ತಿಳಮಾತಿ ಅಭಿವೃದ್ಧಿಗೆ ಕೂಡಿಬಂತು ಕಾಲ

ಕಾರವಾರ: ಇಲ್ಲಿನ ತಿಳಮಾತಿ ಕಡಲ ತೀರ ಅಭಿವೃದ್ಧಿಗೆ ಅಂತೂ ಕಾಲ ಕೂಡಿ ಬಂದಿದೆ. ಕಡಲ ತೀರಕ್ಕೆ ತೆರಳಲು ರಸ್ತೆ, ಕಾಲು ಸಂಕ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ. ಮಾಜಾಳಿ ದಾಂಡೇಬಾಗದಿಂದ ತಿಳಮಾತಿ ತೀರಕ್ಕೆ ತೆರಳುವ ಗುಡ್ಡದವರೆಗೆ…

View More ತಿಳಮಾತಿ ಅಭಿವೃದ್ಧಿಗೆ ಕೂಡಿಬಂತು ಕಾಲ

ನಾಡ ವಿರೋಧಿ ಚಟುವಟಿಕೆ ವಿರುದ್ಧ ಕಠಿಣ ಕ್ರಮ

ಬೆಳಗಾವಿ: ರಾಜ್ಯೋತ್ಸವ ದಿನದಂದಂದು ಕಪ್ಪು ದಿನಾಚರಣೆ ಮತ್ತು ನಾಡ ವಿರೋಧಿಯಾಗಿ ನಡೆದುಕೊಳ್ಳುವುದು ತಪ್ಪು. ಇದಕ್ಕೆ ಆಸ್ಪದವಿಲ್ಲ. ಈ ವಿಷಯದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ನಗರದ…

View More ನಾಡ ವಿರೋಧಿ ಚಟುವಟಿಕೆ ವಿರುದ್ಧ ಕಠಿಣ ಕ್ರಮ

ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸೇವೆ

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನ ಸಂಸ್ಥೆ ಆವರಣದಲ್ಲಿ ದಾನಿಗಳ ನೆರವಿನಿಂದ ನಿರ್ವಿುಸಲಾಗಿರುವ ವಿಶೇಷ ವಾರ್ಡ್ ‘ಎಸ್.ಸಿ. ಶೆಟ್ಟರ್ ಬ್ಲಾಕ್’ಅನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. 33 ಕೊಠಡಿಗಳನ್ನು ಹೊಂದಿರುವ ಜಿ ಪ್ಲಸ್…

View More ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸೇವೆ

24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ದಾವಣಗೆರೆ: ಬಿಸಿಎಲ್ ಸಂಸ್ಥೆಯಿಂದ ಬ್ಲಾೃಕ್ ಕ್ಯಾಟ್ಸ್ ನೀನೇನೆ ಶೀರ್ಷಿಕೆಯಡಿ ತಯಾರಾಗಿರುವ ವಿಡಿಯೊ ಗೀತೆ ಆ.24ರಂದು ನಗರದಲ್ಲಿ ಬಿಡುಗಡೆಯಾಗಲಿದೆ. ಈ ಗೀತೆಯು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಭಗ್ನ ಪ್ರೇಮದ ಕುರಿತ ಕಥಾ ಹಂದರವನ್ನು…

View More 24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

PHOTOS: ನಟನೆಯಲ್ಲಿ ಅಮಿತಾಭ್​ ಬಚ್ಚನ್​ಗೆ ಪೈಪೋಟಿ ನೀಡಿದ್ದ ಬ್ಲ್ಯಾಕ್​ನ ಅಯೇಷಾ ಕಪೂರ್​ ಈಗ ಹೇಗಿದ್ದಾರೆ ಗೊತ್ತಾ ?

ನವದೆಹಲಿ: ಬಾಲಿವುಡ್​ನ ಬ್ಲ್ಯಾಕ್​ ಎಂಬ ಚಿತ್ರದಲ್ಲಿ ಕುರುಡಿ ಮತ್ತು ಮೂಗ ಮಗುವಾಗಿ, ಪಾಲಕರ ತುಂಬಾ ಪ್ರೀತಿ ಹಾಗೂ ರಕ್ಷಣಾತ್ಮಕ ಕ್ರಮದಿಂದಾಗಿ ತುಂಬಾ ಹಠಮಾರಿ ಹುಡುಗಿಯಾಗಿ ಮನೋಜ್ಞ ಅಭಿನಯ ನೀಡಿದ್ದ ಆಯೇಷಾ ಕಪೂರ್​ ಅವರನ್ನು ಮರೆಯಲು…

View More PHOTOS: ನಟನೆಯಲ್ಲಿ ಅಮಿತಾಭ್​ ಬಚ್ಚನ್​ಗೆ ಪೈಪೋಟಿ ನೀಡಿದ್ದ ಬ್ಲ್ಯಾಕ್​ನ ಅಯೇಷಾ ಕಪೂರ್​ ಈಗ ಹೇಗಿದ್ದಾರೆ ಗೊತ್ತಾ ?

ಕಪ್ಪುಪಟ್ಟಿ ಧರಿಸಿ ಹೋರಾಟ

ನರಗುಂದ: ಸೇವಾ ನಿರತ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರಿಗೆ ಸರ್ಕಾರ ಜಾರಿಗೊಳಿಸಿದ ಹೊಸ ಸಿಆರ್ ಮತ್ತು ವೃಂದ ನೇಮಕಾತಿ ಆದೇಶ ವಿರೋಧಿಸಿ ತಾಲೂಕಿನ ಅರಿಷಿಣಗೋಡಿ, ಕುರುಗೋವಿನಕೊಪ್ಪ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು…

View More ಕಪ್ಪುಪಟ್ಟಿ ಧರಿಸಿ ಹೋರಾಟ

ಕಡಲಲ್ಲಿ ತೇಲಿ ಬರುತ್ತಿದೆ ಡಾಂಬರು!

*<ಮೀನಿನ ಪ್ರಮಾಣದಲ್ಲಿ ಕುಸಿತ ಸಮುದ್ರ ಮಾಲಿನ್ಯ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಮೀನುಗಾರರು > ಲೋಕೇಶ್ ಸುರತ್ಕಲ್ ಬೈಕಂಪಾಡಿ, ಹೊಸಬೆಟ್ಟು, ಗುಡ್ಡೆಕೊಪ್ಲ, ಸಸಿಹಿತ್ಲು ಬಳಿ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಡಾಂಬರು ತೇಲಿ ಬರುತ್ತಿದ್ದು, ತೀರದಲ್ಲಿ…

View More ಕಡಲಲ್ಲಿ ತೇಲಿ ಬರುತ್ತಿದೆ ಡಾಂಬರು!

ಪ್ರತ್ಯೇಕ ಪ್ರಕರಣ: ಆನ್​ಲೈನ್ ವಂಚನೆ

ಶಿವಮೊಗ್ಗ: ಪ್ರತ್ಯೇಕ ಪ್ರಕರಣದಲ್ಲಿ ಎಟಿಎಂ ಕಾರ್ಡ್ ಬ್ಲಾಕ್ ಆಗಲಿದ್ದು, ಬದಲಿಸಿ ಕೊಡುವುದಾಗಿ ಎಸ್​ಬಿಐ ಹಾಗೂ ಸಿಂಡಿಕೇಟ್ ಬ್ಯಾಂಕ್​ನ ಅಧಿಕಾರಿಗಳ ಸೋಗಿನಲ್ಲಿ ದೂರವಾಣಿ ಕರೆ ಮಾಡಿ ಆನ್​ಲೈನ್ ಮೂಲಕ ಒಂದು ಲಕ್ಷ ರೂ. ಗೂ ಅಧಿಕ…

View More ಪ್ರತ್ಯೇಕ ಪ್ರಕರಣ: ಆನ್​ಲೈನ್ ವಂಚನೆ

ಕೈಯಲ್ಲಿ ಭುಗಿಲೆದ್ದಿದೆ ಅಸಮಾಧಾನ

ಶಿರಸಿ: ಶಿರಸಿ ನಗರಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಅಸಮಾಧಾನ ಇನ್ನಷ್ಟು ಬಿಗಡಾಯಿಸುತ್ತಿದೆ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಒಂದು ದಿಕ್ಕು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪೇಂದ್ರ ಪೈ ಇನ್ನೊಂದು ದಿಕ್ಕು…

View More ಕೈಯಲ್ಲಿ ಭುಗಿಲೆದ್ದಿದೆ ಅಸಮಾಧಾನ

ಪ್ರಿಯಾಂಕಾ ಛೋಪ್ರಾ ತುಂಬ ಕಪ್ಪು ಎಂದಿದ್ದರು ತೀರ್ಪುಗಾರರು

ನವದೆಹಲಿ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಬದುಕನ್ನು ಬದಲಿಸಿದ್ದು 18 ವರ್ಷಗಳ ಹಿಂದೆ ಗೆದ್ದ ಮಿಸ್​ ಇಂಡಿಯಾ ಹಾಗೂ ವಿಶ್ವ ಸುಂದರಿ ಪಟ್ಟ. ಆದರೆ 2000ನೇ ಇಸವಿಯಲ್ಲಿ ಆಕೆ ವಿಶ್ವ ಸುಂದರಿ ಪಟ್ಟಕ್ಕೆ ಏರುವ…

View More ಪ್ರಿಯಾಂಕಾ ಛೋಪ್ರಾ ತುಂಬ ಕಪ್ಪು ಎಂದಿದ್ದರು ತೀರ್ಪುಗಾರರು