ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ದಾಳಿ; ಇಬ್ಬರು ಸಾವು, ನಾಲ್ವರಿಗೆ ಗಾಯ

ಪಶ್ಚಿಮ ಬಂಗಾಳ: ಸೋಮವಾರ ರಾತ್ರಿ ನಡೆದ ಬಾಂಬ್‌ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಕನ್ಕಿನಾರ ಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ ದುಷ್ಕರ್ಮಿಗಳು ಕಚ್ಚಾ ಬಾಂಬ್‌ನ್ನು ಎಸೆದಿದ್ದಾರೆ. ಈ ಪ್ರದೇಶದಲ್ಲಿ ರಾಬರಿಗಳು ಕೂಡ…

View More ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ದಾಳಿ; ಇಬ್ಬರು ಸಾವು, ನಾಲ್ವರಿಗೆ ಗಾಯ

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಕೊಲಂಬೋ: ಈಸ್ಟರ್​ ಭಾನುವಾರದಂದು ನಡೆದ ಸರಣಿ ಬಾಂಬ್​ ದಾಳಿಯ ಬಳಿಕ ಶ್ರೀಲಂಕಾದಲ್ಲಿ ಸುರಕ್ಷತೆಗಾಗಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾವನ್ನೂ ನಿಷೇಧಿಸಲಾಗಿದೆ. ಬುರ್ಕಾಗಳು ಸುರಕ್ಷತೆಯ ದೃಷ್ಟಿಯಿಂದ ಅಪಾಯ ಒಡ್ಡುತ್ತಿವೆ ಹಾಗೂ…

View More ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಕೊಲಂಬೋದಲ್ಲಿ ಉಗ್ರದಾಳಿಯಾಗುವ ಬಗ್ಗೆ ಶ್ರೀಲಂಕಾಕ್ಕೆ ಮೂರು ಬಾರಿ ಎಚ್ಚರಿಕೆ ನೀಡಿದ್ದ ಭಾರತ ಗುಪ್ತಚರ ಇಲಾಖೆ

ಕೋಲಂಬೊ: ಶ್ರೀಲಂಕಾ ಬಾಂಬ್​ ದಾಳಿಗೆ ಸಂಬಂಧಪಟ್ಟಂತೆ ಭಾರತ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಇಲ್ಲಿಂದ ಮೂರು ಬಾರಿ ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಗುಪ್ತಚರ ಇಲಾಖೆ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.…

View More ಕೊಲಂಬೋದಲ್ಲಿ ಉಗ್ರದಾಳಿಯಾಗುವ ಬಗ್ಗೆ ಶ್ರೀಲಂಕಾಕ್ಕೆ ಮೂರು ಬಾರಿ ಎಚ್ಚರಿಕೆ ನೀಡಿದ್ದ ಭಾರತ ಗುಪ್ತಚರ ಇಲಾಖೆ

ರಾಜಧಾನಿಯ 2 ಕಡೆ ಸ್ಪೋಟಕ್ಕೆ ಸಂಚು!

ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಬಾಂಗ್ಲಾ ಮೂಲದ ಜೆಎಂಬಿ ಉಗ್ರ ಮುನೀರ್ ಶೇಖ್ ಬೆಂಗಳೂರಿನ 2 ಕಡೆ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ದುಷ್ಕೃತ್ಯ ಎಸಗುವುದಕ್ಕಾಗಿಯೇ ಜನಸಂದಣಿ ಇರುವ ಪ್ರದೇಶಗಳಿಗಾಗಿ…

View More ರಾಜಧಾನಿಯ 2 ಕಡೆ ಸ್ಪೋಟಕ್ಕೆ ಸಂಚು!

ಬೆಂಗಳೂರು ಹೊರವಲಯವೇ ಉಗ್ರರ ಅಡಗುದಾಣ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ರಾಜಧಾನಿಯಿಂದ ಹೊರ ವಲಯಕ್ಕೆ ಉಗ್ರರು ತಮ್ಮ ಅಡಗುದಾಣ ಶಿಫ್ಟ್ ಮಾಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ವಿದೇಶಿ ಉದ್ಯಮಿಗಳು, ಗಣ್ಯರು ಇನ್ನಿತರರು ನಗರದಲ್ಲಿ ವಾಸ್ತವ್ಯ ಹೂಡಿ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ…

View More ಬೆಂಗಳೂರು ಹೊರವಲಯವೇ ಉಗ್ರರ ಅಡಗುದಾಣ

ಉಗ್ರನ ಜತೆಗಿದ್ದ ಆ ಐವರು ಎಲ್ಲಿ?

ರಾಮನಗರ: ಎನ್​ಐಎಗೆ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನೀರ್ ಶೇಖ್​ನ (38) ರಾಮನಗರ ನಂಟು ಅಗೆದಷ್ಟೂ ಆಳಕ್ಕೆ ವಿಸ್ತರಿಸುತ್ತಿದೆ. ಇತ್ತೀಚೆಗಷ್ಟೇ ತನ್ನ ಅತ್ತೆಗೂ ಮನೆ ಮಾಡಿ ಕೊಟ್ಟಿದ್ದ ಮುನೀರ್ ತಾನು ರಾಮನಗರದಲ್ಲಿ ವಾಸ್ತವ್ಯ…

View More ಉಗ್ರನ ಜತೆಗಿದ್ದ ಆ ಐವರು ಎಲ್ಲಿ?

ಟಾರ್ಗೆಟ್ ಕರ್ನಾಟಕ

ಬೆಂಗಳೂರು/ರಾಮನಗರ: ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ರಕ್ತಪಾತ ನಡೆಸಲು ಪಾಕಿಸ್ತಾನಿ ಸೇನೆ ಪ್ರೇರೇಪಿತ ಉಗ್ರ ಪಡೆ ಗಡಿ ನುಸುಳುವ ಸಂಚು ರೂಪಿಸಿರುವ ರಹಸ್ಯವನ್ನು ಗುಪ್ತಚರ ದಳ ಭೇದಿಸಿದ ಬೆನ್ನಲ್ಲೇ ರಾಜಧಾನಿ ಪಕ್ಕದ ರಾಮನಗರದಲ್ಲಿ ಬಾಂಗ್ಲಾದೇಶ ಮೂಲದ…

View More ಟಾರ್ಗೆಟ್ ಕರ್ನಾಟಕ

ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 22 ಮಂದಿ ಸಾವು, 15 ಜನರಿಗೆ ಗಾಯ

ಬಲೂಚಿಸ್ತಾನ್‌: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತಿರುವ ವೇಳೆಯೇ ಬಾಂಬ್‌ ಸ್ಫೋಟಗೊಂಡು ಸುಮಾರು 22 ಮಂದಿ ಮೃತಪಟ್ಟಿರುವ ಘಟನೆ ಕ್ವೆಟ್ಟಾದ ಬೈಪಾಸ್‌ ಬಳಿ ಬುಧವಾರ ನಡೆದಿದೆ. ಸ್ಫೋಟವು ಪೊಲೀಸ್‌ ಸಂಚಾರ ವಾಹನದಲ್ಲಿಯೇ ಸಂಭವಿಸಿದ್ದು, ಸಾವಿನ…

View More ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 22 ಮಂದಿ ಸಾವು, 15 ಜನರಿಗೆ ಗಾಯ