ಪಾರ್ಥಿವ ಶರೀರ ತರಿಸುವ ಪ್ರಯತ್ನ

ಕಾರವಾರ: ಉತ್ತಮ ಸಂಬಳದ ನಿರೀಕ್ಷೆಯಲ್ಲಿ ವಿದೇಶಕ್ಕೆ ತೆರಳಿದ ವ್ಯಕ್ತಿ ಅಲ್ಲೇ ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ತವರಿನಲ್ಲಿರುವ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ. ಕಡವಾಡದ ರೋಬಿನ್ಸನ್ ರುಸಾರಿಯೋ ಕುವೈತ್​ನ ಕೆಎಫ್​ಸಿ(ಕುವೈತ್ ಫುಡ್ ಕಂಪನಿಯಲ್ಲಿ)ಕ್ಯಾಷಿಯರ್ ಆಗಿದ್ದರು. ಉತ್ತಮ ವೇತನ…

View More ಪಾರ್ಥಿವ ಶರೀರ ತರಿಸುವ ಪ್ರಯತ್ನ

ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಕುಷ್ಟರೋಗ ಪತ್ತೆ ಹಚ್ಚುವ ಆಂದೋಲ

ಜಗಳೂರು: ದೇಹದ ಮೇಲೆ ಬಿಳಿ ಕಲೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಸಲಹೆ ನೀಡಿದರು. ಆರೋಗ್ಯ ಇಲಾಖೆಯಿಂದ ಗೋಸಾಯಿ ಕಾಲನಿಯಲ್ಲಿ ಶನಿವಾರ ಕುಷ್ಟರೋಗ ಪತ್ತೆ ಹಚ್ಚುವ…

View More ಕುಷ್ಟರೋಗ ಪತ್ತೆ ಹಚ್ಚುವ ಆಂದೋಲ

ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡಿ

ಮಂಡ್ಯ: ಪತ್ತಿನ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳು ರೈತರಿಗೆ ನೀಡುವ ಬೆಳೆ ಸಾಲದ ಹಣವನ್ನು ಕಾರ್ಯದರ್ಶಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳಿದ್ದು, ಅಂತಹ ಸಂಘ ಹಾಗೂ ಬ್ಯಾಂಕ್‌ಗಳನ್ನು ಸೂಪರ್‌ಸೀಡ್ ಮಾಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ…

View More ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡಿ

ಮಂಚಾಲೆಯಲ್ಲಿ ಅಪರೂಪದ ದಾಟುಬಳ್ಳಿ ಹಾವು ಪತ್ತೆ

ಸಾಗರ: ನೋಡಲು ಕಡ್ಡಿಯಂತಿರುವ ಎರಡು ಅಡಿ ಉದ್ದದ ಭೂಮಿ ಮತ್ತು ನೀರು ಎರಡರಲ್ಲಿಯೂ ಜೀವಿಸುವ ಉಭಯವಾಸಿ ಅಪರೂಪದ ಹಾವು ಸಾಗರ ತಾಲೂಕಿನ ಮಂಚಾಲೆಯಲ್ಲಿ ಕಂಡುಬಂದಿದೆ. ಅತ್ಯಂತ ಚುರುಕಿನಿಂದ ನೀರಿನಲ್ಲಿ ಚಲಿಸುತ್ತಿದ್ದ ಈ ಹಾವು ಕಂಡ…

View More ಮಂಚಾಲೆಯಲ್ಲಿ ಅಪರೂಪದ ದಾಟುಬಳ್ಳಿ ಹಾವು ಪತ್ತೆ

ನಂಜಗೋಡನಹಳ್ಳಿ ತೋಟದಲ್ಲಿ ಮಂಗನ ಶವ ಪತ್ತೆ

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿ ನಂಜಗೋಡನಹಳ್ಳಿಯ ತೋಟದಲ್ಲಿ ಮಂಗನ ಶವ ಪತ್ತೆಯಾಗಿದ್ದು, ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡೀಸಿಸ್) ಭೀತಿ ಹುಟ್ಟಿಸಿದೆ. ಗ್ರಾಮದ ಪ್ರದೀಪ್‌ಶೆಟ್ಟಿ ಎಂಬುವರ ಕಾಫಿ ತೋಟದಲ್ಲಿ ಭಾನುವಾರ ಮಂಗನ ಕಳೇಬರ ಕಂಡುಬಂದಿದೆ. ಸುದ್ದಿ…

View More ನಂಜಗೋಡನಹಳ್ಳಿ ತೋಟದಲ್ಲಿ ಮಂಗನ ಶವ ಪತ್ತೆ

ಅಮೆರಿಕಾದಿಂದ ಸ್ವಗ್ರಾಮಕ್ಕೆ ಡಾ.ಮಣಿದೀಪ ಮೃತದೇಹ – ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ

ಸಿಂಧನೂರು: ಅಮೆರಿಕದಲ್ಲಿ ಸಂಯಶಯಾಸ್ಪದವಾಗಿ ಮಾ.27ರಂದು ಸಾವಿಗೀಡಾಗಿದ್ದ ಡಾ.ಮಣಿದೀಪ ನಂದಿಗಂ ಮೃತದೇಹ ಐದು ದಿನಗಳ ನಂತರ ಸ್ವಗ್ರಾಮ ತಲುಪಿದ್ದು, ವಿಧಿವಿಧಾನಗಳೊಂದಿಗೆ ಸೋಮವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಮೆರಿಕದ ನ್ಯೂ ಜೆರ್ಸಿಯ ಸೇಂಟ್‌ಪೀಟರ್ಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಅಭ್ಯಾಸದೊಂದಿಗೆ ವೈದ್ಯಕೀಯ…

View More ಅಮೆರಿಕಾದಿಂದ ಸ್ವಗ್ರಾಮಕ್ಕೆ ಡಾ.ಮಣಿದೀಪ ಮೃತದೇಹ – ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ

ಕ್ರೀಡೆಯಲ್ಲಿ ಪಾಲ್ಗೊಂಡರೆ ಸದೃಢ ಶರೀರ

ಮಾಂಜರಿ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ ಕೋರೆ ಹೇಳಿದ್ದಾರೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ…

View More ಕ್ರೀಡೆಯಲ್ಲಿ ಪಾಲ್ಗೊಂಡರೆ ಸದೃಢ ಶರೀರ

ದೇಹದ ಗಡ್ಡೆಗಳಿಗೆ ಏನು ಪರಿಹಾರ?

ಇತ್ತೀಚಿನ ವರ್ಷಗಳಲ್ಲಿ ಗರ್ಭಕೋಶದ ಗಡ್ಡೆಗಳು ಉತ್ಪತ್ತಿಯಾಗುವ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯಾವುದೇ ಕಾಯಿಲೆ ಯಾಕೆ ಬರುತ್ತದೆ ಎಂದು ಹೇಳುವುದಕ್ಕೆ ಯಾವ ವಿಜ್ಞಾನದಲ್ಲಿಯೂ ಉತ್ತರವಿಲ್ಲ. ಅದು ಬಂದ ನಂತರ ಏನು ಮಾಡಬೇಕು…

View More ದೇಹದ ಗಡ್ಡೆಗಳಿಗೆ ಏನು ಪರಿಹಾರ?

ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ಬೆಳಗಾವಿ: ಹಿಂಡಲಗಾದ ಲಿಂಗರಾಜ ಕಾಲನಿ ನಿವಾಸಿ ಶಾರದಾ ಚಂದ್ರಶೇಖರ ಸಬರದ(95) ಚರ್ಮ ಹಾಗೂ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಶಾರದಾ ಸಬರದ ಬುಧವಾರ ನಿಧನರಾಗಿದ್ದು, ಓರ್ವ ಪುತ್ರ, ಐವರು ಪುತ್ರಿಯರು ಇದ್ದಾರೆ.…

View More ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ