ಉಮೇಶ್​ ಜಾದವ್​ಗೆ ನೀಡಿದ್ದ ಉಗ್ರಾಣ ನಿಗಮ ಹಿಂದಕ್ಕೆ, ಮೂವರು ಹೊಸದಾಗಿ ನೇಮಕ: ಎಚ್ಡಿಕೆ ಆದೇಶ

ಬೆಂಗಳೂರು: ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಶಾಸಕ ಉಮೇಶ್​ ಜಾದವ್​ ಅವರಿಗೆ ನೀಡಲಾಗಿದ್ದ ಉಗ್ರಾಣ ನಿಗಮವನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿದೆ. ಅಲ್ಲದೆ, ಮೂವರನ್ನು ಹೊಸದಾಗಿ ನಿಗಮ ಮತ್ತು ಮಂಡಳಿಗಳಿಗೆ…

View More ಉಮೇಶ್​ ಜಾದವ್​ಗೆ ನೀಡಿದ್ದ ಉಗ್ರಾಣ ನಿಗಮ ಹಿಂದಕ್ಕೆ, ಮೂವರು ಹೊಸದಾಗಿ ನೇಮಕ: ಎಚ್ಡಿಕೆ ಆದೇಶ

ಸದ್ಯ ಮೂರಕ್ಕೆ ಮುಕ್ತಿ, ಬಾಕಿ ಆರಕ್ಕೆ ನಿರಾಸಕ್ತಿ!

ಬೆಂಗಳೂರು: ನಿಗಮ-ಮಂಡಳಿ ನೇಮಕಾತಿಯಲ್ಲಿ ಕಾಂಗ್ರೆಸ್​ನಿಂದ ಸೂಚಿತ ಪಟ್ಟಿಯ ಮೂವರ ಹೆಸರಿಗೆ ಹಸಿರು ನಿಶಾನೆ ತೋರಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ಇನ್ನೂ ಆರು ಹೆಸರುಗಳನ್ನು ತೂಗುಯ್ಯಾಲೆಯಲ್ಲಿಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಮಂಗಳವಾರ ಸಭೆ ನಡೆಸಿದ…

View More ಸದ್ಯ ಮೂರಕ್ಕೆ ಮುಕ್ತಿ, ಬಾಕಿ ಆರಕ್ಕೆ ನಿರಾಸಕ್ತಿ!

ನಿಗಮ ಮಂಡಳಿ ನೇಮಕ ಪಟ್ಟಿಗೆ ಸಿಎಂ ಸಹಿ

ಬೆಂಗಳೂರು: ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಕ್ಕೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸಹಿ ಹಾಕಿ ಭಾನುವಾರ ಆದೇಶ ಹೊರಡಿಸಿದ್ದಾರೆ. ಸದ್ಯ ಎಚ್​ಡಿಕೆ 14 ನಿಗಮ ಮಂಡಳಿ ಮತ್ತು 8 ಸಂಸದೀಯ…

View More ನಿಗಮ ಮಂಡಳಿ ನೇಮಕ ಪಟ್ಟಿಗೆ ಸಿಎಂ ಸಹಿ

ರಮೇಶ್​ ಜಾರಕಿಹೊಳಿ ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬುದೆಲ್ಲ ಅಂತೆಕಂತೆ ಎಂದ ಸಿದ್ದರಾಮಯ್ಯ

ಮೈಸೂರು: “ಕಾಂಗ್ರೆಸ್​ ಶಾಸಕ ರಮೇಶ್​ ಜಾರಕಿಹೊಳಿ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅವರು ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬುದೆಲ್ಲ ಅಂತೆ ಕಂತೆಗಳು,” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಬೆಂಗಳೂರಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ…

View More ರಮೇಶ್​ ಜಾರಕಿಹೊಳಿ ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬುದೆಲ್ಲ ಅಂತೆಕಂತೆ ಎಂದ ಸಿದ್ದರಾಮಯ್ಯ