ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಭಾನುವಾರದಿಂದ ಆರಂಭಗೊಂಡಿದೆ. ಮಳೆಗಾಲದ ಅವಧಿಯಲ್ಲಿ ಮೇ ತಿಂಗಳಿಂದ ಸೆ.15ರವರೆಗೆ ಸುದೀರ್ಘ ನಿಷೇಧ ಅವಧಿ ಮುಗಿಸಿ ಪ್ರವಾಸಿ ಬೋಟುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ. ಮಲ್ಪೆ ಬೀಚ್‌ನ 4…

View More ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಗೋದಾವರಿ ನದಿಯಲ್ಲಿ ತಲೆಕೆಳಗಾಗಿ ಮುಳುಗಿದ ಪ್ರವಾಸಿ ದೋಣಿ; ಐವರು ದುರ್ಮರಣ, 30 ಮಂದಿ ನಾಪತ್ತೆ

ಹೈದರಾಬಾದ್​: ಆಂಧ್ರಪ್ರದೇಶದ ದೇವಿಪುತ್ರಂ ಬಳಿ ಗೋದಾವರಿ ನದಿಯಲ್ಲಿ ಪ್ರವಾಸಿಗರ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಈ ದೋಣಿಯಲ್ಲಿ ಸಿಬ್ಬಂದಿಯೂ ಸೇರಿ ಒಟ್ಟು 62 ಮಂದಿ ಇದ್ದರು. ಒಟ್ಟು 24 ಜನರನ್ನು ಸದ್ಯ…

View More ಗೋದಾವರಿ ನದಿಯಲ್ಲಿ ತಲೆಕೆಳಗಾಗಿ ಮುಳುಗಿದ ಪ್ರವಾಸಿ ದೋಣಿ; ಐವರು ದುರ್ಮರಣ, 30 ಮಂದಿ ನಾಪತ್ತೆ

ನೇತ್ರಾವತಿ ದಾಟಲು ಬೋಟ್ ವ್ಯವಸ್ಥೆ

ಬೆಳ್ತಂಗಡಿ: ವಳಾಲು – ಮುಗೇರಡ್ಕ ನಡುವಣ ಸಂಪರ್ಕ ಸೇತುವೆಯಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋದ ಬಳಿಕ ಉಂಟಾದ ಸಮಸ್ಯೆ ನಿವಾರಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನಿರ್ದೇಶನದಂತೆ ಮೊಗ್ರು ಹಾಗೂ ಬಜತ್ತೂರು ಗ್ರಾಮಗಳ ಸಂಪರ್ಕವನ್ನು…

View More ನೇತ್ರಾವತಿ ದಾಟಲು ಬೋಟ್ ವ್ಯವಸ್ಥೆ

ದೋಣಿಗಳ ತಪಾಸಣೆ, ನಾಕಾ ಬಂಧಿ

ಕಾರವಾರ: ರಾಜ್ಯಕ್ಕೆ ಉಗ್ರರು ನುಸುಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೊಷಿಸಲಾಗಿದ್ದು, ಎಲ್ಲೆಡೆ ತಪಾಸಣೆ ನಡೆಯುತ್ತಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ನೀಡಿದ್ದ ವಿಧಿ 370 ರದ್ದತಿ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಲು ಕೇರಳ…

View More ದೋಣಿಗಳ ತಪಾಸಣೆ, ನಾಕಾ ಬಂಧಿ

ಮಳೆ ನಿಂತರೂ ಕಡಿಮೆಯಾಗಿಲ್ಲ ನೆರೆ

ಅಂಕೋಲಾ: ತಾಲೂಕಿನಲ್ಲಿ ಮಳೆ ಇಳಿಮುಖವಾದರೂ ನೆರೆಯ ಪ್ರಮಾಣ ಕಡಿಮೆಯಾಗಿಲ್ಲ. ಶಿರೂರು, ಬೆಳಸೆ, ರಾಮನಗುಳಿ, ಕಲ್ಲೇಶ್ವರ, ಡೋಂಗ್ರಿ, ಬಿಳಿಹೊಂಯ್ಗಿ, ಹಿಚ್ಕಡ, ದಂಡೇಭಾಗ, ಶಿರಗುಂಜಿ, ವಾಸರಕುದ್ರಿಗಿ, ಮಂಜಗುಣಿ ಹರಿಕಂತ್ರ ಕೊಪ್ಪ, ಸಗಡಗೇರಿ, ಜೂಗ ಸೇರಿ ಹಲವು ಭಾಗಗಳಲ್ಲಿ…

View More ಮಳೆ ನಿಂತರೂ ಕಡಿಮೆಯಾಗಿಲ್ಲ ನೆರೆ

ಎಸ್​ಡಿಆರ್​ಎಫ್ ತಂಡ, 2 ಬೋಟ್ ಆಗಮನ

ಗುತ್ತಲ: ಗುತ್ತಲ ಹೋಬಳಿಯ ವ್ಯಾಪ್ತಿಯಲ್ಲಿ ತುಂಗಭದ್ರಾ ಹಾಗೂ ವರದಾ ನದಿಗಳ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಡಿಆರ್​ಎಫ್) ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿದೆ. ಅಪರ ಜಿಲ್ಲಾಧಿಕಾರಿ…

View More ಎಸ್​ಡಿಆರ್​ಎಫ್ ತಂಡ, 2 ಬೋಟ್ ಆಗಮನ

ಶಿವಮೊಗ್ಗ ನಗರದಲ್ಲಿ ಜಲಪ್ರಳಯ

</p><p>ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮೇರೆ ಮೀರಿದೆ. ಇಡೀ ಜಿಲ್ಲೆಯದ್ದೇ ಮಳೆಯ ಸಮಸ್ಯೆ ಒಂದೆಡೆಯಾದರೆ ಶಿವಮೊಗ್ಗ ನಗರದ್ದು ಇನ್ನೂ ಭೀಕರ. ಸತತ ನಾಲ್ಕು ದಿನಗಳಿಂದ ನಗರದ ವಿವಿಧ ಬಡಾವಣೆಯ ಮನೆಗಳಿಗೆ ನುಗ್ಗಿರುವ ನೀರು…

View More ಶಿವಮೊಗ್ಗ ನಗರದಲ್ಲಿ ಜಲಪ್ರಳಯ

ವಿಪತ್ತು ನಿರ್ವಹಣೆಗೆ ತಂಡ

ದಾವಣಗೆರೆ: ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ರಾಜ್ಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ದಳದ ತಂಡವು ಜಿಲ್ಲೆಗೆ ಆಗಮಿಸಿದೆ. ಈ ತಂಡದ ಸದಸ್ಯರು ಸಾರಥಿ-ಚಿಕ್ಕಬಿದರಿಯ ನಡುವೆ ಬೋಟ್‌ಗಳಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ದಾಟಿಸುವ ಕೆಲಸ…

View More ವಿಪತ್ತು ನಿರ್ವಹಣೆಗೆ ತಂಡ

ನಾಳೆಯಿಂದ ಯಾಂತ್ರೀಕೃತ ಮೀನುಗಾರಿಕೆ

ಮಂಗಳೂರು: ಎರಡು ತಿಂಗಳ ವಿಶ್ರಾಂತಿ ಬಳಿಕ ಆಗಸ್ಟ್ ಒಂದರಂದು ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,200ಕ್ಕೂ ಅಧಿಕ ಟ್ರಾಲ್ ದೋಣಿಗಳಿದ್ದು ಮೀನುಗಾರಿಕಾ ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸಹಿತ ಪೂರಕ ಪರಿಕಗಳು…

View More ನಾಳೆಯಿಂದ ಯಾಂತ್ರೀಕೃತ ಮೀನುಗಾರಿಕೆ

ಸಿದ್ಧಾರ್ಥ್​ ಪತ್ತೆಗೆ ಕಾರವಾರದ ಅರಗಾ ನೌಕಾನೆಲೆಯಿಂದ ಮುಳುಗು ತಜ್ಞರ ತಂಡ, ಬೋಟ್​ಗಳ ರವಾನೆ

ಉತ್ತರಕನ್ನಡ: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್​ ಅವರ ಪತ್ತೆಗೆ ಕಾರವಾರದ ಅರಗಾ ಗ್ರಾಮದ ಕದಂಬ ನೌಕಾನೆಲೆಯಿಂದ ಮುಳುಗು ತಜ್ಞರ ತಂಡ ಮಂಗಳೂರಿಗೆ ರವಾನೆಯಾಗಿದೆ. ಶೋಧ ಕಾರ್ಯಕ್ಕೆ ಮುಳುಗು ತಜ್ಞರ…

View More ಸಿದ್ಧಾರ್ಥ್​ ಪತ್ತೆಗೆ ಕಾರವಾರದ ಅರಗಾ ನೌಕಾನೆಲೆಯಿಂದ ಮುಳುಗು ತಜ್ಞರ ತಂಡ, ಬೋಟ್​ಗಳ ರವಾನೆ