ನೀತಿ ಸಂಹಿತೆ ಉಲ್ಲಂಘಿಸಲು ಮೋದಿಗೆ ಚುನಾವಣಾ ಆಯೋಗ ಅವಕಾಶ ನೀಡುತ್ತಿದೆ: ಮಾಯಾವತಿ

ಲಖನೌ: ಕೇಂದ್ರ ಚುನಾವಣಾ ಆಯೋಗವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸುತ್ತಿರುವುದನ್ನು ನಿರ್ಲಕ್ಷಿಸುತ್ತಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್​ಪಿ)ಯ ಅಧ್ಯಕ್ಷೆ ಮಾಯಾವತಿ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ನೀತಿ…

View More ನೀತಿ ಸಂಹಿತೆ ಉಲ್ಲಂಘಿಸಲು ಮೋದಿಗೆ ಚುನಾವಣಾ ಆಯೋಗ ಅವಕಾಶ ನೀಡುತ್ತಿದೆ: ಮಾಯಾವತಿ

ಸರ್ಕಾರ ಉಳಿಸಿಕೊಳ್ಳುವ ಶಕ್ತಿ ಕಾಂಗ್ರೆಸ್​-ಜೆಡಿಎಸ್​ ಮುಖಂಡರಿಗೆ ಇದೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರವನ್ನು ಬೀಳಿಸಲು ರಮೇಶ್​ ಜಾರಕಿಹೊಳಿ ಮೂರ್ನಾಲ್ಕು ಬಾರಿ ಪ್ರಯತ್ನಿಸಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಆದರೆ, ಸರ್ಕಾರವನ್ನು ಉಳಿಸಿಕೊಳ್ಳುವಷ್ಟು ಶಕ್ತಿ ಕಾಂಗ್ರೆಸ್ ಮತ್ತು ಜೆಡಿಎಸ್​ ಮುಖಂಡರಿಗೆ ಇದೆ ಎಂದು…

View More ಸರ್ಕಾರ ಉಳಿಸಿಕೊಳ್ಳುವ ಶಕ್ತಿ ಕಾಂಗ್ರೆಸ್​-ಜೆಡಿಎಸ್​ ಮುಖಂಡರಿಗೆ ಇದೆ: ಸತೀಶ್​ ಜಾರಕಿಹೊಳಿ

ಗೆಲುವಿನ ಅತಿ ವಿಶ್ವಾಸ: ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ ನವೀನ್​ ಪಟ್ನಾಯಕ್​

ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಸರ್ಕಾರ ರಚಿಸಿರುವ ವಿಶ್ವಾಸ ವ್ಯಕ್ತಪಡಿಸಿರುವ ಸಿಎಂ ನವೀನ್​ ಪಟ್ನಾಯಕ್​ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.…

View More ಗೆಲುವಿನ ಅತಿ ವಿಶ್ವಾಸ: ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ ನವೀನ್​ ಪಟ್ನಾಯಕ್​

ಇದೇ ಮೊದಲ ಬಾರಿಗೆ ಕಾಂಗ್ರೆಸ್​ಗಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

ನವದೆಹಲಿ: ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್​ಗಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಸ್ಫರ್ಧಿಸುತ್ತಿದ್ದು, ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಈ ಬಾರಿ ಒಟ್ಟು 545 ಲೋಕಸಭೆ ಕ್ಷೇತ್ರಗಳ ಪೈಕಿ…

View More ಇದೇ ಮೊದಲ ಬಾರಿಗೆ ಕಾಂಗ್ರೆಸ್​ಗಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

‘ರಸಗುಲ್ಲಾ, ಗಿಫ್ಟ್​ ಕೊಟ್ಟು ಸತ್ಕರಿಸುತ್ತೇವೆ, ಆದರೆ ಬಿಜೆಪಿಗೆ ಒಂದೇ ಒಂದು ಮತ ಕೊಡುವುದಿಲ್ಲ ಎಂದ್ರು ದೀದಿ…’

ಕೋಲ್ಕತ್ತ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾವನ್ನು ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ನಿನ್ನೆ ಅಕ್ಷಯ್​ ಕುಮಾರ್​ ಅವರೊಂದಿಗೆ ನಡೆದ ರಾಜಕೀಯ ಹೊರತಾದ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೋದಿಯವರ ಈ…

View More ‘ರಸಗುಲ್ಲಾ, ಗಿಫ್ಟ್​ ಕೊಟ್ಟು ಸತ್ಕರಿಸುತ್ತೇವೆ, ಆದರೆ ಬಿಜೆಪಿಗೆ ಒಂದೇ ಒಂದು ಮತ ಕೊಡುವುದಿಲ್ಲ ಎಂದ್ರು ದೀದಿ…’

ಇಂದು ವಾರಾಣಸಿಯಲ್ಲಿ ಎನ್​ಡಿಎ ಶಕ್ತಿಪ್ರದರ್ಶನ: ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುನ್ನ ಎನ್​ಡಿಎ ನಾಯಕರ ಹಾಜರಿಯಲ್ಲಿ ಭರ್ಜರಿ ರೋಡ್​ಶೋ ಮೂಲಕ ಶಕ್ತಿಪ್ರದರ್ಶನ ಮಾಡಲಿದ್ದಾರೆ. ವಾರಾಣಸಿಯಿಂದ ಮರು ಆಯ್ಕೆ ಬಯಸಿ ಪ್ರಧಾನಿ ಮೋದಿ ನಾಮಪತ್ರ…

View More ಇಂದು ವಾರಾಣಸಿಯಲ್ಲಿ ಎನ್​ಡಿಎ ಶಕ್ತಿಪ್ರದರ್ಶನ: ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಮನೇಲಿ ಮಲಗಿಕೊಂಡೇ ಶಾಸಕನಾದವ ರಮೇಶ್

ಗೋಕಾಕ: ರಾಜ್ಯ ರಾಜಕಾರಣದಲ್ಲಿ ಬಂಡಾಯದ ಧೂಳೆಬ್ಬಿಸುವ ಮೂಲಕ ಚರ್ಚೆಗೆ ಗ್ರಾಸವಾಗಿರುವ ಜಾರಕಿಹೊಳಿ ಸಹೋದರರು, ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತ ಮೈತ್ರಿ ಸರ್ಕಾರದ ಜತೆಗೆ ತಮ್ಮ ಬಾಂಧವ್ಯಕ್ಕೂ ಚ್ಯುತಿ ತಂದುಕೊಳ್ಳುವ ಹಂತ ತಲುಪಿದ್ದಾರೆ. ಇಲ್ಲಿನ ನಿವಾಸದಲ್ಲಿ ಸುದ್ದಿಗಾರರ…

View More ಮನೇಲಿ ಮಲಗಿಕೊಂಡೇ ಶಾಸಕನಾದವ ರಮೇಶ್

ಉತ್ತರಕ್ಕಾಗಿ ಕಾಯಲೇಬೇಕು ಇನ್ನೊಂದು ತಿಂಗಳು!

ಹಾವೇರಿ: 17ನೇ ಲೋಕಸಭಾ ಚುನಾವಣೆ ಮತ ಸಮರ ಮಂಗಳವಾರ ಅಂತ್ಯವಾಗಿದ್ದು, ಜಿಲ್ಲೆಯಲ್ಲಿ ಶೇ. 74ರಷ್ಟು ಮತದಾನವಾಗಿದೆ. ಈಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಆದರೆ, ಮೇ 23ರಂದು ಎಣಿಕೆ ನಡೆಯುವುದರಿಂದ ಫಲಿತಾಂಶಕ್ಕಾಗಿ ಇನ್ನೊಂದು ತಿಂಗಳು…

View More ಉತ್ತರಕ್ಕಾಗಿ ಕಾಯಲೇಬೇಕು ಇನ್ನೊಂದು ತಿಂಗಳು!

ಬೀಳುವ ಸರ್ಕಾರಕ್ಕೇಕೆ ಮತ ಹಾಕುತ್ತೀರಿ?

ಬೆಂಗಳೂರು: ಲೋಕಸಭಾ ಚುನಾವಣೆ ನಂತರ ಬಿದ್ದು ಹೋಗುವ ಸರ್ಕಾರದ ಪರವಾಗಿ ಮತಚಲಾಯಿಸುವ ಬದಲು ನಂತರ ಆಗಮಿಸುವ ಪಕ್ಷಕ್ಕೆ ಬೆಂಬಲ ಸೂಚಿಸಿ ಎಂಬ ವಿಚಾರವನ್ನೇ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪ್ರಮುಖವಾಗಿಸಿಕೊಳ್ಳುವುದು ಬಹುತೇಕ…

View More ಬೀಳುವ ಸರ್ಕಾರಕ್ಕೇಕೆ ಮತ ಹಾಕುತ್ತೀರಿ?

ಗೆಲ್ಲೋ ಲೆಕ್ಕ ಯಾರು ಪಕ್ಕಾ!

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ರಾಜಕೀಯ ಪಕ್ಷಗಳು ಮತದಾರನ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡಿವೆ. ಈ ಬಾರಿ ಮಂಡ್ಯ ಕ್ಷೇತ್ರ ಹೊರತುಪಡಿಸಿ ಉಳಿದ 27 ಕಡೆ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ…

View More ಗೆಲ್ಲೋ ಲೆಕ್ಕ ಯಾರು ಪಕ್ಕಾ!