ಸಿಲಿಂಡರ್ ಸ್ಪೋಟ, ಹಾನಿ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯೊಂದು ಸುಟ್ಟು ಕರಕಲಾದ ಘಟನೆ ತಾಲೂಕಿನ ಹುಲಿಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ. ಹೂಲಿಹಳ್ಳಿ ಗ್ರಾಮದ ಚನ್ನಬಸಪ್ಪ ಬೆನಕನಕೊಂಡ ಎಂಬುವರ ಮನೆ ಸುಟ್ಟಿದೆ. ಮನೆಯಲ್ಲಿ ಯಾರೂ ಇಲ್ಲದ…

View More ಸಿಲಿಂಡರ್ ಸ್ಪೋಟ, ಹಾನಿ

ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಡಿ, ಎಡಗೈನ ಮೂರು ಬೆರಳುಗಳನ್ನು ಕಳೆದುಕೊಂಡ ಯುವಕ

ಬೆಂಗಳೂರು: ಯುವಕ ಕೈಯಲ್ಲಿ ಹಿಡಿದಿದ್ದ ಮೊಬೈಲ್​ ಈಗ ಆತನ ಮೂರು ಬೆರಳುಗಳನ್ನೇ ಕಿತ್ತುಕೊಂಡ ದುರ್ಘಟನೆ ನಡೆದಿದೆ. ಯುವಕ ಬಿಹಾರ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್​ ಚಾರ್ಜ್​ ಹಾಕಿಕೊಂಡು ತನ್ನ ಸಹೋದ್ಯೋಗಿ ಜತೆ ವಿಡಿಯೋ…

View More ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಡಿ, ಎಡಗೈನ ಮೂರು ಬೆರಳುಗಳನ್ನು ಕಳೆದುಕೊಂಡ ಯುವಕ

ವಿವಾಹಿತ ಪ್ರೇಯಸಿಯನ್ನು ಅಪ್ಪಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿಕೊಂಡವನ ಕಥೆಯಿದು…

ಕೊಯಿಕೋಡ್‌: ಕಚ್ಚಾ ಬಾಂಬ್‌ ಅನ್ನು ಜೋಡಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ತೆರಳಿ ಆಕೆಯನ್ನು ಅಪ್ಪಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಯನಾಡ್‌ನ ಸುಲ್ತಾನ್‌ ಬಾತ್ರೆ ಸಮೀಪದ ನಾಯಕಟ್ಟಿಯಲ್ಲಿ ಘಟನೆ ನಡೆದಿದ್ದು, ಮೂಲನ್‌ಕಾವುವಿನ…

View More ವಿವಾಹಿತ ಪ್ರೇಯಸಿಯನ್ನು ಅಪ್ಪಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿಕೊಂಡವನ ಕಥೆಯಿದು…

ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದೆವು!

< ಶ್ರೀಲಂಕಾ ಸ್ಫೋಟದಿಂದ ಬಚಾವಾಗಿ ಮಂಗಳೂರು ತಲುಪಿದ ಡಾ.ಕೇಶವರಾಜ್ ದಂಪತಿ> ಮಂಗಳೂರು: ನಮ್ಮಿಬ್ಬರಿಗೂ ಎರಡನೇ ಜನ್ಮ ದೊರೆತಂತಾಗಿದೆ. ದೇವರ ದಯೆಯೋ ಅಥವಾ ನಮ್ಮ ಪುಣ್ಯವೋ ಗೊತ್ತಿಲ್ಲ. ಭಾರತಕ್ಕೆ ತಲುಪುವ ತನಕವೂ ಆತಂಕದಲ್ಲೇ ಇದ್ದ ನಾವು…

View More ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದೆವು!

ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 20 ಜನ ಸಾವು, 48 ಜನಕ್ಕೆ ಗಾಯ

ಇಸ್ಲಾಮಾಬಾದ್‌: ಪಾಕಿಸ್ತಾನದ ಕ್ವೆಟ್ಟಾದ ಹಜಾರ್ಗಂಜಿ ಸಬ್ಜಿ ಮಂಡಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 20 ಜನರು ಮೃತಪಟ್ಟು 48 ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಇಂದು ಮುಂಜಾನೆ 7.35ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಸುಧಾರಿತ…

View More ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 20 ಜನ ಸಾವು, 48 ಜನಕ್ಕೆ ಗಾಯ

ಕುದಿಯುತ್ತಿದೆ ರಕ್ತ… ಪ್ರತೀಕಾರ ಖಚಿತ

ನವದೆಹಲಿ: ಭಾರತೀಯ ಸೇನೆಯ 42 ಯೋಧರನ್ನು ಬಲಿಪಡೆದ ಪುಲ್ವಾಮ ಉಗ್ರ ದಾಳಿ ಹಿಂದಿನ ಕೈವಾಡ ಯಾರದ್ದೇ ಆಗಿದ್ದರೂ ಅವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಈ ಮೂಲಕ ಉಗ್ರ…

View More ಕುದಿಯುತ್ತಿದೆ ರಕ್ತ… ಪ್ರತೀಕಾರ ಖಚಿತ

ಸೈತಾನ್ ಬೇಟೆಗೆ ಸೈಲಂಟ್ ಪ್ಲ್ಯಾನ್

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ 40 ಯೋಧರ ಜೀವ ಬಲಿಪಡೆದ ಪಾಕ್ ಬೆಂಬಲಿತ ಉಗ್ರರ ದಾಳಿಗೆ ಇಡೀ ಭಾರತ ಆಕ್ರೋಶದಿಂದ ಕುದಿಯುತ್ತಿದೆ. ರಣಹೇಡಿ ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಲೇಬೇಕೆಂಬ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ದೇಶ ಸರ್ಜಿಕಲ್ ಭಾಗ-2ರ…

View More ಸೈತಾನ್ ಬೇಟೆಗೆ ಸೈಲಂಟ್ ಪ್ಲ್ಯಾನ್

ಹುಟ್ಟಿದ್ದೇ ದೇಶಸೇವೆ ಮಾಡೋಕೆ!

| ಕೆ.ಎನ್.ರಾಘವೇಂದ್ರ ಮಂಡ್ಯ: ಉಗ್ರರ ದುಷ್ಕೃತ್ಯದಲ್ಲಿ ವೀರ ಮರಣ ಹೊಂದಿದ ಮದ್ದೂರು ತಾಲೂಕಿನ ಗುಡಿಗೆರೆ ಕಾಲನಿಯ ಗುರು, ಬಾಲ್ಯದಿಂದಲೇ ಅಪ್ಪಟ ದೇಶಪ್ರೇಮಿ. ವ್ಯಾಸಂಗದ ಸಮಯದಲ್ಲೇ ರಾಷ್ಟ್ರಾಭಿಮಾನ ಬೆಳೆಸಿಕೊಂಡಿದ್ದ ಇವರು ಸೈನ್ಯಕ್ಕೆ ಸೇರಬೇಕೆಂಬ ದೃಢಸಂಕಲ್ಪ ಹೊಂದಿದ್ದರು.…

View More ಹುಟ್ಟಿದ್ದೇ ದೇಶಸೇವೆ ಮಾಡೋಕೆ!

ಆತ್ಮಾಹುತಿ ಉಗ್ರ ನೆಲೆಸಿದ್ದು ಘಟನಾ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ!

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿಂದಿದ್ದ ಜೈಶ್-ಎ-ಮೊಹಮ್ಮದ್‌ನ ಆತ್ಮಾಹುತಿ ಉಗ್ರ ಅದಿಲ್ ಅಹ್ಮದ್ ದಾರ್ ದಾಳಿ ನಡೆದ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ವಾಸಿಸುತ್ತಿದ್ದ ಎಂದು…

View More ಆತ್ಮಾಹುತಿ ಉಗ್ರ ನೆಲೆಸಿದ್ದು ಘಟನಾ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ!

ತಾಲಿಬಾನ್ ಮಾದರಿ ದಾಳಿಗೆ ಬೆಚ್ಚಿಬಿದ್ದ ಕಾಶ್ಮೀರ

ಪುಲ್ವಾಮಾ: ಐಸಿಸ್, ತಾಲಿಬಾನ್ ಮಾದರಿಯಲ್ಲಿ ಜೈಷ್ ಎ ಮೊಹಮದ್ ಉಗ್ರರು ಕಾಶ್ಮೀರದ ಅವಂತಿಪೋರಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದು, ಭಾರತದ ಇತಿಹಾಸದಲ್ಲೇ ಇಂಥ ಆತ್ಮಾಹುತಿ ದಾಳಿ ಎರಡನೆಯದ್ದಾಗಿದೆ. 2001ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಮೇಲೆ ಕಾರ್​ಬಾಂಬ್ ಮೂಲಕ…

View More ತಾಲಿಬಾನ್ ಮಾದರಿ ದಾಳಿಗೆ ಬೆಚ್ಚಿಬಿದ್ದ ಕಾಶ್ಮೀರ