಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಲೇಖಕ ಅನಂತ ಪದ್ಮನಾಭ ಅವರ ಪ್ರವಾಸ ಕಥನ ‘ಕೈಲಾಸ ಮಾನಸ…

View More ನದಿಗಳು ಮಲಿನವಾಗುವ ಮುನ್ನ ಎಚ್ಚೆತ್ತುಕೊಳ್ಳಿ

ವಿಜ್ಞಾನದಿಂದ ಗ್ರಾಮಾಭಿವೃದ್ಧಿ

<ಗ್ರಾಮೀಣಾಭಿವೃದ್ಧಿ ಕೊಡ್ಗಿ ಚಿಂತನೆಗಳು ಪುಸ್ತಕ ಬಿಡುಗಡೆಗೊಳಿಸಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ> ಬೆಳ್ತಂಗಡಿ: ನಾವು ವಿಜ್ಞಾನದ ದಾಸರಾಗಬಾರದು, ವಿಜ್ಞಾನ ನಮ್ಮ ಅಧೀನವಿರಬೇಕು. ವಿಜ್ಞಾನ ಅಧಿನದಲ್ಲಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

View More ವಿಜ್ಞಾನದಿಂದ ಗ್ರಾಮಾಭಿವೃದ್ಧಿ

ಮಾಡದ ಕಾಮಗಾರಿ ಪುಸ್ತಕದಲ್ಲಿ ದಾಖಲು?

ಕಾರವಾರ: ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಸಾಧನೆಗಳ ಪುಸ್ತಕ ಪ್ರಕಟಿಸಿದ್ದಾರೆ. ಆದರೆ, ಅದರಲ್ಲಿ ಮಾಡದೇ ಇರುವ ಕಾಮಗಾರಿಗಳನ್ನೂ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣೆ…

View More ಮಾಡದ ಕಾಮಗಾರಿ ಪುಸ್ತಕದಲ್ಲಿ ದಾಖಲು?

ರಾಮದುರ್ಗ: ಮಹಿಳೆಯರಿಗೆ ಪ್ರೋತ್ಸಾಹ ನೀಡಿ

ರಾಮದುರ್ಗ:  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಲಕ್ಷ್ಮೀ ನಗರದ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀಪತಿ ನಗರದ ಸಿದ್ಧಾರೂಢ ಮಠದ ಅನಾಥಾಶ್ರಮದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಸಿ ವಿತರಿಸಿದರು. ಕಾರ್ಯಕ್ರಮದ…

View More ರಾಮದುರ್ಗ: ಮಹಿಳೆಯರಿಗೆ ಪ್ರೋತ್ಸಾಹ ನೀಡಿ

ಗುಣಮಟ್ಟದ ಶಿಕ್ಷಣ ಅಗತ್ಯ

ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಅಗತ್ಯವಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಅಮರಗೋಳದ ಶ್ರೀ…

View More ಗುಣಮಟ್ಟದ ಶಿಕ್ಷಣ ಅಗತ್ಯ

ಮುಚ್ಚುವ ಸ್ಥಿತಿಯಲ್ಲಿ ಜೆಟಿಎಸ್

<ಜಿಲ್ಲೆಯ ಏಕೈಕ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ *ಕಳ್ಳರ ಪಾಲಾಗುತ್ತಿದೆ ಕಾರ್ಯಾಗಾರದ ಯಂತ್ರ> ಭರತ್‌ರಾಜ್ ಸೊರಕೆ ಮಂಗಳೂರು ಬಿರುಕು ಬಿಟ್ಟ ಕಟ್ಟಡ, ಬೀಗ ಜಡಿದ ಕೋಣೆಯೊಳಗೆ ಧೂಳು ಹಿಡಿದ ಪುಸ್ತಕ ರಾಶಿ, ತುಕ್ಕು ಹಿಡಿದು…

View More ಮುಚ್ಚುವ ಸ್ಥಿತಿಯಲ್ಲಿ ಜೆಟಿಎಸ್

ಸಾಹಿತ್ಯ ಸಮ್ಮೇಳನಕ್ಕೆ ಮತಿಘಟ್ಟ ಸಜ್ಜು

ಕಡೂರು: ಮತಿಘಟ್ಟದಲ್ಲಿ ಫೆ.9ರಂದು ಆರಂಭವಾಗಲಿರುವ 5ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮವನ್ನು ಶೃಂಗಾರಗೊಳಿಸಲಾಗಿದೆ. ಪಟ್ಟಣದಿಂದ ಅರಸೀಕೆರೆಗೆ ತೆರಳುವ ಮಾರ್ಗದ 10 ಕಿಮೀ ದೂರದಲ್ಲಿರುವ ಪುಟ್ಟ ಗ್ರಾಮ ಮತಿಘಟ್ಟ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ರಾಷ್ಟ್ರೀಯ…

View More ಸಾಹಿತ್ಯ ಸಮ್ಮೇಳನಕ್ಕೆ ಮತಿಘಟ್ಟ ಸಜ್ಜು

ಬಸವ ತತ್ತ್ವ ಪಾಲಿಸಿದರೆ ಅಗ್ರಸ್ಥಾನ

ಧಾರವಾಡ: 800 ವರ್ಷಗಳ ಹಿಂದೆಯೇ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ್ದರು. ಅವರ ಕಲ್ಪನೆಯ ಪ್ರಜಾಪ್ರಭುತ್ವ ಹೊಂದಿರುವ ಭಾರತ, ವಿಶ್ವದ ಅಗ್ರ ರಾಷ್ಟ್ರವಾಗಬೇಕಾದರೆ ಪ್ರತಿಯೊಬ್ಬರೂ ಕಾಯಕ ತತ್ವ್ತ, ಬಸವ ತತ್ವ್ತ ಪಾಲನೆ ಮಾಡಬೇಕು ಎಂದು ವಿಆರ್​ಎಲ್…

View More ಬಸವ ತತ್ತ್ವ ಪಾಲಿಸಿದರೆ ಅಗ್ರಸ್ಥಾನ