ಬಿಜೆಪಿಗೆ ಗೆಲುವಿನ ಭರವಸೆ: ಇಂದು ಸಂಜೆ ದೆಹಲಿ ಕಚೇರಿಯಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ

ನವದೆಹಲಿ: ಚುನಾವಣೆ ಮುಗಿಯುತ್ತಿದ್ದಂತೆ ಹೊರಬಿದ್ದ ಎಕ್ಸಿಟ್​ ಪೋಲ್​ಗಳೆಲ್ಲ ಹೇಗೆ ಎನ್​ಡಿಎ ಪರವಾಗಿ ಇದ್ದವೋ ಹಾಗೇ ಮತ ಎಣಿಕೆ ಶುರುವಾದಾಗಿನಿಂದ ಫಲಿತಾಂಶವೂ ಎನ್​ಡಿಎ ಪರವಾಗಿಯೇ ಮುನ್ನಡೆ ತೋರಿಸುತ್ತಿವೆ. ಬಿಜೆಪಿಗೆ ಈಗಾಗಲೇ ತಾನು ಭಾರಿ ಬಹುಮತದಿಂದ ಗೆಲ್ಲುತ್ತೇನೆ…

View More ಬಿಜೆಪಿಗೆ ಗೆಲುವಿನ ಭರವಸೆ: ಇಂದು ಸಂಜೆ ದೆಹಲಿ ಕಚೇರಿಯಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ